-
ಸಾರಿ ಸಾರಿ ಸಾರಿ ಸಾರಿ
ಹುಡುಗಿ ಹೇಳಿದ್ಲು ಮತ್ತೆ ಸಾರಿ
ಸಾರಿ ಹೇಳಿದ್ ಹುಡುಗಿ ಅಪೂರ್ವ
ಅಪೂರ್ವ ಐ ಲವ್ ಯು ಸಾರಿ
ಡಿಕ್ಕಿ ಹೊಡೆದ್ರು ಸಾರಿ
ಡಿಚ್ಚಿ ಹೊಡೆದ್ರು ಸಾರಿ
ಸಾರಿ ಸಾರಿ ಸಾರಿ ಶುರು ಲವ್ ಸ್ಟೋರಿ
ಕೈ ಕೊಟ್ರು ಸಾರಿ ಕಾಲ್ ಎಳೆದ್ರು ಸಾರಿ
ತಪ್ಪು ತೆಪ್ಪಾಗ್ ಮಲ್ಗಕ್ಕೆ ಹೇಳಿದ್ಲು ಸಾರಿ
ಕೋಪ ತಣ್ಣಕ್ಕೆ ಮಾಡಕ್ಕೆ ಹೇಳಿದ್ಲು ಸಾರಿ
ಮತ್ತೆ ತಪ್ ಮಾಡಕ್ಕೆ ಒಂದ್ ದಾರಿ
ಸಾರಿ ಸಾರಿ ಸಾರಿ ಸಾರಿ
ಹುಡುಗಿ ಹೇಳಿದ್ಲು ಮತ್ತೆ ಸಾರಿ
ಸಾರಿ ಸಾರಿ ಸಾರಿ ಅಪೂರ್ವ
ನೀ ಎಷ್ಟೆ ತಪ್ ಮಾಡಿದ್ರು ಲವ್ ಯು ಸಾರಿ
ಜೀವ ಇದ್ರು ಸಾರಿ ಜೀವ ಹೋದ್ರು ಸಾರಿ
ಈ ಜೀವ ನಿಂದೆ ಅಪೂರ್ವ ಸಾರಿ ಸಾರಿ
ನನ್ನ ಸೋಲಿಗು ನೀನೆ ಸಾರಿ
ನನ್ನ ಗೆಲುವಿಗು ನೀನೆ ಸಾರಿ
ಸೋತ್ರು ಗೆದ್ರು ನಿನ್ನ ಜೊತೆ ಸಾರಿ ಅಪೂರ್ವ
-
ಸಾರಿ ಸಾರಿ ಸಾರಿ ಸಾರಿ
ಹುಡುಗಿ ಹೇಳಿದ್ಲು ಮತ್ತೆ ಸಾರಿ
ಸಾರಿ ಹೇಳಿದ್ ಹುಡುಗಿ ಅಪೂರ್ವ
ಅಪೂರ್ವ ಐ ಲವ್ ಯು ಸಾರಿ
ಡಿಕ್ಕಿ ಹೊಡೆದ್ರು ಸಾರಿ
ಡಿಚ್ಚಿ ಹೊಡೆದ್ರು ಸಾರಿ
ಸಾರಿ ಸಾರಿ ಸಾರಿ ಶುರು ಲವ್ ಸ್ಟೋರಿ
ಕೈ ಕೊಟ್ರು ಸಾರಿ ಕಾಲ್ ಎಳೆದ್ರು ಸಾರಿ
ತಪ್ಪು ತೆಪ್ಪಾಗ್ ಮಲ್ಗಕ್ಕೆ ಹೇಳಿದ್ಲು ಸಾರಿ
ಕೋಪ ತಣ್ಣಕ್ಕೆ ಮಾಡಕ್ಕೆ ಹೇಳಿದ್ಲು ಸಾರಿ
ಮತ್ತೆ ತಪ್ ಮಾಡಕ್ಕೆ ಒಂದ್ ದಾರಿ
ಸಾರಿ ಸಾರಿ ಸಾರಿ ಸಾರಿ
ಹುಡುಗಿ ಹೇಳಿದ್ಲು ಮತ್ತೆ ಸಾರಿ
ಸಾರಿ ಸಾರಿ ಸಾರಿ ಅಪೂರ್ವ
ನೀ ಎಷ್ಟೆ ತಪ್ ಮಾಡಿದ್ರು ಲವ್ ಯು ಸಾರಿ
ಜೀವ ಇದ್ರು ಸಾರಿ ಜೀವ ಹೋದ್ರು ಸಾರಿ
ಈ ಜೀವ ನಿಂದೆ ಅಪೂರ್ವ ಸಾರಿ ಸಾರಿ
ನನ್ನ ಸೋಲಿಗು ನೀನೆ ಸಾರಿ
ನನ್ನ ಗೆಲುವಿಗು ನೀನೆ ಸಾರಿ
ಸೋತ್ರು ಗೆದ್ರು ನಿನ್ನ ಜೊತೆ ಸಾರಿ ಅಪೂರ್ವ