Kelu Kelenna Marule Lyrics

ಕೇಳು ಕೇಳೆನ್ನ ಮರುಳೇ Lyrics

in Arivu

in ಅರಿವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಏಏ…ಏಏಏಏ…
ಓಓಓ…ಏಏಏಏ…
ಕೇಳು ಕೇಳೆನ್ನ ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ
 
ಆಸಕ್ತಿ ಹುಟ್ಟಲಿ ಒಳಗೆ…
ಆ ಶಕ್ತಿ ಪುಟಿವುದು ಹೊರಗೆ…
ಒಂದೊಂದೆ ಹೆಜ್ಜೆ
ನೀ ಹತ್ತಿದೊಡೆ
ಆ ಶಿಖರವೆ
ನಿನ್ನ ಕಾಲ್ಕೆಳಗಡೆ
ಒಂದೊಂದೆ ಹೆಜ್ಜೆ
ನೀ ಹತ್ತಿದೊಡೆ
ಆ ಶಿಖರವೆ
ನಿನ್ನ ಕಾಲ್ಕೆಳಗಡೆ
 
||ಕೇಳು ಕೇಳೆನ್ನ ಮರುಳೆ
ಮರುಳೇ
ಮರುಳೆ
ಮರುಳೇ
ಮರುಳೇ||
 
ಸರಿಗರಿಗರಿಗಸ
ಸರಿಗರಿಗರಿಗಸ
ಸರಿಮಮಗಪ
ಸರಿಗರಿಗರಿಗಸ
ಸರಿಗರಿಗರಿಗಸ
 
ತಳುಕೆಂಬ ಹುಳುಕು
ಅಂಜಿಕೆ ಸಂಕೋಚ
ಕೀಳರಿಮೆಗಳೇ
ನಿನ್ನ ಒಳಶತ್ರುಗಳು
 
ಆಆಆ…
ನಿನ್ನಗೊಂದು ಆಸೆ
ಒಳಗೊಂದು ಕನಸು
ಈಡೇರಿಸೋ ತುಡಿತಗಳೇ
ನಿನ್ನ ಸ್ನೇಹಿಗಳು
 
ಕಲಿಕೆಯ ದಾರಿಯಲ್ಲಿ
ಎಲ್ಲರು ಬಿದ್ದವರೆ
ಎದ್ದವರು ಗೆದ್ದು
ಮಾದರಿಯಾದವರೆ
 
ಜೀವನವೇ ಒಂದು
ಕಲಿಕೆ ಮಗುವೇ
ಅದರಂತೆ ನೀ
ಸಾಗು ನಗುವೇ
ಅದರಂತೆ ನೀ
ಸಾಗು ನಗುವೇ
 
ಪರಿಸರವೇ ಸಕಲ
ನರರೊಬ್ಬನೇ ವಿಕಲ
ಅರಿವೆಂಬುದೇ ಸರ್ವರಿಗೂ
ಊರ್ಗೋಲು
 
ಆ…
ಅನುಭವಕ್ಕೂ ಮಿಗಿಲು
ಏನುಂಟು ಹೇಳು
ಇರುಳಿಂದ ಬೆಳಕಿಗೆ
ಬರಳೋದೆ ಪಾಳು
 
ದಡಮುಟ್ಟುವವರೆಗೂ
ಅಲೆ ನಿಲ್ಲದು ಎಂದು
ನದಿಯ ದಿಕ್ಕನ್ನೇ
ಬದಲಿಸುವುದು ಕಲ್ಲು
 
ಜೀವನವೇ ಒಂದು
ಒಗಟು ಮರುಳೇ
ಅದನೀನು ಬಿಡಿಸದರು ಇರುವೆ
ಅದನೀನು ಬಿಡಿಸದರೆ ಇರುವೆ
 
ಕೇಳು ಕೇಳೆನ್ನ ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ….

ಏಏಏ…ಏಏಏಏ…
ಓಓಓ…ಏಏಏಏ…
ಕೇಳು ಕೇಳೆನ್ನ ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ
 
ಆಸಕ್ತಿ ಹುಟ್ಟಲಿ ಒಳಗೆ…
ಆ ಶಕ್ತಿ ಪುಟಿವುದು ಹೊರಗೆ…
ಒಂದೊಂದೆ ಹೆಜ್ಜೆ
ನೀ ಹತ್ತಿದೊಡೆ
ಆ ಶಿಖರವೆ
ನಿನ್ನ ಕಾಲ್ಕೆಳಗಡೆ
ಒಂದೊಂದೆ ಹೆಜ್ಜೆ
ನೀ ಹತ್ತಿದೊಡೆ
ಆ ಶಿಖರವೆ
ನಿನ್ನ ಕಾಲ್ಕೆಳಗಡೆ
 
||ಕೇಳು ಕೇಳೆನ್ನ ಮರುಳೆ
ಮರುಳೇ
ಮರುಳೆ
ಮರುಳೇ
ಮರುಳೇ||
 
ಸರಿಗರಿಗರಿಗಸ
ಸರಿಗರಿಗರಿಗಸ
ಸರಿಮಮಗಪ
ಸರಿಗರಿಗರಿಗಸ
ಸರಿಗರಿಗರಿಗಸ
 
ತಳುಕೆಂಬ ಹುಳುಕು
ಅಂಜಿಕೆ ಸಂಕೋಚ
ಕೀಳರಿಮೆಗಳೇ
ನಿನ್ನ ಒಳಶತ್ರುಗಳು
 
ಆಆಆ…
ನಿನ್ನಗೊಂದು ಆಸೆ
ಒಳಗೊಂದು ಕನಸು
ಈಡೇರಿಸೋ ತುಡಿತಗಳೇ
ನಿನ್ನ ಸ್ನೇಹಿಗಳು
 
ಕಲಿಕೆಯ ದಾರಿಯಲ್ಲಿ
ಎಲ್ಲರು ಬಿದ್ದವರೆ
ಎದ್ದವರು ಗೆದ್ದು
ಮಾದರಿಯಾದವರೆ
 
ಜೀವನವೇ ಒಂದು
ಕಲಿಕೆ ಮಗುವೇ
ಅದರಂತೆ ನೀ
ಸಾಗು ನಗುವೇ
ಅದರಂತೆ ನೀ
ಸಾಗು ನಗುವೇ
 
ಪರಿಸರವೇ ಸಕಲ
ನರರೊಬ್ಬನೇ ವಿಕಲ
ಅರಿವೆಂಬುದೇ ಸರ್ವರಿಗೂ
ಊರ್ಗೋಲು
 
ಆ…
ಅನುಭವಕ್ಕೂ ಮಿಗಿಲು
ಏನುಂಟು ಹೇಳು
ಇರುಳಿಂದ ಬೆಳಕಿಗೆ
ಬರಳೋದೆ ಪಾಳು
 
ದಡಮುಟ್ಟುವವರೆಗೂ
ಅಲೆ ನಿಲ್ಲದು ಎಂದು
ನದಿಯ ದಿಕ್ಕನ್ನೇ
ಬದಲಿಸುವುದು ಕಲ್ಲು
 
ಜೀವನವೇ ಒಂದು
ಒಗಟು ಮರುಳೇ
ಅದನೀನು ಬಿಡಿಸದರು ಇರುವೆ
ಅದನೀನು ಬಿಡಿಸದರೆ ಇರುವೆ
 
ಕೇಳು ಕೇಳೆನ್ನ ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ
ಮರುಳೇ….

Kelu Kelenna Marule song lyrics from Kannada Movie Arivu starring Varun, Mahendra Munoth, Navaneeth, Lyrics penned by Sosale Gangadhar Sung by Janny Janardhan, Music Composed by Navaneeth, film is Directed by R Ranganath and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ