ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ
ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ
ಈ ಜನ್ಮ ಉಢಾಯಿಸು
|| ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ ||
ನಾವಿಲ್ಲಿ ಹುಟ್ಟಿದ್ದು ಯಾಕೇಂತ
ಕೇಳಿದ್ರೆ ಹೇಳ್ತಾರೆ ವೇದಾಂತ
ಯಾರಿಗೆ ಬೇಕು ಆ ರಾಧ್ದಾಂತ
ನಮ್ದೆಲ್ಲ ಏನಿದ್ರು ಸುಖಾಂತ
ದಾರ ಇದ್ರೆ ಈ ಪಟ ಗಾಳೀಲಿ
ಹಾರಿದ್ದಷ್ಟೆ ಮಜ
|| ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ
ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ
ಈ ಜನ್ಮ ಉಢಾಯಿಸು ||
ಮನಸಿಗೆ ತೋಚಿದ್ದು ಮಾಡೋದು
ಮೂಗಿನ ನೇರಕ್ಕೆ ನಡೆಯೋದು
ಜೀವನವೇ ಒಂದು ಹೊಡೆದಾಟ
ಅನ್ನೋದೆ ಆದ್ರೆ ಹೊಡೆದಾಡೋದು
ನುಗ್ಗೋದೊಂದೆ ಈ ವಯಸ್ಸಿನ ಗುರಿ
ನಾವ್ ಮಾಡಿದ್ದೇ ಸರಿ
|| ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ
ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ
ಈ ಜನ್ಮ ಉಢಾಯಿಸು
ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ ಗೋ. . .||
ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ
ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ
ಈ ಜನ್ಮ ಉಢಾಯಿಸು
|| ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ ||
ನಾವಿಲ್ಲಿ ಹುಟ್ಟಿದ್ದು ಯಾಕೇಂತ
ಕೇಳಿದ್ರೆ ಹೇಳ್ತಾರೆ ವೇದಾಂತ
ಯಾರಿಗೆ ಬೇಕು ಆ ರಾಧ್ದಾಂತ
ನಮ್ದೆಲ್ಲ ಏನಿದ್ರು ಸುಖಾಂತ
ದಾರ ಇದ್ರೆ ಈ ಪಟ ಗಾಳೀಲಿ
ಹಾರಿದ್ದಷ್ಟೆ ಮಜ
|| ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ
ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ
ಈ ಜನ್ಮ ಉಢಾಯಿಸು ||
ಮನಸಿಗೆ ತೋಚಿದ್ದು ಮಾಡೋದು
ಮೂಗಿನ ನೇರಕ್ಕೆ ನಡೆಯೋದು
ಜೀವನವೇ ಒಂದು ಹೊಡೆದಾಟ
ಅನ್ನೋದೆ ಆದ್ರೆ ಹೊಡೆದಾಡೋದು
ನುಗ್ಗೋದೊಂದೆ ಈ ವಯಸ್ಸಿನ ಗುರಿ
ನಾವ್ ಮಾಡಿದ್ದೇ ಸರಿ
|| ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ
ದಂಡಿಗೋ ದಾಳಿಗೋ
ಸ್ನೇಹ ಪ್ರೀತಿಗೋ
ಅಂಜದೆ ಗಿಂಜದೆ ಈಸಿ ಈಸಿ ಗೋ
ತಲೆಯಲ್ಲಿ ನಮಗೇಕೆ ಸೆನ್ಸಾರ್ ಆಫೀಸು
ತೋಚಿದ್ದು ಮಾಡುತ್ತ
ಈ ಜನ್ಮ ಉಢಾಯಿಸು
ಜಾಲಿ ಗೋ ಜಾಲಿ ಗೋ
ಜಾಲಿ ಜಾಲಿ ಜಾಲಿ ಗೋ
ಹ್ಯಾಪ್ಪಿ ಗೋ ಹ್ಯಾಪ್ಪಿ ಗೋ
ಹ್ಯಾಪ್ಪಿ ಹ್ಯಾಪ್ಪಿ ಗೋ ಗೋ. . .||
Jolly Go Jolly Go song lyrics from Kannada Movie Appu starring Puneeth Rajkumar, Rakshitha, Srinivasamurthy, Lyrics penned by Hamsalekha Sung by Shankar Mahadevan, Music Composed by Gurukiran, film is Directed by Poori Jagannath and film is released on 2002