-
ಯು ಗಾಟ್ ಟು ಸ್ಮೈಲ್ ....
ಆಲ್ ದ ವೈಲ್
ಈ ಜೀವನ ಇಟ್ಸ್ ಯುವರ್ಸ್ ಎವರಿಡೇ
ಯು ಗಾಟ್ ಟು ಸ್ಮೈಲ್ ....
ಆಲ್ ದ ವೈಲ್
ಈ ಜೀವನ ಇಟ್ಸ್ ಯುವರ್ಸ್ ಎವರಿಡೇ
ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು ನಗು
ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು
ನೊಂದರೆ ಬೆಂದರೆ ಚಾರ್ಲಿ ಚಾಪ್ಲಿನ್ನು
ಲೋಕವನ್ನು ನಗಿಸಲಿಲ್ಲವೆ
ರಾಜ್ ಕಪೂರ್ ಜೀವನ ಏನೆ ಆದರೂ
ಖುಷಿಯ ಹಂಚಿ ಹೋಗಲಿಲ್ಲವೆ
ಪಾತ್ರಧಾರರು ಭೂಮೀಲಿ ಎಲ್ಲರು
ಆಡಿಸೊ ಸೂತ್ರ ದೇವರು
ಏನೆ ಬಂದರು ಅದೇನೆ ಆದರು
ಎಂದಿಗು ನೀನು ನಗುತಿರು
||ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಚಿಂತೆಯನ್ನು ಚಿಂದಿ ಮಾಡೊ ಚಂದದಾ ನಗು||
ನಿತ್ಯವೂ ಸೂರ್ಯನು ಮುಳುಗಿ ಹೋದರೂ
ಮತ್ತೆ ಹುಟ್ಟಿ ಬಂದೆ ಬರುವನು
ಚಂದದ ಚಂದ್ರನು ಕರಗಿ ಹೋದರೂ
ಹುಣ್ಣಿಮೆಗೆ ತುಂಬಿ ಹೊಳೆವನು
ಏಳು ಬೀಳಿನ ಈ ನಮ್ಮ ಜೀವನ
ಮುಂದಿದೆ ನಿಂಗು ಒಂದಿನ..
ನಕ್ಕ ಆ ಕ್ಷಣ ನಿರಾಳ ಮೈ ಮನ
ಅರಳಲಿ ಬಾಳ ಹೂಬನ
||ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು||
||ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಚಿಂತೆಯೆಲ್ಲ ಚಿಂದಿ ಮಾಡಿ ಒಮ್ಮೆ ನೀ ನಗು||
-
ಯು ಗಾಟ್ ಟು ಸ್ಮೈಲ್ ....
ಆಲ್ ದ ವೈಲ್
ಈ ಜೀವನ ಇಟ್ಸ್ ಯುವರ್ಸ್ ಎವರಿಡೇ
ಯು ಗಾಟ್ ಟು ಸ್ಮೈಲ್ ....
ಆಲ್ ದ ವೈಲ್
ಈ ಜೀವನ ಇಟ್ಸ್ ಯುವರ್ಸ್ ಎವರಿಡೇ
ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು ನಗು
ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು
ನೊಂದರೆ ಬೆಂದರೆ ಚಾರ್ಲಿ ಚಾಪ್ಲಿನ್ನು
ಲೋಕವನ್ನು ನಗಿಸಲಿಲ್ಲವೆ
ರಾಜ್ ಕಪೂರ್ ಜೀವನ ಏನೆ ಆದರೂ
ಖುಷಿಯ ಹಂಚಿ ಹೋಗಲಿಲ್ಲವೆ
ಪಾತ್ರಧಾರರು ಭೂಮೀಲಿ ಎಲ್ಲರು
ಆಡಿಸೊ ಸೂತ್ರ ದೇವರು
ಏನೆ ಬಂದರು ಅದೇನೆ ಆದರು
ಎಂದಿಗು ನೀನು ನಗುತಿರು
||ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಚಿಂತೆಯನ್ನು ಚಿಂದಿ ಮಾಡೊ ಚಂದದಾ ನಗು||
ನಿತ್ಯವೂ ಸೂರ್ಯನು ಮುಳುಗಿ ಹೋದರೂ
ಮತ್ತೆ ಹುಟ್ಟಿ ಬಂದೆ ಬರುವನು
ಚಂದದ ಚಂದ್ರನು ಕರಗಿ ಹೋದರೂ
ಹುಣ್ಣಿಮೆಗೆ ತುಂಬಿ ಹೊಳೆವನು
ಏಳು ಬೀಳಿನ ಈ ನಮ್ಮ ಜೀವನ
ಮುಂದಿದೆ ನಿಂಗು ಒಂದಿನ..
ನಕ್ಕ ಆ ಕ್ಷಣ ನಿರಾಳ ಮೈ ಮನ
ಅರಳಲಿ ಬಾಳ ಹೂಬನ
||ನಗು ನಗು ನಗು
ನಗು ನಗು ನಗು ನಗು
ನಗು ನಗು ನಗು
ನಗು ನಗು ನಗು ನಗು||
||ಕೆನ್ನೆ ತುಂಬ ಚಂದ್ರಬಿಂಬ ಚುಂಬಿಸೋ ನಗು
ಮುದ್ದು ಕಂದನಿಂದ ಕದ್ದ ಮುದ್ದಿನ ನಗು
ಚಿಂತೆಯೆಲ್ಲ ಚಿಂದಿ ಮಾಡಿ ಒಮ್ಮೆ ನೀ ನಗು||
Nagu Nagu song lyrics from Kannada Movie Aramane starring Ganesh, Ananthnag, Sumithra, Lyrics penned by Kaviraj Sung by Rajesh Krishnan, Music Composed by Gurukiran, film is Directed by Nagshekar and film is released on 2008