Mamathe Elli Jaarithu Lyrics

ಮಮತೆ ಎಲ್ಲಿ ಜಾರಿತು Lyrics

in Apoorva Samsara

in ಅಪೂರ್ವ ಸಂಸಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಮತೆ ಎಲ್ಲಿ ಜಾರಿತು
ಕರುಣೆ ಎಲ್ಲಿ ಹೋಯಿತು
ಒಲುಮೆ ಎಲ್ಲಾ ಏತಕೆ
ಸುಡುವ ಬೆಂಕಿಯಾಯಿತು
 
|| ಮಮತೆ ಎಲ್ಲಿ ಜಾರಿತು
ಕರುಣೆ ಎಲ್ಲಿ ಹೋಯಿತು
ಒಲುಮೆ ಎಲ್ಲಾ ಏತಕೆ
ಸುಡುವ ಬೆಂಕಿಯಾಯಿತು…||
 
ಓ ಓ ಓ….ಓ ಓ ಓ ಓ…
ಹೂಂ ಹೂಂ ಹೂಂ ಹೂಂ ಹೂಂ
 
ನಂಬಿದ ತಂದೆ ಪ್ರೇಮ…
ಒಂದೇ ಕ್ಷಣಕೆ ಕರಗುತಿದೆ
ನಂಬಿದ ತಂದೆ ಪ್ರೇಮ…
ಒಂದೇ ಕ್ಷಣಕೆ ಕರಗುತಿದೆ
ಪುಣ್ಯವಂತರು ನಾವು
ಎಂಬ ಹೆಮ್ಮೆ ಮುಗಿಯುತಿದೆ
ಹೂವಂತ ಪ್ರೀತಿಯೆಲ್ಲಾ…
ಬಾಡಿ ಬೆಂದು ಹೋಯಿತು…
ಓ ಓ ಓ….ಓ ಓ ಓ ಓ…
ಹೂಂ ಹೂಂ ಹೂಂ ಹೂಂ ಹೂಂ
 
ಯಾರಿಗೂ ಬೇಡವಾದ
ಜೀವ ನರಳಿ ಕೊರಗುತಿದೆ
ಯಾರಿಗೂ ಬೇಡವಾದ
ಜೀವ ನರಳಿ ಕೊರಗುತಿದೆ
ತಾಯಿಯ ಮಡಿಲಿಗಾಗಿ
ಆಸೆ ಬಯಸಿ ಮಿಡಿಯುತಿದೆ
ಅವಳಿಲ್ಲವಾದ ಮೇಲೆ…
ಬಾಳು ಶೂನ್ಯವಾಯಿತು
 
|| ಮಮತೆ ಎಲ್ಲಿ ಜಾರಿತು
ಕರುಣೆ ಎಲ್ಲಿ ಹೋಯಿತು
ಒಲುಮೆ ಎಲ್ಲಾ ಏತಕೆ
ಸುಡುವ ಬೆಂಕಿಯಾಯಿತು
ಸುಡುವ ಬೆಂಕಿಯಾಯಿತು
ಓ ಓ ಓ….ಓ ಓ ಓ ಓ…
ಓ ಓ ಓ….ಓ ಓ ಓ ಓ…..||

ಮಮತೆ ಎಲ್ಲಿ ಜಾರಿತು
ಕರುಣೆ ಎಲ್ಲಿ ಹೋಯಿತು
ಒಲುಮೆ ಎಲ್ಲಾ ಏತಕೆ
ಸುಡುವ ಬೆಂಕಿಯಾಯಿತು
 
|| ಮಮತೆ ಎಲ್ಲಿ ಜಾರಿತು
ಕರುಣೆ ಎಲ್ಲಿ ಹೋಯಿತು
ಒಲುಮೆ ಎಲ್ಲಾ ಏತಕೆ
ಸುಡುವ ಬೆಂಕಿಯಾಯಿತು…||
 
ಓ ಓ ಓ….ಓ ಓ ಓ ಓ…
ಹೂಂ ಹೂಂ ಹೂಂ ಹೂಂ ಹೂಂ
 
ನಂಬಿದ ತಂದೆ ಪ್ರೇಮ…
ಒಂದೇ ಕ್ಷಣಕೆ ಕರಗುತಿದೆ
ನಂಬಿದ ತಂದೆ ಪ್ರೇಮ…
ಒಂದೇ ಕ್ಷಣಕೆ ಕರಗುತಿದೆ
ಪುಣ್ಯವಂತರು ನಾವು
ಎಂಬ ಹೆಮ್ಮೆ ಮುಗಿಯುತಿದೆ
ಹೂವಂತ ಪ್ರೀತಿಯೆಲ್ಲಾ…
ಬಾಡಿ ಬೆಂದು ಹೋಯಿತು…
ಓ ಓ ಓ….ಓ ಓ ಓ ಓ…
ಹೂಂ ಹೂಂ ಹೂಂ ಹೂಂ ಹೂಂ
 
ಯಾರಿಗೂ ಬೇಡವಾದ
ಜೀವ ನರಳಿ ಕೊರಗುತಿದೆ
ಯಾರಿಗೂ ಬೇಡವಾದ
ಜೀವ ನರಳಿ ಕೊರಗುತಿದೆ
ತಾಯಿಯ ಮಡಿಲಿಗಾಗಿ
ಆಸೆ ಬಯಸಿ ಮಿಡಿಯುತಿದೆ
ಅವಳಿಲ್ಲವಾದ ಮೇಲೆ…
ಬಾಳು ಶೂನ್ಯವಾಯಿತು
 
|| ಮಮತೆ ಎಲ್ಲಿ ಜಾರಿತು
ಕರುಣೆ ಎಲ್ಲಿ ಹೋಯಿತು
ಒಲುಮೆ ಎಲ್ಲಾ ಏತಕೆ
ಸುಡುವ ಬೆಂಕಿಯಾಯಿತು
ಸುಡುವ ಬೆಂಕಿಯಾಯಿತು
ಓ ಓ ಓ….ಓ ಓ ಓ ಓ…
ಓ ಓ ಓ….ಓ ಓ ಓ ಓ…..||

Mamathe Elli Jaarithu song lyrics from Kannada Movie Apoorva Samsara starring Shruthi, Thara, Vanitha Vasu, Lyrics penned by Su Rudramurthy Shastry Sung by Sangeetha Katti, Music Composed by Upendra Kumar, film is Directed by B Ramamurthy and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ