ನಿನ್ನಾಸೆ ನೂರಿದ್ದರು ಅವನಾಸೆ ಬೇರೆ ಗುರು
ಬಾಳಲ್ಲಿ ಏನಾದರು
ಎವರೆಸ್ಟೆ ನೀರಾದರು ಬಾನೆಷ್ಟೆ ಚೂರಾದರು
ನಿಂಗಂತು ನೀನೆ ಗುರು
ಗಾಳಿ ಇಲ್ಲದ ಭೂಮಿಯೊ
ಭೂಮಿ ಇಲ್ಲದ ಗಾಳಿಯೊ
ಹೆಂಗಿದ್ರೆ ನಿಂಗೇನ್ ಗುರು
ಯಾರೆ ಕೂಗಾಡಲಿ ಹಾಯಾಗಿರು ಬಾಳಲಿ
ಸಾಕಷ್ಟು ತಿಳ್ಕೊ ಗುರು
ಸೂರ್ಯ ಇರದಿದ್ರು ಊಫಿ
ಚಂದ್ರ ಬರದಿದ್ರು ಊಫಿ
ಗಾಳಿ ನಿಂತೋದರೂನು ಊಫಿ
ನಾಳೆ ಬರದಿದ್ರು ಊಫಿ
ಸೋಲೆ ಬದುಕ ಊಫಿ
ಬಾಳೆ ಇರದಿದ್ದರೂನು ಊಫಿ…..
||ನಿನ್ನಾಸೆ ನೂರಿದ್ದರು ಅವನಾಸೆ ಬೇರೆ ಗುರು
ಬಾಳಲ್ಲಿ ಏನಾದರು||
ಹೂವಿದ್ದರೆ ಮುಳ್ಳಿವೆ ನಿಜವಿದ್ದರೆ ಸುಳ್ಳಿದೆ
ಲೋಕನೆ ಉಲ್ಟಾ ಗುರು
ಎಲ್ಲರಿಗೆ ನಿನ್ನದೇನೊ ಒಳ್ಳೇದು ಅಲ್ಲವೇನೊ
ಕಳಸೋರೆ ಇಲ್ಲ ಗುರು
ಖಾಲಿ ಜೇಬಿದ್ರು ಊಫಿ
ಜಾಲಿ ಮಾಡಿದ್ರು ಊಫಿ
ಕಷ್ಟ ಕಣ್ಣಿರಿಗೆಲ್ಲ ಊಫಿ
ಹಿಂದೆ ಆಗಿದ್ದು ಊಫಿ
ಮುಂದೆ ಏನಾದ್ರು ಊಫಿ
ಇಂದು ಅನ್ನೋದು ನಿಂದು ಊಫಿ……..
||ನಿನ್ನಾಸೆ ನೂರಿದ್ದರು ಅವನಾಸೆ ಬೇರೆ ಗುರು
ಬಾಳಲ್ಲಿ ಏನಾದರು
ಎವರೆಸ್ಟೆ ನೀರಾದರು ಬಾನೆಷ್ಟೆ ಚೂರಾದರು
ನಿಂಗಂತು ನೀನೆ ಗುರು||
ನಿನ್ನಾಸೆ ನೂರಿದ್ದರು ಅವನಾಸೆ ಬೇರೆ ಗುರು
ಬಾಳಲ್ಲಿ ಏನಾದರು
ಎವರೆಸ್ಟೆ ನೀರಾದರು ಬಾನೆಷ್ಟೆ ಚೂರಾದರು
ನಿಂಗಂತು ನೀನೆ ಗುರು
ಗಾಳಿ ಇಲ್ಲದ ಭೂಮಿಯೊ
ಭೂಮಿ ಇಲ್ಲದ ಗಾಳಿಯೊ
ಹೆಂಗಿದ್ರೆ ನಿಂಗೇನ್ ಗುರು
ಯಾರೆ ಕೂಗಾಡಲಿ ಹಾಯಾಗಿರು ಬಾಳಲಿ
ಸಾಕಷ್ಟು ತಿಳ್ಕೊ ಗುರು
ಸೂರ್ಯ ಇರದಿದ್ರು ಊಫಿ
ಚಂದ್ರ ಬರದಿದ್ರು ಊಫಿ
ಗಾಳಿ ನಿಂತೋದರೂನು ಊಫಿ
ನಾಳೆ ಬರದಿದ್ರು ಊಫಿ
ಸೋಲೆ ಬದುಕ ಊಫಿ
ಬಾಳೆ ಇರದಿದ್ದರೂನು ಊಫಿ…..
||ನಿನ್ನಾಸೆ ನೂರಿದ್ದರು ಅವನಾಸೆ ಬೇರೆ ಗುರು
ಬಾಳಲ್ಲಿ ಏನಾದರು||
ಹೂವಿದ್ದರೆ ಮುಳ್ಳಿವೆ ನಿಜವಿದ್ದರೆ ಸುಳ್ಳಿದೆ
ಲೋಕನೆ ಉಲ್ಟಾ ಗುರು
ಎಲ್ಲರಿಗೆ ನಿನ್ನದೇನೊ ಒಳ್ಳೇದು ಅಲ್ಲವೇನೊ
ಕಳಸೋರೆ ಇಲ್ಲ ಗುರು
ಖಾಲಿ ಜೇಬಿದ್ರು ಊಫಿ
ಜಾಲಿ ಮಾಡಿದ್ರು ಊಫಿ
ಕಷ್ಟ ಕಣ್ಣಿರಿಗೆಲ್ಲ ಊಫಿ
ಹಿಂದೆ ಆಗಿದ್ದು ಊಫಿ
ಮುಂದೆ ಏನಾದ್ರು ಊಫಿ
ಇಂದು ಅನ್ನೋದು ನಿಂದು ಊಫಿ……..
||ನಿನ್ನಾಸೆ ನೂರಿದ್ದರು ಅವನಾಸೆ ಬೇರೆ ಗುರು
ಬಾಳಲ್ಲಿ ಏನಾದರು
ಎವರೆಸ್ಟೆ ನೀರಾದರು ಬಾನೆಷ್ಟೆ ಚೂರಾದರು
ನಿಂಗಂತು ನೀನೆ ಗುರು||
Uphee song lyrics from Kannada Movie Aramane starring Ganesh, Ananthnag, Sumithra, Lyrics penned by V Nagendra Prasad Sung by George Peter, Music Composed by Gurukiran, film is Directed by Nagshekar and film is released on 2008