Kannamucchi Aadaitho Lyrics

ಕಣ್ಣಮುಚ್ಚೆ ಆಡೈತೊ Lyrics

in Aragini

in ಅರಗಿಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಮುಚ್ಚೆ ಆಡೈತೊ ಹೂಮಳೆ ಕಣ್ಣಮುಚ್ಚೆ ಆಡೈತೊ
ಪ್ರೀತಿ ಹಕ್ಕಿ ಕೂಗೈತೊ ದಿನದಿನ  ಪ್ರೀತಿ ಹಕ್ಕಿ ಕೂಗೈತೊ
 
ಕಣ್ಣಮುಚ್ಚೆ ಆಡೈತೊ ಹೂಮಳೆ ಕಣ್ಣಮುಚ್ಚೆ ಆಡೈತೊ
ಪ್ರೀತಿ ಹಕ್ಕಿ ಕೂಗೈತೊ ದಿನದಿನ  ಪ್ರೀತಿ ಹಕ್ಕಿ ಕೂಗೈತೊ
ಕನಸು ನನಸಾಗಿ ಹೊಸಹೊಸ ಆಸೆ ಮಿಂಚಿ ಮಿನುಗಿ
ನನ್ನಲ್ಲಿ ನಿನ್ನಲ್ಲಿ ಕಣ್ಣಲ್ಲಿ ನಮ್ಮ ಬಾಳು ಎಂದು ಹರಿಯುವ ಹೊಳೆಯು
ಕಣ್ಣಮುಚ್ಚೆ ಆಡೈತೊ ಹೂಮಳೆ ಕಣ್ಣಮುಚ್ಚೆ ಆಡೈತೊ
 
ಆಚೆ ಈಚೆ ಮಳೆಯಾಗಿ ಭೂಮಿ ಬಾನು ಕಳೆಯಾಗಿ
ಸಂತೋಷದಿ ಮೈತುಂಬೈತೊ
ನಾನು ನೀನು ಒಂದಾಗಿ ಪ್ರೀತಿ ಪ್ರೇಮ ಮುಂದಾಗಿ
ಚೆಲ್ಲಾಟವೆ ರಂಗೇರೈತೊ
ಮೋಹ ಕುಣಿದಾಡೈತೊ ದಾಹ ಹರಿದಾಡೈತೊ
ಹೇ ಬಯಕೆ ಬಾಯ್‌ ಬಿಟ್ಟೈತೊ ಹರಕೆ ಕೈಗೂಡೈತೊ
ಗೆಳತಿ
 
||ಕಣ್ಣಮುಚ್ಚೆ ಆಡೈತೊ ಹೂಮಳೆ ಕಣ್ಣಮುಚ್ಚೆ ಆಡೈತೊ
ಪ್ರೀತಿ ಹಕ್ಕಿ ಕೂಗೈತೊ ದಿನದಿನ  ಪ್ರೀತಿ ಹಕ್ಕಿ ಕೂಗೈತೊ ||
 
ಭೇದಭಾವ ಮರೆಯಾಗಿ ಅಂಟು ನಂಟು ತೊರೆಯಾಗಿ
ಈ ಲೋಕವೆ ಚೆಂದಾಗೈತೊ
ನೋವು ಪೂರಾ  ದೂರಾಗಿ ಒಲವು ನಲಿವು ನೂರಾಗಿ
ಸಿಂಗಾರವೆ ತೇರಾಗೈತೊ
ಮಾತು ಸವಿಯಾಗೈತೊ ಬಂಧ ಬಿಗಿಯಾಗೈತೊ
ಓ ತುಟಿಯು ಜೇನಾಗೈತೊ ಸ್ವರ್ಗ ಸುಖವಾಗೈತೊ
ಗೆಳೆಯ……..
 
||ಕಣ್ಣಮುಚ್ಚೆ ಆಡೈತೊ ಹೂಮಳೆ ಕಣ್ಣಮುಚ್ಚೆ ಆಡೈತೊ
ಪ್ರೀತಿ ಹಕ್ಕಿ ಕೂಗೈತೊ ದಿನದಿನ  ಪ್ರೀತಿ ಹಕ್ಕಿ ಕೂಗೈತೊ
ಕನಸು ನನಸಾಗಿ ಹೊಸಹೊಸ ಆಸೆ ಮಿಂಚಿ ಮಿನುಗಿ
ನನ್ನಲ್ಲಿ ನಿನ್ನಲ್ಲಿ ಕಣ್ಣಲ್ಲಿ ನಮ್ಮ ಬಾಳು ಎಂದು ಹರಿಯುವ ಹೊಳೆಯು||
 
Kannamucchi Aadaitho song lyrics from Kannada Movie Aragini starring Ramesh Aravind, Sudharani,, Lyrics penned by Doddarange Gowda Sung by Chithra, Music Composed by S P Venkatesh, film is Directed by P H Vishwanath and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ