ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೋ ಬಾರೋ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ನೀನನ್ನ ಬ್ಯೂಟಿ ಏಂಜೇಲು
ಲವ್ವೊಂದೆ ನಮ್ಮ ಬೈಬಲು
ಮದುವೆಯ ಬೆಲ್ಲು ಮೊಳಗಿರಲು
ಬೆರಳಿಗೆ ರಿಂಗು ತೊಡಿಸಿರಲು
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು ಇಬ್ಬರು
ಮೇಡ್ ಫ್ ರ್ ಈಚ್ ಅದರೇ
|| ಏ ಹೇ...ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ ||
ಲೈಫಲ್ಲಿ ಲವ್ವೇ ಅಮೃತ
ಜೀವನ್ಮೆ ಪ್ಯಾರೆ ಶಾಶ್ವತ
ಹೃದಯದ ಭಾವ ಬೆರೆತಿರಲು
ಒಲವಿನ ಜ್ಯೋತಿ ಬೆಳಗಿರಲು
ಪ್ರೇಮಕ್ಕೆ ಮೇರೆ ಇಲ್ಲವೊ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರು
ಜಾತಿಯೇನೆ ಇದ್ದರು ಪ್ರೇಮವು ಒಂದೇ...
||ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಓ. . .ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೆ ಬಾ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ ||
ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೋ ಬಾರೋ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ನೀನನ್ನ ಬ್ಯೂಟಿ ಏಂಜೇಲು
ಲವ್ವೊಂದೆ ನಮ್ಮ ಬೈಬಲು
ಮದುವೆಯ ಬೆಲ್ಲು ಮೊಳಗಿರಲು
ಬೆರಳಿಗೆ ರಿಂಗು ತೊಡಿಸಿರಲು
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು ಇಬ್ಬರು
ಮೇಡ್ ಫ್ ರ್ ಈಚ್ ಅದರೇ
|| ಏ ಹೇ...ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ ||
ಲೈಫಲ್ಲಿ ಲವ್ವೇ ಅಮೃತ
ಜೀವನ್ಮೆ ಪ್ಯಾರೆ ಶಾಶ್ವತ
ಹೃದಯದ ಭಾವ ಬೆರೆತಿರಲು
ಒಲವಿನ ಜ್ಯೋತಿ ಬೆಳಗಿರಲು
ಪ್ರೇಮಕ್ಕೆ ಮೇರೆ ಇಲ್ಲವೊ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರು
ಜಾತಿಯೇನೆ ಇದ್ದರು ಪ್ರೇಮವು ಒಂದೇ...
||ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಓ. . .ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೆ ಬಾ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ ||
Baare Baare Kalyana Mantappake Baa song lyrics from Kannada Movie Appu starring Puneeth Rajkumar, Rakshitha, Srinivasamurthy, Lyrics penned by Sriranga Sung by Udit Narayan, Chithra, Music Composed by Gurukiran, film is Directed by Poori Jagannath and film is released on 2002