Nandini Nandini Lyrics

ನಂದಿನಿ ನಂದಿನಿ Lyrics

in Apoorva Samsara

in ಅಪೂರ್ವ ಸಂಸಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಂದಿನಿ…. ನಂದಿನಿ…
ನಂದಿನಿ….ನಂದಿನಿ..ನಂದಿನಿ…
 
ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
 
ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
ದಿನ ದಿನ ಮನೆ ಮನೆ
ಹುಡುಕಿ ಹುಡುಕಿದರೂ
ಕರೆದು ಸೊರಗಿದರೂ
ಬಳಿಗೆ ಬರದಿರುವೇ…
 
|| ಓ….ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ..
ನಂದಿನಿ …..ಓ…ಮರೆಯಾದೆ
ದಾರಿ ಕಾಣದೆ…..||
 
ನಿಸಗಮಪ…ಪದಪನಿದಪಮಗಪ
ದಪಮಗಮ…ಪಪದದದದದದದ
ನಂದಿನಿ….
 
ನಗರದಲಿ ಹಾಲು ಇಲ್ಲದೆ
ಜನತೆಯಲಿ ಚಿಂತೆ ಮೂಡಿದೆ
ನಗರದಲಿ ಹಾಲು ಇಲ್ಲದೆ
ಜನತೆಯಲಿ ಚಿಂತೆ ಮೂಡಿದೆ
ಬಿಸಿ ಬಿಸಿಯ ಕಾಫಿ ಕೈಗೆ
ಬರಗಾಲ ಬಂದು ಕೂಡಿದೆ…
ಬಿಸಿ ಬಿಸಿಯ ಕಾಫಿ ಕೈಗೆ
ಬರಗಾಲ ಬಂದು ಕೂಡಿದೆ…
ಅಡಿಗೆ ಮನೆ ಸಪ್ಪೆಯಾಗಿದೆ
ಮಡದಿಯರ ಮೂಡು ಕೆಟ್ಟಿದೆ
ಅಡಿಗೆ ಮನೆ ಸಪ್ಪೆಯಾಗಿದೆ
ಮಡದಿಯರ ಮೂಡು ಕೆಟ್ಟಿದೆ
ಇರದಿರಲು ಬೆಣ್ಣೆ ತುಪ್ಪ
ಬದುಕುವುದೆ ಕಷ್ಟವಾಗಿದೆ…
ಇರದಿರಲು ಬೆಣ್ಣೆ ತುಪ್ಪ
ಬದುಕುವುದೆ ಕಷ್ಟವಾಗಿದೆ…
ನಂದಿನಿ….ಕೂಡಲೆ ಓಡಿ ಬಾ…
ಈಗಲೇ ಓಡೋಡಿ ಬಾ…
ಕೂಡಲೆ ಓಡಿ ಬಾ…
ಈಗಲೇ ಓಡೋಡಿ ಬಾ…
ದಿನ ದಿನ ಮನೆ ಮನೆ
ಹುಡುಕಿ ಹುಡುಕಿದರೂ
ಕರೆದು ಸೊರಗಿದರೂ
ಬಳಿಗೆ ಬರದಿರುವೇ…
 
|| ಓ….ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ…||
 
ಬಿಸಿ ನೀರ ಸ್ನಾನ ಮಾಡಿಸಿ
ನಳಪಾಕ ನಿನಗೆ ಬಡಿಸುವೇ
ಬಿಸಿ ನೀರ ಸ್ನಾನ ಮಾಡಿಸಿ
ನಳಪಾಕ ನಿನಗೆ ಬಡಿಸುವೇ
ತಿನಿಸುವೆನು ಹಲ್ವಾ ಗಿಲ್ವಾ
ಕೆಂಪಿಯನು ಲಘ್ನವಾಗುವೇ
ತಿನಿಸುವೆನು ಹಲ್ವಾ ಗಿಲ್ವಾ
ಕೆಂಪಿಯನು ಲಘ್ನವಾಗುವೇ
ಎಲ್ಲೆರುವೇ ಕರಿಯೆ ಸುಂದರಿ
ಬಾರಿಸುವೆ ನಾನು ಕಿನ್ನರಿ
ನಗುತ ನಗುತ ಬಂದ್ರೆ ನೀನು
ತೋರಿಸುವೇ ಚಿತ್ರಮಂಜರಿ..
ನಗುತ ನಗುತ ಬಂದ್ರೆ ನೀನು
ತೋರಿಸುವೇ ಚಿತ್ರಮಂಜರಿ..
ನಂದಿನಿ….ಕೆಂಪಿಯ ಕಾಮಿನಿ
ಮಾಯದ ಮೋಹಿನಿ…
ಕೂಡಲೇ ಓಡಿ ಬಾ…
ಈಗಲೇ ಓಡೋಡಿ ಬಾ…
ನಂದಿನಿ ನಂದಿನಿ…
ನಂದಿನಿ…ನಿನಿನಿನಿನಿನಿನಿ…
ಮರೆಯಾದೆ ದಾರಿ ಕಾಣದೆ..
 
|| ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
ದಿನ ದಿನ ಮನೆ ಮನೆ
ಹುಡುಕಿ ಹುಡುಕಿದರೂ
ಕರೆದು ಸೊರಗಿದರೂ
ಬಳಿಗೆ ಬರದಿರುವೇ…
 
ಓ….ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
ಮರೆಯಾದೆ ದಾರಿ ಕಾಣದೆ
ಮರೆಯಾದೆ ದಾರಿ ಕಾಣದೆ….
ನಂದಿನಿ……||

ನಂದಿನಿ…. ನಂದಿನಿ…
ನಂದಿನಿ….ನಂದಿನಿ..ನಂದಿನಿ…
 
ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
 
ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
ದಿನ ದಿನ ಮನೆ ಮನೆ
ಹುಡುಕಿ ಹುಡುಕಿದರೂ
ಕರೆದು ಸೊರಗಿದರೂ
ಬಳಿಗೆ ಬರದಿರುವೇ…
 
|| ಓ….ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ..
ನಂದಿನಿ …..ಓ…ಮರೆಯಾದೆ
ದಾರಿ ಕಾಣದೆ…..||
 
ನಿಸಗಮಪ…ಪದಪನಿದಪಮಗಪ
ದಪಮಗಮ…ಪಪದದದದದದದ
ನಂದಿನಿ….
 
ನಗರದಲಿ ಹಾಲು ಇಲ್ಲದೆ
ಜನತೆಯಲಿ ಚಿಂತೆ ಮೂಡಿದೆ
ನಗರದಲಿ ಹಾಲು ಇಲ್ಲದೆ
ಜನತೆಯಲಿ ಚಿಂತೆ ಮೂಡಿದೆ
ಬಿಸಿ ಬಿಸಿಯ ಕಾಫಿ ಕೈಗೆ
ಬರಗಾಲ ಬಂದು ಕೂಡಿದೆ…
ಬಿಸಿ ಬಿಸಿಯ ಕಾಫಿ ಕೈಗೆ
ಬರಗಾಲ ಬಂದು ಕೂಡಿದೆ…
ಅಡಿಗೆ ಮನೆ ಸಪ್ಪೆಯಾಗಿದೆ
ಮಡದಿಯರ ಮೂಡು ಕೆಟ್ಟಿದೆ
ಅಡಿಗೆ ಮನೆ ಸಪ್ಪೆಯಾಗಿದೆ
ಮಡದಿಯರ ಮೂಡು ಕೆಟ್ಟಿದೆ
ಇರದಿರಲು ಬೆಣ್ಣೆ ತುಪ್ಪ
ಬದುಕುವುದೆ ಕಷ್ಟವಾಗಿದೆ…
ಇರದಿರಲು ಬೆಣ್ಣೆ ತುಪ್ಪ
ಬದುಕುವುದೆ ಕಷ್ಟವಾಗಿದೆ…
ನಂದಿನಿ….ಕೂಡಲೆ ಓಡಿ ಬಾ…
ಈಗಲೇ ಓಡೋಡಿ ಬಾ…
ಕೂಡಲೆ ಓಡಿ ಬಾ…
ಈಗಲೇ ಓಡೋಡಿ ಬಾ…
ದಿನ ದಿನ ಮನೆ ಮನೆ
ಹುಡುಕಿ ಹುಡುಕಿದರೂ
ಕರೆದು ಸೊರಗಿದರೂ
ಬಳಿಗೆ ಬರದಿರುವೇ…
 
|| ಓ….ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ…||
 
ಬಿಸಿ ನೀರ ಸ್ನಾನ ಮಾಡಿಸಿ
ನಳಪಾಕ ನಿನಗೆ ಬಡಿಸುವೇ
ಬಿಸಿ ನೀರ ಸ್ನಾನ ಮಾಡಿಸಿ
ನಳಪಾಕ ನಿನಗೆ ಬಡಿಸುವೇ
ತಿನಿಸುವೆನು ಹಲ್ವಾ ಗಿಲ್ವಾ
ಕೆಂಪಿಯನು ಲಘ್ನವಾಗುವೇ
ತಿನಿಸುವೆನು ಹಲ್ವಾ ಗಿಲ್ವಾ
ಕೆಂಪಿಯನು ಲಘ್ನವಾಗುವೇ
ಎಲ್ಲೆರುವೇ ಕರಿಯೆ ಸುಂದರಿ
ಬಾರಿಸುವೆ ನಾನು ಕಿನ್ನರಿ
ನಗುತ ನಗುತ ಬಂದ್ರೆ ನೀನು
ತೋರಿಸುವೇ ಚಿತ್ರಮಂಜರಿ..
ನಗುತ ನಗುತ ಬಂದ್ರೆ ನೀನು
ತೋರಿಸುವೇ ಚಿತ್ರಮಂಜರಿ..
ನಂದಿನಿ….ಕೆಂಪಿಯ ಕಾಮಿನಿ
ಮಾಯದ ಮೋಹಿನಿ…
ಕೂಡಲೇ ಓಡಿ ಬಾ…
ಈಗಲೇ ಓಡೋಡಿ ಬಾ…
ನಂದಿನಿ ನಂದಿನಿ…
ನಂದಿನಿ…ನಿನಿನಿನಿನಿನಿನಿ…
ಮರೆಯಾದೆ ದಾರಿ ಕಾಣದೆ..
 
|| ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
ದಿನ ದಿನ ಮನೆ ಮನೆ
ಹುಡುಕಿ ಹುಡುಕಿದರೂ
ಕರೆದು ಸೊರಗಿದರೂ
ಬಳಿಗೆ ಬರದಿರುವೇ…
 
ಓ….ಹಗಲು ಇರುಳಿನಲಿ 
ಅಲೆದು ಅಲೆದಲೆದು ನಾವು
ಅಲೆದಲೆದು ನಾವು ನಂದಿನಿ
ಮರೆಯಾದೆ ದಾರಿ ಕಾಣದೆ
ಮರೆಯಾದೆ ದಾರಿ ಕಾಣದೆ
ಮರೆಯಾದೆ ದಾರಿ ಕಾಣದೆ….
ನಂದಿನಿ……||

Nandini Nandini song lyrics from Kannada Movie Apoorva Samsara starring Shruthi, Thara, Vanitha Vasu, Lyrics penned by Su Rudramurthy Shastry Sung by Manu, Music Composed by Upendra Kumar, film is Directed by B Ramamurthy and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ