Kusumavu Neenu Lyrics

ಕುಸುಮವು ನೀನು Lyrics

in Aragini

in ಅರಗಿಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕುಸುಮವು ನೀನು ಗಂಧವು ನಾನು ಘಮಘಮ ಬಾಳೆಲ್ಲ
ಚಂದ್ರಮ ನಾನು ತಾರಕಿ ನೀನು ರಾತ್ರಿಯು ಇನ್ನಿಲ್ಲ
ಅದೆಂತ ಚುಂಬನ ಅದೆಂತ ಬಂಧನ
ಇದೀಗ ಕೂಗು ಕೋಗಿಲೆ ಕೂ ಕೂ ಕೂ
ಕುಸುಮವು ನೀನು ಗಂಧವು ನಾನು ಘಮಘಮ ಬಾಳೆಲ್ಲ
 
ಪಯಣದ ಹಾದಿಯಲ್ಲೇನೆ ಸೋತು ಸೋತು  ಓಡಿದೆ
ಗೂಡಿಗೆ ಏಕೆ ಬಂದೆ ಇರುವ ಆಸೆ ನನಗೆ
ಬಾಳಲ್ಲಿ ಬಂದೆ ಭಾಗ್ಯವ ತಂದೆ ಸರಾಗವೀಗ ಬಾಳಯಾನವು
ಕು ಕು ಕು ಕು
 
||ಕುಸುಮವು ನೀನು ಗಂಧವು ನಾನು ಘಮಘಮ ಬಾಳೆಲ್ಲ||
 
ಕನಸಿನ ಲೋಕದಲ್ಲಿ ಹಾರಿ ಹಾರಿ ತೇಲಿದೆ
ಕೊರಗಿದೆ ಒಂಟಿಯಾಗಿ ಸಂಗಾತಿಯಾದೆ
ನಮ್ಮಯ ಬಾಳಿಗೆ ಹೂವಿನ ಹಾಸಿಗೆ
ನಿಧಾನವೇಕೆ ಬಾರೆ ಪ್ರೇಮಕೆ
 
||ಕುಸುಮವು ನಾನು ಗಂಧವು ನೀನು ಘಮಘಮ ಬಾಳೆಲ್ಲ
ಚಂದ್ರಮ ನೀನು ಪಾರತಿ ನಾನು ರಾತ್ರಿಯು ಇನ್ನಿಲ್ಲ
ಅದೆಂತ ಚುಂಬನ ಅದೆಂತ ಬಂಧನ
ಇದೀಗ ಕೂಗು ಕೋಗಿಲೆ ಕೂ ಕೂ ಕೂ||

-
ಕುಸುಮವು ನೀನು ಗಂಧವು ನಾನು ಘಮಘಮ ಬಾಳೆಲ್ಲ
ಚಂದ್ರಮ ನಾನು ತಾರಕಿ ನೀನು ರಾತ್ರಿಯು ಇನ್ನಿಲ್ಲ
ಅದೆಂತ ಚುಂಬನ ಅದೆಂತ ಬಂಧನ
ಇದೀಗ ಕೂಗು ಕೋಗಿಲೆ ಕೂ ಕೂ ಕೂ
ಕುಸುಮವು ನೀನು ಗಂಧವು ನಾನು ಘಮಘಮ ಬಾಳೆಲ್ಲ
 
ಪಯಣದ ಹಾದಿಯಲ್ಲೇನೆ ಸೋತು ಸೋತು  ಓಡಿದೆ
ಗೂಡಿಗೆ ಏಕೆ ಬಂದೆ ಇರುವ ಆಸೆ ನನಗೆ
ಬಾಳಲ್ಲಿ ಬಂದೆ ಭಾಗ್ಯವ ತಂದೆ ಸರಾಗವೀಗ ಬಾಳಯಾನವು
ಕು ಕು ಕು ಕು
 
||ಕುಸುಮವು ನೀನು ಗಂಧವು ನಾನು ಘಮಘಮ ಬಾಳೆಲ್ಲ||
 
ಕನಸಿನ ಲೋಕದಲ್ಲಿ ಹಾರಿ ಹಾರಿ ತೇಲಿದೆ
ಕೊರಗಿದೆ ಒಂಟಿಯಾಗಿ ಸಂಗಾತಿಯಾದೆ
ನಮ್ಮಯ ಬಾಳಿಗೆ ಹೂವಿನ ಹಾಸಿಗೆ
ನಿಧಾನವೇಕೆ ಬಾರೆ ಪ್ರೇಮಕೆ
 
||ಕುಸುಮವು ನಾನು ಗಂಧವು ನೀನು ಘಮಘಮ ಬಾಳೆಲ್ಲ
ಚಂದ್ರಮ ನೀನು ಪಾರತಿ ನಾನು ರಾತ್ರಿಯು ಇನ್ನಿಲ್ಲ
ಅದೆಂತ ಚುಂಬನ ಅದೆಂತ ಬಂಧನ
ಇದೀಗ ಕೂಗು ಕೋಗಿಲೆ ಕೂ ಕೂ ಕೂ||

Kusumavu Neenu song lyrics from Kannada Movie Aragini starring Ramesh Aravind, Sudharani,, Lyrics penned by Nagathihalli Chandrashekhar Sung by Chithra, Music Composed by S P Venkatesh, film is Directed by P H Vishwanath and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ