-
ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು
ದೇವರ ಮಕ್ಕಳು ನಾವು ಬೀದಿಗೆ ಎಸೆದ ಹೂವು
ಬಾಳುವೆ ನಮಗೆ ಬೇವು ಎಲ್ಲಿಯ ಮಲ್ಲಿಗೆ ಮಾವು
ಓಹೊ
ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು
ಎಲ್ಲೆಯ ಮೀರೊ ಯೌವ್ವನದಲಿ ಗಲ್ಲದ ಬಯಕೆ
ಎತ್ತರ ಜಿಗಿಯೊ ಸಾಹಸದಲಿ ಬಿಚ್ಚಿದ ರೆಕ್ಕೆ
ಓ ತುಂಟಾಟ ಆಡಿ ಆಡಿ ರಂಪಾಟ ಮಾಡಿ ಮಾಡಿ
ಓಯ್ ಸಂಕೋಲೆ ಪೂರಾ ಕಾಡಿ ಸಂಕೋಚ ದೂರ ದೂಡಿ
ಹುಡುಗಾಟ ನಾವು ಕಂಡೆವು
||ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು||
ಕಟ್ಟಳೆ ಮಾಡೊ ಮಂದಿಯ ಬಿಗಿ ದರ್ಪಕ್ಕೆ ಸಿಗದೆ
ಹೊಟ್ಟೆಯ ಸುಡುವ ಬೆಂಕಿಯ ಬಲೆ ಸೀಳುವ ಇಂದೆ
ಈ ಎಗರಾಡೊ ಚಂಡಿ ಹಿಂಡಿ ಹೆಮ್ಮಾರಿ ತಿದ್ದಿ ತೀಡಿ
ಓಯ್ ದೌರ್ಜನ್ಯ ಹಲ್ಲು ಕಿತ್ತು ಕಾರುಣ್ಯ ಪೈರು ನೆಟ್ಟು
ಹೊಸ ಪ್ರೀತಿ ಪಾಠ ಕಲಿಸುವ
||ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು
ದೇವರ ಮಕ್ಕಳು ನಾವು ಬೀದಿಗೆ ಎಸೆದ ಹೂವು
ಬಾಳುವೆ ನಮಗೆ ಬೇವು ಎಲ್ಲಿಯ ಮಲ್ಲಿಗೆ ಮಾವು||
ಓಹೊ
||ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು||
-
ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು
ದೇವರ ಮಕ್ಕಳು ನಾವು ಬೀದಿಗೆ ಎಸೆದ ಹೂವು
ಬಾಳುವೆ ನಮಗೆ ಬೇವು ಎಲ್ಲಿಯ ಮಲ್ಲಿಗೆ ಮಾವು
ಓಹೊ
ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು
ಎಲ್ಲೆಯ ಮೀರೊ ಯೌವ್ವನದಲಿ ಗಲ್ಲದ ಬಯಕೆ
ಎತ್ತರ ಜಿಗಿಯೊ ಸಾಹಸದಲಿ ಬಿಚ್ಚಿದ ರೆಕ್ಕೆ
ಓ ತುಂಟಾಟ ಆಡಿ ಆಡಿ ರಂಪಾಟ ಮಾಡಿ ಮಾಡಿ
ಓಯ್ ಸಂಕೋಲೆ ಪೂರಾ ಕಾಡಿ ಸಂಕೋಚ ದೂರ ದೂಡಿ
ಹುಡುಗಾಟ ನಾವು ಕಂಡೆವು
||ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು||
ಕಟ್ಟಳೆ ಮಾಡೊ ಮಂದಿಯ ಬಿಗಿ ದರ್ಪಕ್ಕೆ ಸಿಗದೆ
ಹೊಟ್ಟೆಯ ಸುಡುವ ಬೆಂಕಿಯ ಬಲೆ ಸೀಳುವ ಇಂದೆ
ಈ ಎಗರಾಡೊ ಚಂಡಿ ಹಿಂಡಿ ಹೆಮ್ಮಾರಿ ತಿದ್ದಿ ತೀಡಿ
ಓಯ್ ದೌರ್ಜನ್ಯ ಹಲ್ಲು ಕಿತ್ತು ಕಾರುಣ್ಯ ಪೈರು ನೆಟ್ಟು
ಹೊಸ ಪ್ರೀತಿ ಪಾಠ ಕಲಿಸುವ
||ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು
ದೇವರ ಮಕ್ಕಳು ನಾವು ಬೀದಿಗೆ ಎಸೆದ ಹೂವು
ಬಾಳುವೆ ನಮಗೆ ಬೇವು ಎಲ್ಲಿಯ ಮಲ್ಲಿಗೆ ಮಾವು||
ಓಹೊ
||ಮೆರೆವ ಹರೆಯ ಬರಲು ದಿನವು ಹಸಿವೊ ಹಸಿವು
ಬದುಕು ಬವಣೆ ತರಲು ನೂರು ನೂರು ನೋವು||
Mereva Hareya Baralu song lyrics from Kannada Movie Aragini starring Ramesh Aravind, Sudharani,, Lyrics penned by Doddarange Gowda Sung by Chithra, Music Composed by S P Venkatesh, film is Directed by P H Vishwanath and film is released on 1995