-
ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ
ಬದುಕಿನಲಿ ಜಗವು ಹರಡಿರಲು ಬಲೆಯನ್ನ
ಮಿಲನದ ಗಾನವ ವಿರಹದಿ ಹಾಡುತ
ಪರಿತಪಿಸೊ ಹೃದಯಗಳ ಮಿಲನವು ಎಂದಿಗೆ ಎಂದಿಗೆ
ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ
ಪ್ರೇಮ ಎನ್ನುವ ಸ್ವಪ್ನಸೌಧಕ್ಕೆ ದಾರಿ ತೋರದೆ
ಶೋಕವೆಲ್ಲವು ನಮ್ಮ ಮೇಲೆಯೆ ಹಾದು ಹೋಯಿತೆ
ಪ್ರೇಮ ಎನ್ನುವ ಸ್ವಪ್ನಸೌಧಕ್ಕೆ ದಾರಿ ತೋರದೆ
ಶೋಕವೆಲ್ಲವು ನಮ್ಮ ಮೇಲೆಯೆ ಹಾದು ಹೋಯಿತೆ
ಸಂದುಹೋದ ಕಾಲದಿಂದಲು ಪ್ರೇಮಕಾವ್ಯ ಶೋಕಗೀತೆಯೆ
ಪ್ರೇಮಪಾಶ ಮೋಹಪಾಶವೆ ಎಂದು ನಾನು ಯಾರನೀ ದಿನ ಕೇಳಲಿ
||ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ||
ಆಸೆ ತುಂಬಿದ ಕಣ್ಣಿನಲ್ಲಿಯೆ ತುಂಬಿ ಕಂಬನಿ
ಕಂಡು ಕಾಣದೆ ಕರಗಿಹೋಗಿದೆ ಆಗಿ ಇಬ್ಬನಿ
ಆಸೆ ತುಂಬಿದ ಕಣ್ಣಿನಲ್ಲಿಯೆ ತುಂಬಿ ಕಂಬನಿ
ಕಂಡು ಕಾಣದೆ ಕರಗಿಹೋಗಿದೆ ಆಗಿ ಇಬ್ಬನಿ
ಅಂದು ಆಟದಿಂದಲೆ ದೂರವಾಗಿ ಮತ್ತೆ ಸೇರುತ
ಜೋಡಿಯಾಗಿ ಕೂಡಿ ಆಡುವ ಹೊತ್ತಿನಲ್ಲಿ ಇಂತ ತಾಪವೆ
ಶಾಪವೆ ಶಾಪವೆ
||ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ
ಬದುಕಿನಲಿ ಜಗವು ಹರಡಿರಲು ಬಲೆಯನ್ನ
ಮಿಲನದ ಗಾನವ ವಿರಹದಿ ಹಾಡುತ
ಪರಿತಪಿಸೊ ಹೃದಯಗಳ ಮಿಲನವು ಎಂದಿಗೆ ಎಂದಿಗೆ||
-
ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ
ಬದುಕಿನಲಿ ಜಗವು ಹರಡಿರಲು ಬಲೆಯನ್ನ
ಮಿಲನದ ಗಾನವ ವಿರಹದಿ ಹಾಡುತ
ಪರಿತಪಿಸೊ ಹೃದಯಗಳ ಮಿಲನವು ಎಂದಿಗೆ ಎಂದಿಗೆ
ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ
ಪ್ರೇಮ ಎನ್ನುವ ಸ್ವಪ್ನಸೌಧಕ್ಕೆ ದಾರಿ ತೋರದೆ
ಶೋಕವೆಲ್ಲವು ನಮ್ಮ ಮೇಲೆಯೆ ಹಾದು ಹೋಯಿತೆ
ಪ್ರೇಮ ಎನ್ನುವ ಸ್ವಪ್ನಸೌಧಕ್ಕೆ ದಾರಿ ತೋರದೆ
ಶೋಕವೆಲ್ಲವು ನಮ್ಮ ಮೇಲೆಯೆ ಹಾದು ಹೋಯಿತೆ
ಸಂದುಹೋದ ಕಾಲದಿಂದಲು ಪ್ರೇಮಕಾವ್ಯ ಶೋಕಗೀತೆಯೆ
ಪ್ರೇಮಪಾಶ ಮೋಹಪಾಶವೆ ಎಂದು ನಾನು ಯಾರನೀ ದಿನ ಕೇಳಲಿ
||ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ||
ಆಸೆ ತುಂಬಿದ ಕಣ್ಣಿನಲ್ಲಿಯೆ ತುಂಬಿ ಕಂಬನಿ
ಕಂಡು ಕಾಣದೆ ಕರಗಿಹೋಗಿದೆ ಆಗಿ ಇಬ್ಬನಿ
ಆಸೆ ತುಂಬಿದ ಕಣ್ಣಿನಲ್ಲಿಯೆ ತುಂಬಿ ಕಂಬನಿ
ಕಂಡು ಕಾಣದೆ ಕರಗಿಹೋಗಿದೆ ಆಗಿ ಇಬ್ಬನಿ
ಅಂದು ಆಟದಿಂದಲೆ ದೂರವಾಗಿ ಮತ್ತೆ ಸೇರುತ
ಜೋಡಿಯಾಗಿ ಕೂಡಿ ಆಡುವ ಹೊತ್ತಿನಲ್ಲಿ ಇಂತ ತಾಪವೆ
ಶಾಪವೆ ಶಾಪವೆ
||ಮಿಡಿಯುತ್ತಿರೆ ಹೃದಯ ಹುಡುಕುತಲಿ ನೆಲೆಯ
ಬದುಕಿನಲಿ ಜಗವು ಹರಡಿರಲು ಬಲೆಯನ್ನ
ಮಿಲನದ ಗಾನವ ವಿರಹದಿ ಹಾಡುತ
ಪರಿತಪಿಸೊ ಹೃದಯಗಳ ಮಿಲನವು ಎಂದಿಗೆ ಎಂದಿಗೆ||
Midiyutidhe Hrudaya song lyrics from Kannada Movie Aragini starring Ramesh Aravind, Sudharani,, Lyrics penned by Geethapriya Sung by S P Balasubrahmanyam, Music Composed by S P Venkatesh, film is Directed by P H Vishwanath and film is released on 1995