Aa Devara Haadidu Lyrics

ಆ ದೇವರ ಹಾಡಿದು Lyrics

in Appu

in ಅಪ್ಪು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ ದೇವರ ಹಾಡಿದು
ನಮ್ಮಂತೆ ಎಂದು ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನೆಡೆವುದು
 
ಆ ದೇವರ ಹಾಡಿದು
ನಮ್ಮಂತೆ ಎಂದು ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನೆಡೆವುದು
 
ನೋವಲ್ಲು ನೂರು ಸುಖವುಂಟು ಇಲ್ಲಿ
ಸುಖದಲ್ಲು ನೂರು ನೋವುಂಟು ಇಲ್ಲಿ
ಈ ಕಾಲದ ಕೈಯಲ್ಲಿರೋ
ಗಡಿಯಾರವೇ ನಾನು ನೀನು
ನಡೆಸೋನದೆ ಕೊನೆಯ ಮಾತು
 
ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು
ಉಸಿರಿನಲೆ ಹೃದಯಗಳು
ಉಯ್ಯಾಲೆಯಾಗಿರುವುದು
 
ಕ್ಷಣಕೊಮ್ಮೆ ಸನಿಹ
ಕ್ಷಣಕೊಮ್ಮೆ ವಿರಹ
ಹಣೆಮೇಲೆ ಕುಳಿತ
ಆ ವಿಧಿಯ  ಬರಹ
ಈ ಭೂಮಿಯೇ  ಸುರ ವೀಣೆಯು
ಸ್ವರತಂತಿಯೇ ನಾನು ನೀನು
ನುಡಿಸೋನದೆ ಕೊನೆಯ ಹಾಡು
 
ಆ ದೇವರ ಹಾಡಿದು
ಅದು ಎಂದು ಬದಲಾಗದು
ಭರವಸೆಯೇ ಹೊಸಬೆಳಕು
ನಿಜ ಪ್ರೀತಿ ನಿಯಮ ಇದು
 
||ಆ ದೇವರ ಹಾಡಿದು
ನಮ್ಮಂತೆ ಎಂದು ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನೆಡೆವುದು
ಅವನಂತೆಯೇ ನೆಡೆವುದು||

-
ಆ ದೇವರ ಹಾಡಿದು
ನಮ್ಮಂತೆ ಎಂದು ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನೆಡೆವುದು
 
ಆ ದೇವರ ಹಾಡಿದು
ನಮ್ಮಂತೆ ಎಂದು ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನೆಡೆವುದು
 
ನೋವಲ್ಲು ನೂರು ಸುಖವುಂಟು ಇಲ್ಲಿ
ಸುಖದಲ್ಲು ನೂರು ನೋವುಂಟು ಇಲ್ಲಿ
ಈ ಕಾಲದ ಕೈಯಲ್ಲಿರೋ
ಗಡಿಯಾರವೇ ನಾನು ನೀನು
ನಡೆಸೋನದೆ ಕೊನೆಯ ಮಾತು
 
ಆ ದೇವರ ಹಾಡಿದು
ಅದು ಎಂದೋ ಬರೆದಾಗಿಹುದು
ಉಸಿರಿನಲೆ ಹೃದಯಗಳು
ಉಯ್ಯಾಲೆಯಾಗಿರುವುದು
 
ಕ್ಷಣಕೊಮ್ಮೆ ಸನಿಹ
ಕ್ಷಣಕೊಮ್ಮೆ ವಿರಹ
ಹಣೆಮೇಲೆ ಕುಳಿತ
ಆ ವಿಧಿಯ  ಬರಹ
ಈ ಭೂಮಿಯೇ  ಸುರ ವೀಣೆಯು
ಸ್ವರತಂತಿಯೇ ನಾನು ನೀನು
ನುಡಿಸೋನದೆ ಕೊನೆಯ ಹಾಡು
 
ಆ ದೇವರ ಹಾಡಿದು
ಅದು ಎಂದು ಬದಲಾಗದು
ಭರವಸೆಯೇ ಹೊಸಬೆಳಕು
ನಿಜ ಪ್ರೀತಿ ನಿಯಮ ಇದು
 
||ಆ ದೇವರ ಹಾಡಿದು
ನಮ್ಮಂತೆ ಎಂದು ಇರದು
ನಗುವಿರಲಿ ಅಳುವಿರಲಿ
ಅವನಂತೆಯೇ ನೆಡೆವುದು
ಅವನಂತೆಯೇ ನೆಡೆವುದು||

Aa Devara Haadidu song lyrics from Kannada Movie Appu starring Puneeth Rajkumar, Rakshitha, Srinivasamurthy, Lyrics penned by K Kalyan Sung by Dr Rajkumar, Music Composed by Gurukiran, film is Directed by Poori Jagannath and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ