-
ಈ ಓಲ್ಡು ಮ್ಯಾನಿಗು ಯಂಗ್ ಲೇಡಿಗು ಲವ್ ಆಗೈತೆ ಕಣ್ರಿ
ನಾನ್ ನಗ್ಬೇಕೊ ಅಳ್ಬೇಕೊ ತಿಳಿತಿಲ್ರಿ
ಆ ಭಗವಂತನಿಗೆ ನಾನೆಂದು ಕೈ ಮುಗಿಲಿಲ್ವಲ್ರಿ
ಓಓಓ ಚ್ಯಾನ್ಸೊಂದು ಕೊಟ್ಟು ಕಾಲ್ ಎಳಿತಾನೇನೊ ಗೊತಿಲ್ವಲ್ರಿ
ಈ ಓಲ್ಡು ಮ್ಯಾನಿಗು ಯಂಗ್ ಲೇಡಿಗು ಲವ್ ಆಗೈತೆ ಕಣ್ರಿ
ನಾನ್ ನಗ್ಬೇಕೊ ಅಳ್ಬೇಕೊ ತಿಳಿತಿಲ್ವಲ್ರಿ
ಆಕಾಶಕ್ಕೆ ಏಣಿ ಹಾಕೊ ಆಸೆ ಖನ್ರಿ
ಪಾಕಿಸ್ತಾನು ಹಿಂದೂಸ್ಥಾನು ಒಂದಾಗೊ ಆಸೆ ಕಣ್ರಿ
ಹುಟ್ಟಾಕಿದ್ದಾಲಿದಾಸೆಗೆ ಅವ್ನೆ ದಾರಿ ಅಲ್ವೇನ್ರಿ
ನನ್ ಮನಸಲ್ ಇರೊ ಭಾರ ಅವನ್ ತಲೆಮೇಲೆರಿ
ಆ ಭಗವಂತನಿಗೆ ನಾನೆಂದು ಕೈ ಮುಗಿಲಿಲ್ವಲ್ರಿ
ಚ್ಯಾನ್ಸೊಂದು ಕೊಟ್ಟು ಕಾಲ್ ಎಳಿತಾನೇನೊ ಗೊತಿಲ್ವಲ್ರಿ
||ಈ ಓಲ್ಡು ಮ್ಯಾನಿಗು ಯಂಗ್ ಲೇಡಿಗು ಲವ್ ಆಗೈತೆ ಕಣ್ರಿ
ನಾನ್ ನಗ್ಬೇಕೊ ಅಳ್ಬೇಕೊ ತಿಳಿತಿಲ್ವಲ್ರಿ||
ಏಏ ಸ್ವಾರ್ಥವೊ ಸಾಮರ್ಥ್ಯವೊ ತಿಳಿತಿಲ್ವಲ್ರಿ
ಏ ಭ್ರಮೆಯೊ ಬ್ರಹ್ಮನ ಆಸೆಯೊ ತಿಳಿತಿಲ್ರಿ
ಬ್ರಹ್ಮ ಕೆತ್ತಿದ ಅಪೂರ್ವ ನಂಗೆ ಕಣ್ರಿ
ಅವನೆ ಬೇಡ ಅಂದ್ರು ಮನಸ್ಸು ಬದಲಾಗಲ್ರಿ
ಆ ಭಗವಂತನಿಗೆ ನಾನೆಂದು ಕೈ ಮುಗಿಲಿಲ್ವಲ್ರಿ
ಚ್ಯಾನ್ಸೊಂದು ಕೊಟ್ಟು ಕಾಲ್ ಎಳಿತಾನೇನೊ ಗೊತಿಲ್ವಲ್ರಿ
||ಈ ಓಲ್ಡು ಮ್ಯಾನಿಗು ಯಂಗ್ ಲೇಡಿಗು ಲವ್ ಆಗೈತೆ ಕಣ್ರಿ
ನಾನ್ ನಗ್ಬೇಕೊ ಅಳ್ಬೇಕೊ ತಿಳಿತಿಲ್ರಿ||

Ee Oldu Manigu song lyrics from Kannada Movie Apoorva starring Ravichandran, Apoorva, Sudeep, Lyrics penned by V Ravichandran Sung by Gowtham Srivatsa, Music Composed by V Ravichandran, film is Directed by V Ravichandran and film is released on 2016