ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದಿದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟಾಂಡಿಂಗ್ ಬೇಡ
|| ಹೇ. . ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ ||
ಪಾರ್ಲಿಮೆಂಟ್ ಹೃದಯಕ್ಕೆ
ನಾ ಮಾಡ್ದೆ ಅಟ್ಯಾಕು
ಪ್ರೇಮ ನ ಹೈಜಾಕು
ಮಾಡೋಕೆ ಈ ಟ್ರಿಕ್ಕು
ಆಗ್ಬೇಡ್ವೆ ನೀ ಶಾಕು
ನನ್ ಹಾರ್ಟು ಆಟಂ ಬಾಂಬ್
ನಾನೊಬ್ಬ ಹ್ಯೂಮನ್ ಬಾಂಬ್
ಆದ್ರೂನು ಟೆರರಿಸ್ಟು
ನಾನಲ್ಲ ಅದೆ ಟ್ವಿಸ್ಟು
ನಾನೊಬ್ಬ ಪ್ರೇಮಿಸ್ಟು
|| ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದಿದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟಾಂಡಿಂಗ್ ಬೇಡ ||
ಬುಷ್ ಬಾಯ್‍ಬಡ್ಕೊಂಡ್ರೂನು
ಎಸ್ಕೇಪು ಲ್ಯಾಡನ್‍ನ್ನು
ನನ್ ಮಾತ್ ಮೆಷಿನ್ ಗನ್ನು
ನನ್ ನೋಟ ಸನ್ ಗನ್ನು
ಬಿಡೊದಿಲ್ವೆ ನಿನ್ನನ್ನು
ನೀ ನನ್ನ ಕಾಶ್ಮೀರ
ಬಿಡೊ ಮಾತು ಬಲು ದೂರ
ಪ್ರಾಬ್ಲಮ್ಸ್ ಇರ್ಲಿ ನೂರು
ಹಾಕ್ತೀನ್ ಸವಾಲ್ ಸೇರು
ವಾರ್ ಆದ್ರು ಡೋಂಟ್ ಕೇರು
|| ತಾಲಿಬಾನ್ ಅಲ್ಲ ಅಲ್ಲ
ಹೇ. .ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದಿದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟಾಂಡಿಂಗ್ ಬೇಡ
ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ ||
ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದಿದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟಾಂಡಿಂಗ್ ಬೇಡ
|| ಹೇ. . ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ ||
ಪಾರ್ಲಿಮೆಂಟ್ ಹೃದಯಕ್ಕೆ
ನಾ ಮಾಡ್ದೆ ಅಟ್ಯಾಕು
ಪ್ರೇಮ ನ ಹೈಜಾಕು
ಮಾಡೋಕೆ ಈ ಟ್ರಿಕ್ಕು
ಆಗ್ಬೇಡ್ವೆ ನೀ ಶಾಕು
ನನ್ ಹಾರ್ಟು ಆಟಂ ಬಾಂಬ್
ನಾನೊಬ್ಬ ಹ್ಯೂಮನ್ ಬಾಂಬ್
ಆದ್ರೂನು ಟೆರರಿಸ್ಟು
ನಾನಲ್ಲ ಅದೆ ಟ್ವಿಸ್ಟು
ನಾನೊಬ್ಬ ಪ್ರೇಮಿಸ್ಟು
|| ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದಿದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟಾಂಡಿಂಗ್ ಬೇಡ ||
ಬುಷ್ ಬಾಯ್‍ಬಡ್ಕೊಂಡ್ರೂನು
ಎಸ್ಕೇಪು ಲ್ಯಾಡನ್‍ನ್ನು
ನನ್ ಮಾತ್ ಮೆಷಿನ್ ಗನ್ನು
ನನ್ ನೋಟ ಸನ್ ಗನ್ನು
ಬಿಡೊದಿಲ್ವೆ ನಿನ್ನನ್ನು
ನೀ ನನ್ನ ಕಾಶ್ಮೀರ
ಬಿಡೊ ಮಾತು ಬಲು ದೂರ
ಪ್ರಾಬ್ಲಮ್ಸ್ ಇರ್ಲಿ ನೂರು
ಹಾಕ್ತೀನ್ ಸವಾಲ್ ಸೇರು
ವಾರ್ ಆದ್ರು ಡೋಂಟ್ ಕೇರು
|| ತಾಲಿಬಾನ್ ಅಲ್ಲ ಅಲ್ಲ
ಹೇ. .ಬಿನ್ ಲ್ಯಾಡನ್ ಅಲ್ವೆ ಅಲ್ಲ
ಅವ್ನ್ ಹೊಡೆದಿದ್ ಬಿಳ್ಡಿಂಗ್ಸ್‍ಗೆ
ನಾನ್ ಹೊಡೆದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟಾಂಡಿಂಗ್ ಬೇಡ
ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ
ತಾಲಿಬಾನ್ ಅಲ್ಲ ಅಲ್ಲ
ಬಿನ್ ಲ್ಯಾಡನ್ ಅಲ್ವೆ ಅಲ್ಲ ||