-
ನಿಶಬ್ಧವೆ ಆಕ್ರಮಿಸೆ ನಿಟ್ಟುಸಿರೇ ಆಹ್ವಾನಿಸೆ
ನಶೆಯ ಗುಂಗು ಆವರಿಸೆ ಮೌನವೆ ಮನಸ್ಸುಗಳ ಭಾಷೆ
ಮುಪ್ಪಿಗೆ ಪ್ರಾಯವೆ ಪ್ರಾಯಕ್ಕೆ ಚೆಲ್ಲಾಟವೆ
ಮುಜುಗರ ವಯಸ್ಸಿಗೆ ಸಡಗರ ಯೌವ್ವನಕ್ಕೆ
ನಿದ್ರಿಸೆ ಸಮಯವೇ ಕರುಣಿಸೆ
ಕನಸ್ಸುಗಳೆಲ್ಲ ಒಂದಾಗಿವೆ ಒಂದೊಂದಾಗಿ ಎಲ್ಲ ದೂರಾಗಿವೆ
ನೂರೆಂಟು ವಿಘ್ನ ಕಣ್ಣೆದುರಿದೆ ಕಣ್ಮುಚ್ಚಿ ಎಲ್ಲ ಮರೆತಾಗಿದೆ
ನಿಟ್ಟುಸಿರೇ ಆಹ್ವಾನಿಸೆ
ನಶೆಯ ಗುಂಗು ಆವರಿಸೆ ಮೌನವೆ ಮನಸ್ಸುಗಳ ಭಾಷೆ
||ನಿಶಬ್ಧವೆ ಆಕ್ರಮಿಸೆ ನಿಟ್ಟುಸಿರೇ ಆಹ್ವಾನಿಸೆ||
ಮೈನವಿರೇಳಿಸೊ ಮೆಲ್ಲುಸಿರೆ ಮೆಲ್ಲನೆ ಮೆಲ್ಲನೆ ಮನಸೇರಿತೊ
ಮನಸ್ಸಲ್ಲಿಯೇ ಮನೆಮಾಡಿತು
ಮೋಹಕ ಬೊಂಬೆಗೆ ಭಾವ ತುಂಬಿತೊ
ನಿಟ್ಟುಸಿರೇ ಆಹ್ವಾನಿಸೆ
ನಶೆಯ ಗುಂಗು ಆವರಿಸೆ ಮೌನವೆ ಮನಸ್ಸುಗಳ ಭಾಷೆ
||ನಿಶಬ್ಧವೆ ಆಕ್ರಮಿಸೆ ನಿಟ್ಟುಸಿರೇ ಆಹ್ವಾನಿಸೆ
ನಶೆಯ ಗುಂಗು ಆವರಿಸೆ ಮೌನವೆ ಮನಸ್ಸುಗಳ ಭಾಷೆ||

Nishabdhave Aakramise song lyrics from Kannada Movie Apoorva starring Ravichandran, Apoorva, Sudeep, Lyrics penned by V Ravichandran Sung by Gowtham Srivatsa, Music Composed by V Ravichandran, film is Directed by V Ravichandran and film is released on 2016