ಪಣವಿಡು ಪಣವಿಡು
ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ
ನಿನ್ನ ಪ್ರೇಮವ
ಈ ಜಗತ್ತೆ ನಿನ್ನಂತೆ ಬರುತ್ತೆ ಹೋಗು
ನಿಯತ್ತೆ ನಿನ್ನನ್ನ ಕಾಯುತ್ತೆ ಹೇ. . .
ಆ ವ್ಯೂಹನ ನೀ ಭೇಧಿಸಲು
ಬಾ ಮಿಂಚಾಗಿ ಬಾ
ಆ ಕೋಟೆನ ನೀ ಮುರಿಯೋಕೆ
ಬಾ ಸಿಡಿಲಾಗಿ ಬಾ
ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ
ಸೋಲದ ಆತ್ಮದ ಆಯುಧ ನೀನು
ಕೀರ್ತಿಯ ಮೂರುತಿ ಆಗುವೆ ಬಾ
|| ಪಣವಿಡು ಪಣವಿಡು
ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ
ನಿನ್ನ ಪ್ರೇಮವ ||
ಆ ಬೆಳಕನ್ನೆ ನೀ ತರುವಾಗ
ಈ ಇರುಳೇನು ಬಾ
ಆ ಒಲವನ್ನೆ ನೀ ತರುವಾಗ
ಈ ವಿಷವೇನು ಬಾ
ಪ್ರಾಣ ನಮ್ಮದಲ್ಲ ಪ್ರೀತಿ ನಮ್ಮದೋ
ಪ್ರೀತಿಗು ದ್ವೇಷಕು ಆಗದು ಸ್ನೇಹ
ಶೋಧನೆ ಸಾಧನೆ ಕೂಡಿದೆ ಬಾ
|| ಪಣವಿಡು ಪಣವಿಡು
ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ
ನಿನ್ನ ಪ್ರೇಮವ
ಈ ಜಗತ್ತೆ ನಿನ್ನಂತೆ ಬರುತ್ತೆ ಹೋಗು
ನಿಯತ್ತೆ ನಿನ್ನನ್ನ ಕಾಯುತ್ತೆ ಹೇ. . .||
ಪಣವಿಡು ಪಣವಿಡು
ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ
ನಿನ್ನ ಪ್ರೇಮವ
ಈ ಜಗತ್ತೆ ನಿನ್ನಂತೆ ಬರುತ್ತೆ ಹೋಗು
ನಿಯತ್ತೆ ನಿನ್ನನ್ನ ಕಾಯುತ್ತೆ ಹೇ. . .
ಆ ವ್ಯೂಹನ ನೀ ಭೇಧಿಸಲು
ಬಾ ಮಿಂಚಾಗಿ ಬಾ
ಆ ಕೋಟೆನ ನೀ ಮುರಿಯೋಕೆ
ಬಾ ಸಿಡಿಲಾಗಿ ಬಾ
ತಂತ್ರ ಷಡ್ಯಂತ್ರ ಸೀಳಿ ಸಾಧಿಸೋ
ಸೋಲದ ಆತ್ಮದ ಆಯುಧ ನೀನು
ಕೀರ್ತಿಯ ಮೂರುತಿ ಆಗುವೆ ಬಾ
|| ಪಣವಿಡು ಪಣವಿಡು
ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ
ನಿನ್ನ ಪ್ರೇಮವ ||
ಆ ಬೆಳಕನ್ನೆ ನೀ ತರುವಾಗ
ಈ ಇರುಳೇನು ಬಾ
ಆ ಒಲವನ್ನೆ ನೀ ತರುವಾಗ
ಈ ವಿಷವೇನು ಬಾ
ಪ್ರಾಣ ನಮ್ಮದಲ್ಲ ಪ್ರೀತಿ ನಮ್ಮದೋ
ಪ್ರೀತಿಗು ದ್ವೇಷಕು ಆಗದು ಸ್ನೇಹ
ಶೋಧನೆ ಸಾಧನೆ ಕೂಡಿದೆ ಬಾ
|| ಪಣವಿಡು ಪಣವಿಡು
ನಿನ್ನ ಪ್ರಾಣವ
ಪಡೆದುಕೋ ಪಡೆದುಕೋ
ನಿನ್ನ ಪ್ರೇಮವ
ಈ ಜಗತ್ತೆ ನಿನ್ನಂತೆ ಬರುತ್ತೆ ಹೋಗು
ನಿಯತ್ತೆ ನಿನ್ನನ್ನ ಕಾಯುತ್ತೆ ಹೇ. . .||
Panavidu Panavidu song lyrics from Kannada Movie Appu starring Puneeth Rajkumar, Rakshitha, Srinivasamurthy, Lyrics penned by Hamsalekha Sung by Dr Rajkumar, Music Composed by Gurukiran, film is Directed by Poori Jagannath and film is released on 2002