-
ನೆನ್ನೆಯು ನೋಡಲಿಲ್ಲ ನಾಳೆಯು ಇಲ್ಲವೆ ಇಲ್ಲ
ಇದೆಂತ ಸನ್ನಿವೇಶ ಅಪೂರ್ವ ಅಪೂರ್ವ
ಅಕ್ಕಪಕ್ಕ ಯಾರು ಇಲ್ಲ ಬಂಧು ಬಳಗ ಬೇಕಿಲ್ಲ
ಇದೆಂತ ಸಂಬಂಧವೊ ಅಪೂರ್ವ ಅಪೂರ್ವ
ಕನಸ್ಸು ಇಲ್ಲ ಕನಿವರಿಕೆಯು ಇಲ್ಲ ಕಂಡಿಲ್ಲ ಇಂತ ಪ್ರೇಮ
ಆಸೆಯು ಇಲ್ಲ ಅಸೂಯೆ ಇಲ್ಲ ಇದೆಂತ ಪ್ರೇಮ
ಪ್ರೀತ್ಸೊ ಹೃದಯವೆ ಪ್ರಾಣಕ್ಕೆ ಪ್ರಣಯವೇ
ಬಿ ಇನ್ ಲವ್ ಟು ಬಿ ಹ್ಯಾಪಿ ಬಿ ಹ್ಯಾಪಿ ಟು ಬಿ ಇನ್ ಲವ್
ನೂರಾರು ತರಹ ಈ ಪ್ರೀತಿನೆ ಒಂತರ
ಇದೆಂತ ಪ್ರೀತಿಯೊ ಅಪೂರ್ವ ಅಪೂರ್ವ
ಈ ವಯಸ್ಸಿನ ಅಂತರ ಪ್ರೀತಿ ಕುರುಡು ಮಾಡಿತಲ್ಲ
ಇದೆಂತ ಆಸೆಯೆ ಅಪೂರ್ವ ಅಪೂರ್ವ
ಓ ಮನಸ್ಸೆ ಎಲ್ಲ ಮನವರಿಕೆ ಮಾಡಿತಲ್ಲ ಆಸೆಯ ಅವಸರ
ಓ ಇರುವಂತ ಸಮಯ ಪ್ರೀತಿಯ ಮಾಯ ನೀನೆ ತರ ತರಹ ಪ್ರೇಮ
ಸಮಯ ಸಮೀಪವೆ ಅಪ್ಪಿಕೊ ಓ ಪ್ರೀತಿಯೆ
ಬಿ ಇನ್ ಲವ್ ಟು ಬಿ ಹ್ಯಾಪಿ ಬಿ ಹ್ಯಾಪಿ ಟು ಬಿ ಇನ್ ಲವ್
ನೆನ್ನೆಯು ನೋಡಲಿಲ್ಲ ನಾಳೆಯು ಇಲ್ಲವೆ ಇಲ್ಲ
ಇದೆಂತ ಸನ್ನಿವೇಶ ಅಪೂರ್ವ ಅಪೂರ್ವ
ಆಹಹಹ ಅಪೂರ್ವ