-
ಅಂದು ನಾನು ಯಾರೊ
ಇಂದು ನೀನು ಯಾರೊ
ಅಂದು ನಾನು ಯಾರೊ
ಇಂದು ನೀನು ಯಾರೊ
ನನ್ನವರು ಯಾರು ಇಲ್ಲ ನಿನ್ನ ಬಿಟ್ಟು ಹೋಗೊದಿಲ್ಲ
ಮೋಹ ತೋರಿ ಪ್ರೀತಿ ನೀಡು ಬಾ ಬಾ
ಅಂದು ನಾನು ಯಾರೊ
ಇಂದು ನೀನು ಯಾರೊ ಯಾರೊ
ಹೋದಜನ್ಮದಲ್ಲಿ ಪ್ರೇಮಿ ನೀನಾದೆ
ನಿನ್ನ ನಂಬಿ ಇಂದು ಹೀಗಾದೆ
ಸೇರಿದೆ ಪ್ರಾಣ ನೀನು ಗೊತ್ತೇನು
ಕಾಡುವೆ ಬಿಡದೆ ನಾನು ಸರಿಯೇನು
ದ್ವೇಷವ ಪ್ರೇಮವ ತೋರದೆ ನಾ ಬಂದೆ
ಮೋಹ ತೋರಿ ಪ್ರೀತಿ ನೀಡು ಬಾ ಬಾ
ನನ್ನ ಜೀವ ನೀನೆ ಕೇಳು ಎಂದೆಂದು
ನಿನ್ನ ದಾಹದಲ್ಲಿ ಬೆಂದೆ ನಾನಿಂದು
ಪ್ರೀತಿಗೆ ಸಾವು ಕಾಣೆ ನಿನ್ನಾಣೆ
ಕಾದಿಹೆ ದಿನವು ನಾನು ಇಲ್ಲೇನೆ
ಆಸೆಯು ಇಂಗದೆ ನೊಂದಿದೆ ಓ ಇನಿಯ
ಮೋಹ ತೋರಿ ಪ್ರೀತಿ ನೀಡು ಬಾ ಬಾ
||ಅಂದು ನಾನು ಯಾರೊ
ಇಂದು ನೀನು ಯಾರೊ
ನನ್ನವರು ಯಾರು ಇಲ್ಲ ನಿನ್ನ ಬಿಟ್ಟು ಹೋಗೊದಿಲ್ಲ
ಮೋಹ ತೋರಿ ಪ್ರೀತಿ ನೀಡು ಬಾ ಬಾ||
-
ಅಂದು ನಾನು ಯಾರೊ
ಇಂದು ನೀನು ಯಾರೊ
ಅಂದು ನಾನು ಯಾರೊ
ಇಂದು ನೀನು ಯಾರೊ
ನನ್ನವರು ಯಾರು ಇಲ್ಲ ನಿನ್ನ ಬಿಟ್ಟು ಹೋಗೊದಿಲ್ಲ
ಮೋಹ ತೋರಿ ಪ್ರೀತಿ ನೀಡು ಬಾ ಬಾ
ಅಂದು ನಾನು ಯಾರೊ
ಇಂದು ನೀನು ಯಾರೊ ಯಾರೊ
ಹೋದಜನ್ಮದಲ್ಲಿ ಪ್ರೇಮಿ ನೀನಾದೆ
ನಿನ್ನ ನಂಬಿ ಇಂದು ಹೀಗಾದೆ
ಸೇರಿದೆ ಪ್ರಾಣ ನೀನು ಗೊತ್ತೇನು
ಕಾಡುವೆ ಬಿಡದೆ ನಾನು ಸರಿಯೇನು
ದ್ವೇಷವ ಪ್ರೇಮವ ತೋರದೆ ನಾ ಬಂದೆ
ಮೋಹ ತೋರಿ ಪ್ರೀತಿ ನೀಡು ಬಾ ಬಾ
ನನ್ನ ಜೀವ ನೀನೆ ಕೇಳು ಎಂದೆಂದು
ನಿನ್ನ ದಾಹದಲ್ಲಿ ಬೆಂದೆ ನಾನಿಂದು
ಪ್ರೀತಿಗೆ ಸಾವು ಕಾಣೆ ನಿನ್ನಾಣೆ
ಕಾದಿಹೆ ದಿನವು ನಾನು ಇಲ್ಲೇನೆ
ಆಸೆಯು ಇಂಗದೆ ನೊಂದಿದೆ ಓ ಇನಿಯ
ಮೋಹ ತೋರಿ ಪ್ರೀತಿ ನೀಡು ಬಾ ಬಾ
||ಅಂದು ನಾನು ಯಾರೊ
ಇಂದು ನೀನು ಯಾರೊ
ನನ್ನವರು ಯಾರು ಇಲ್ಲ ನಿನ್ನ ಬಿಟ್ಟು ಹೋಗೊದಿಲ್ಲ
ಮೋಹ ತೋರಿ ಪ್ರೀತಿ ನೀಡು ಬಾ ಬಾ||
Andhu Naanu Yaaro song lyrics from Kannada Movie Aragini starring Ramesh Aravind, Sudharani,, Lyrics penned by M N Vyasa Rao Sung by Chithra, Music Composed by S P Venkatesh, film is Directed by P H Vishwanath and film is released on 1995