Omme Ommomme Lyrics

ಒಮ್ಮೆ ಒಮ್ಮೊಮ್ಮೆ Lyrics

in Apoorva

in ಅಪೂರ್ವ

Video:
ಸಂಗೀತ ವೀಡಿಯೊ:

LYRIC

-
ಒಮ್ಮೆ ಒಮ್ಮೊಮ್ಮೆ ಮಗದೊಮ್ಮೆ ಹಿಂತಿರುಗ್‌ ನೋಡೆ
ಎಲ್ಲ ನಡೆಯೋದು ಒಂದು ಕ್ಷಣದಲ್ಲೆ ಸರಿ ತಪ್ಪು ತಿಳಿಯೆ ಹೆಣ್ಣೇ
ಸುಮ್ನೆ ಸುಮ್‌ ಸುಮ್ನೆ ಈ ಸಮಯವೆ ಆಟವಾಡಿದೆ
ಪ್ರಕೃತಿ ಮಾಯೆ ತಿಳಿದೆ ಹೋಯಿತೆ
ಸಿಡಿಲ್‌ ಬಡಿದು ಪ್ರೇಮಕ್ಕಾಗಿಯೇ
 
ಈ ಲೋಕದಲ್ಲಿ ಪ್ರೇಮವಿಲ್ಲವೆ ಪ್ರೀತಿ ಮರೆಸೊ ಶಕ್ತಿ ಲೋಕಕ್ಕೆ
ಈ ಬುದ್ದಿ ಕೂಡ ಮಂಕಾಯಿತೆ ಮಾತು ಮೀರಿ ಮೋಸ ಹೋಯಿತೆ
ಒಮ್ಮೆ ಒಮ್ಮೊಮ್ಮೆ ಮಗದೊಮ್ಮೆ ಮನ್ಸಲ್‌ ಚಿಲುಮೆ
ಎಲ್ಲ ನಡೆಯೋದು ಒಂದು ಕ್ಷಣದಲ್ಲೆ ಸರಿ ತಪ್ಪು ತಿಳಿಬೇಕಷ್ಟೆ

Omme Ommomme song lyrics from Kannada Movie Apoorva starring Ravichandran, Apoorva, Sudeep, Lyrics penned by V Ravichandran Sung by Gowtham Srivatsa, Anuradha Bhat, Music Composed by V Ravichandran, film is Directed by V Ravichandran and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ