Nanna Edeyali Lyrics

ನನ್ನ ಎದೆಯಲಿ Lyrics

in Aramane

in ಅರಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು
ಅಳಿಸಿಬಿಡು ಅಳಿಸಿಬಿಡು ಅಳಿಸಿಬಿಡು ಅಳಿಸಿಬಿಡು
ನಿನ್ನ ಮನಸ್ಸಿನ ನೆನಪಿನ ಅರಮನೆ ಛಾವಣಿಯಿಂದ ಕಳಿಸಿಬಿಡು
ಕಳಿಸಿಬಿಡು ಕಳಿಸಿಬಿಡು ಕಳಿಸಿಬಿಡು ಕಳಿಸಿಬಿಡು
ಕೈ ಮುಗಿವೇ ನನ್ನ ಮರೆತುಬಿಡು
ಮರೆತುಬಿಡು ಮರೆತುಬಿಡು ಮರೆತುಬಿಡು ಮರೆತುಬಿಡು
 
||ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು
ಅಳಿಸಿಬಿಡು ಅಳಿಸಿಬಿಡು ಅಳಿಸಿಬಿಡು ಅಳಿಸಿಬಿಡು||
 
ಎಂದೋ ಕರಗಿರುವ ಪ್ರೇಮ ಚಂದಮಾಮ ಹೊರಟೋದ  
ಕಾರ್ಮುಗಿಲ ಚಿತೆಗೆ
ಎಂದು ಜೊತೆಗೇನೆ ಸಾಗು ನನ್ನ ನೆರಳು
ಬೇಸರದಿ ಬರುತಲಿದೆ ಜೊತೆಗೆ
ಕತ್ತಲೆಯ…. ಹೊತ್ತ ಈ ಮುಖವ
ಈ ಮುಖವ ಮರೆತುಬಿಡು ಬೆಳಕಿನಲಿ
 
||ನನ್ನ ಎದೆಯಲಿ ಇಟ್ಟ ನಾಲ್ಕು ಹೆಜ್ಜೆಯ ಗುರುತು ಅಳಿಸಿಬಿಡು
ಅಳಿಸಿಬಿಡು ಅಳಿಸಿಬಿಡು ಅಳಿಸಿಬಿಡು ಅಳಿಸಿಬಿಡು||
 
ಹಗಲುಕನಸ್ಸಿನಲಿ ಗಾಳಿಗೋಪುರದಲೀ ಕುಳಿತೆ ನಾ
ಬಳಿದೆ ನಾ ಹೊಳಪು
ನಾಳೆ ಎಮಬುದಕೆ ಹಿಂದು ಮುಂದು ಇಲ್ಲ
ಜೊತೆಗೇಕೆ ಬೆಂಬಿಡದ ನೆನಪು….
ಮುಳ್ಳಿರದ… ನಿನ್ನ ದಾರಿಯಲಿ ದಾರಿಯಲಿ
ತಿರುಗದಲೆ ತಿರುಗದಲೆ ನಡೆದುಬಿಡು ನಡೆದುಬಿಡು
ಅಂತಃಪುರದ ಬಾಗಿಲು ಬಡಿದ ಕೈಗಳ ತಪ್ಪನು ಕ್ಷಮಿಸಿಬಿಡು
ಕ್ಷಮಿಸಿಬಿಡು ಕ್ಷಮಿಸಿಬಿಡು ಕ್ಷಮಿಸಿಬಿಡು ಕ್ಷಮಿಸಿಬಿಡು
ಅಂಗಳದ ಕಾಲ್ಗುರುತು ನಗುನಗುತ ನಗುನಗುತ ಅಳಿಸಿಬಿಡು ಅಳಿಸಿಬಿಡು

Nanna Edeyalli song lyrics from Kannada Movie Aramane starring Ganesh, Ananthnag, Sumithra, Lyrics penned by Yogaraj Bhat Sung by Madhu Balakrishnan, Music Composed by Gurukiran, film is Directed by Nagshekar and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ