(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
ಕೊಲ್ಲೆ ನನ್ನನ್ನೇ
ಕೊಲ್ಲೆ ನನ್ನನ್ನೇ
ಕಡು ಕಪ್ಪು ಕಣ್ಣಲ್ಲೆ ಕೊಲ್ಲು
ಬಿಗಿದಪ್ಪಿ ತೋಳಲ್ಲೆ ಕೊಲ್ಲು
ಮುದ್ದಾದ ಮಾತಲ್ಲೆ ಕೊಲ್ಲು
ಬಾ ನನ್ನ ಪ್ರೀತಿಲೇ ಕೊಲ್ಲು
ಕ್ಷಣಕೊಮ್ಮೆ ಕೊಲ್ಲು ಕಣಕೊಮ್ಮೆ ಕೊಲ್ಲು
ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ
||ಕೊಲ್ಲೆ ನನ್ನನ್ನೇ||
||ಕೊಲ್ಲೆ ನನ್ನನ್ನೇ||
ನಾಡಿಯಲ್ಲಿ ನೆತ್ತರು ಹರಿಯೋದು ನಿಂ ಹೋದರು
ದೂರಾಗಬೇಡ ತೊರೆದೋಗಬೇಡ
ಓ ಪ್ರೀತಿಯೆ ನೀನಿರು
ಪ್ರೀತಿಸೋರು ಎಲ್ಲರು ಒಂದಾಗಲಿಲ್ಲ ಆದರು
ನಿಜ ಪ್ರೀತಿಗೆಂದು ಅರಿವಿಲ್ಲವೆಂದು
ಇಲ್ಲೆಲ್ಲರೂ ಬಲ್ಲರು
ಈ ಪ್ರೀತಿಯು ಕೈ ಜಾರಿಯು
ಎಂದೆಂದಿಗೂ ನೀ ಪ್ರೇಮಿಯೋ
||ಕೊಲ್ಲೆ ನನ್ನನ್ನೇ||
||ಕೊಲ್ಲೆ ನನ್ನನ್ನೇ||
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಗರಿಗಸರಿನಿಸ ರಿಸರಿನಿದದನಿ ಸರಿಸದ ಸನಿಸದ)
ಎಲ್ಲೊ ಖುಷಿಯ ದಿಬ್ಬಣ ಇನ್ನೆಲ್ಲೊ ನೋವಿನೌತಣ
ನಮ್ಮಂತೆ ಇಂದು ನಡೆಯೊಲ್ಲಒಂದು
ನಾವೆಲ್ಲರು ಮೂಢರು
ಹೇಗೂ ನೀನು ನಕ್ಕರು ಕಣ್ಣೀರ ಒರೆಸಿಕೊಂಡರು
ನಿನ್ನದೆಯ ದುಃಖ ಈ ಭೂಮಿ ತೂಕ
ಅದನ್ಯಾರಿಲ್ಲಿ ಬಲ್ಲರು
ಸಂತೋಷವೋ ಸಂತಾಪವೋ
ಸಂಗಾತಿಗೆ ನೀ ಶಾಪವೋ
||ಕೊಲ್ಲೆ ನನ್ನನ್ನೇ
ಕೊಲ್ಲೆ ನನ್ನನ್ನೇ
ಕಡು ಕಪ್ಪು ಕಣ್ಣಲ್ಲೆ ಕೊಲ್ಲು
ಬಿಗಿದಪ್ಪಿ ತೋಳಲ್ಲೆ ಕೊಲ್ಲು
ಮುದ್ದಾದ ಮಾತಲ್ಲೆ ಕೊಲ್ಲು
ಬಾ ನನ್ನ ಪ್ರೀತಿಲೇ ಕೊಲ್ಲು
ಕ್ಷಣಕೊಮ್ಮೆ ಕೊಲ್ಲು ಕಣಕೊಮ್ಮೆ ಕೊಲ್ಲು
ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ||
||ಕೊಲ್ಲೆ ನನ್ನನ್ನೇ||
||ಕೊಲ್ಲೆ ನನ್ನನ್ನೇ||
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
ಕೊಲ್ಲೆ ನನ್ನನ್ನೇ
ಕೊಲ್ಲೆ ನನ್ನನ್ನೇ
ಕಡು ಕಪ್ಪು ಕಣ್ಣಲ್ಲೆ ಕೊಲ್ಲು
ಬಿಗಿದಪ್ಪಿ ತೋಳಲ್ಲೆ ಕೊಲ್ಲು
ಮುದ್ದಾದ ಮಾತಲ್ಲೆ ಕೊಲ್ಲು
ಬಾ ನನ್ನ ಪ್ರೀತಿಲೇ ಕೊಲ್ಲು
ಕ್ಷಣಕೊಮ್ಮೆ ಕೊಲ್ಲು ಕಣಕೊಮ್ಮೆ ಕೊಲ್ಲು
ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ
||ಕೊಲ್ಲೆ ನನ್ನನ್ನೇ||
||ಕೊಲ್ಲೆ ನನ್ನನ್ನೇ||
ನಾಡಿಯಲ್ಲಿ ನೆತ್ತರು ಹರಿಯೋದು ನಿಂ ಹೋದರು
ದೂರಾಗಬೇಡ ತೊರೆದೋಗಬೇಡ
ಓ ಪ್ರೀತಿಯೆ ನೀನಿರು
ಪ್ರೀತಿಸೋರು ಎಲ್ಲರು ಒಂದಾಗಲಿಲ್ಲ ಆದರು
ನಿಜ ಪ್ರೀತಿಗೆಂದು ಅರಿವಿಲ್ಲವೆಂದು
ಇಲ್ಲೆಲ್ಲರೂ ಬಲ್ಲರು
ಈ ಪ್ರೀತಿಯು ಕೈ ಜಾರಿಯು
ಎಂದೆಂದಿಗೂ ನೀ ಪ್ರೇಮಿಯೋ
||ಕೊಲ್ಲೆ ನನ್ನನ್ನೇ||
||ಕೊಲ್ಲೆ ನನ್ನನ್ನೇ||
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
(ಗರಿಗಸರಿನಿಸ ರಿಸರಿನಿದದನಿ ಸರಿಸದ ಸನಿಸದ)
ಎಲ್ಲೊ ಖುಷಿಯ ದಿಬ್ಬಣ ಇನ್ನೆಲ್ಲೊ ನೋವಿನೌತಣ
ನಮ್ಮಂತೆ ಇಂದು ನಡೆಯೊಲ್ಲಒಂದು
ನಾವೆಲ್ಲರು ಮೂಢರು
ಹೇಗೂ ನೀನು ನಕ್ಕರು ಕಣ್ಣೀರ ಒರೆಸಿಕೊಂಡರು
ನಿನ್ನದೆಯ ದುಃಖ ಈ ಭೂಮಿ ತೂಕ
ಅದನ್ಯಾರಿಲ್ಲಿ ಬಲ್ಲರು
ಸಂತೋಷವೋ ಸಂತಾಪವೋ
ಸಂಗಾತಿಗೆ ನೀ ಶಾಪವೋ
||ಕೊಲ್ಲೆ ನನ್ನನ್ನೇ
ಕೊಲ್ಲೆ ನನ್ನನ್ನೇ
ಕಡು ಕಪ್ಪು ಕಣ್ಣಲ್ಲೆ ಕೊಲ್ಲು
ಬಿಗಿದಪ್ಪಿ ತೋಳಲ್ಲೆ ಕೊಲ್ಲು
ಮುದ್ದಾದ ಮಾತಲ್ಲೆ ಕೊಲ್ಲು
ಬಾ ನನ್ನ ಪ್ರೀತಿಲೇ ಕೊಲ್ಲು
ಕ್ಷಣಕೊಮ್ಮೆ ಕೊಲ್ಲು ಕಣಕೊಮ್ಮೆ ಕೊಲ್ಲು
ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ||
||ಕೊಲ್ಲೆ ನನ್ನನ್ನೇ||
||ಕೊಲ್ಲೆ ನನ್ನನ್ನೇ||
(ಸಸ ನಿನಿ ಸಸ ನಿನಿ ದದ ದಪ
ಸಸ ನಿನಿ ಸಸ ನಿನಿ ದದ ದಪ)
Kolle Nannanne song lyrics from Kannada Movie Aramane starring Ganesh, Ananthnag, Sumithra, Lyrics penned by Kaviraj Sung by Gurukiran, Music Composed by Gurukiran, film is Directed by Nagshekar and film is released on 2008