Video:
VIDEO
ಸಂಗೀತ ವೀಡಿಯೊ:
VIDEO
LYRIC
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಸ್ಕೂಲಿಗೆ ಹೋಗೋದಂದ್ರೆ
ಬೋರಪ್ಪ
ಚಕ್ಕರ್ ಹಾಕಿ ಈಜಾಣಣ
ಬಾರಪ್ಪ
||ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ಯಾ ಓದಿದಲ್ಲ ಮರ್ತೋಯ್ತದೆ
ತಿಮಪ್ಪ||
ಒಂದು ಎರಡು ಶಾಲೆಗೆ ಹೊರಡು
ಮೂರು ನಾಲ್ಕು ಚಕ್ಕರ್ ಹಾಕು
ಐದು ಆರು ನೀರಿಗೆ ಹಾರು
ಏಳು ಎಂಟು ಬಿಚ್ಚು ಊಟದ ಗಂಟು
ಒಂಬತ್ತು ಹತ್ತು ಹೀಗಿತ್ತು
ಶಾಲೆಯ ಸಮಯ ಮುಗಿದಿತ್ತು
ಹೇ ನಮ್ ತಲೆಗೆ ಹತ್ತೋದಿಲ್ಲ
ಲೆಕ್ಕ ಪಕ್ಕಾ
ಲೆಕ್ಕ ಪಕ್ಕಾ
ಅರ್ಥ ಆಗಕ್ಕಿಲ್ಲ
ನಮ್ಗೆ ವಿಜ್ಞಾನ
ಆದ್ರು ಬಿಡಕ್ಕಿಲ್ಲ
ಮೇಷ್ಟ್ರು ಮಂಜಣ್ಣ
ಇನ್ನೊಂದ್ ವಿಷ್ಯ
ಐತೆ ಅದು ಸಮಾಜ
ಅದು ಸಮಾಜ
ನಮ್ಗೆ ಗೊತ್ತಿರೋದು
ಒಬ್ಳೆ ಅವ್ಳೇ ಸರೋಜ
ಅವ್ಳೇ ಸರೋಜ
ತುಂಬಾ ಕಷ್ಟ ನಮ್ಗೆ
ಕಲಿಯೋಕೆ ಇಂಗ್ಲೀಷು
ಅದ್ಕೆ ಸ್ಕೂಲ್ ಬಿಟ್ಟ
ಗೌಡ್ರು ಮಗ ಸಂಗ್ಮೇಶು
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ಏನ್ಮಾಡ್ಲಪ್ಪ
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಅಯ್ಯೋ..
Please log in to see the full lyrics of this song.
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಸ್ಕೂಲಿಗೆ ಹೋಗೋದಂದ್ರೆ
ಬೋರಪ್ಪ
ಚಕ್ಕರ್ ಹಾಕಿ ಈಜಾಣಣ
ಬಾರಪ್ಪ
||ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ಯಾ ಓದಿದಲ್ಲ ಮರ್ತೋಯ್ತದೆ
ತಿಮಪ್ಪ||
ಒಂದು ಎರಡು ಶಾಲೆಗೆ ಹೊರಡು
ಮೂರು ನಾಲ್ಕು ಚಕ್ಕರ್ ಹಾಕು
ಐದು ಆರು ನೀರಿಗೆ ಹಾರು
ಏಳು ಎಂಟು ಬಿಚ್ಚು ಊಟದ ಗಂಟು
ಒಂಬತ್ತು ಹತ್ತು ಹೀಗಿತ್ತು
ಶಾಲೆಯ ಸಮಯ ಮುಗಿದಿತ್ತು
ಹೇ ನಮ್ ತಲೆಗೆ ಹತ್ತೋದಿಲ್ಲ
ಲೆಕ್ಕ ಪಕ್ಕಾ
ಲೆಕ್ಕ ಪಕ್ಕಾ
ಅರ್ಥ ಆಗಕ್ಕಿಲ್ಲ
ನಮ್ಗೆ ವಿಜ್ಞಾನ
ಆದ್ರು ಬಿಡಕ್ಕಿಲ್ಲ
ಮೇಷ್ಟ್ರು ಮಂಜಣ್ಣ
ಇನ್ನೊಂದ್ ವಿಷ್ಯ
ಐತೆ ಅದು ಸಮಾಜ
ಅದು ಸಮಾಜ
ನಮ್ಗೆ ಗೊತ್ತಿರೋದು
ಒಬ್ಳೆ ಅವ್ಳೇ ಸರೋಜ
ಅವ್ಳೇ ಸರೋಜ
ತುಂಬಾ ಕಷ್ಟ ನಮ್ಗೆ
ಕಲಿಯೋಕೆ ಇಂಗ್ಲೀಷು
ಅದ್ಕೆ ಸ್ಕೂಲ್ ಬಿಟ್ಟ
ಗೌಡ್ರು ಮಗ ಸಂಗ್ಮೇಶು
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ಏನ್ಮಾಡ್ಲಪ್ಪ
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಓದು ಅಂತ ಬಡ್ಕೋಂತಾನೆ
ನಮ್ಮಪ್ಪ
ನಂಗ್ ಓದಿದಲ್ಲ ಮರ್ತೋಯ್ತದೆ
ತಿಮಪ್ಪ
ಅಯ್ಯೋ..
Odu Antha Bodokothane song lyrics from Kannada Movie Arivu starring Varun, Mahendra Munoth, Navaneeth, Lyrics penned by Sosale Gangadhar Sung by Adi Harikrishna, Music Composed by Navaneeth, film is Directed by R Ranganath and film is released on 2017