Khushiyali Odu Lyrics

ಖುಷಿಯಲಿ ಓಡು Lyrics

in Apoorva Samsara

in ಅಪೂರ್ವ ಸಂಸಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು
 
ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು…
ನಮ್ಮಪ್ಪ ಶಿಸ್ತು ಚಿಕ್ಕಪ್ಪ ವೇಸ್ಟು
ನಮ್ಮಪ್ಪ ಶಿಸ್ತು ಚಿಕ್ಕಪ್ಪ ವೇಸ್ಟು
ಅಯ್ಯಯ್ಯೋ ತಮ್ಮಯ್ಯ ಸುಸ್ತು…
 
|| ಖುಷಿಯಲಿ ಓಡು ರಪಪಪಪಾ
ಬಯಲಲಿ ಓಡು ರಪಪಪಪಾ
ಪಾರ್ಕಲಿ ಜೋಡಿ ಕೂಡಿ ಓಡೋಣ…||
 
ಲಾಲಲಾಲಾಲಾ… ಲಾಲಲಾಲಾಲಾ…
 
ನಮ್ಮಪ್ಪ ಏಕೆ ಓಡುವಾ…
ತನಗೊಬ್ಬ ಮಗನು ಸಿಕ್ಕಿದ
ಚಿಕ್ಕಪ್ಪ ಏಕೆ ಓಡುವಾ…
ಗೊತ್ತಿಲ್ಲ ಪಾಪ ಸೋಲುವ
ನಮ್ಮಯ ಓಟ ಏತಕೆ
ಎಲ್ಲರ ಹಿಂದೆ ಮೋಜಿಗೆ
ಅಪ್ಪನು ಗುಸುಗುಸು
ಉಸಿರನು ಬಿಡುವನು
ಹುಡುಗನು ತುಟಿಯಲಿ
ಮುಸಿ ಮುಸಿ ನಗುವನು
ಅರ್ಲಿ ಮಾರ್ನಿಂಗ್‌ ಮಾಡು ಜಾಗಿಂಗ್
 
|| ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು…||
 
ಆ ಬೊಜ್ಜು ಮೈಯ ಕರಗಿಸಲು
ಓಡುತಿರುವ ಆ ದಡಿಯ..
ಸಾವನು ಗೆಲ್ಲೋ ಆಸೆಗೆ
ಇಣುಕುತ್ತಿರುವ ಈ ಮುದಿಯ
ಯೌವನ ಬಂದು ಕಾಡಿದೆ
ಹೆಣ್ಣಿನ ಹಿಂದೆ ಓಡಿದೆ…
ವಿಧ ವಿಧ ವಯಸಿನ ಜನತೆಯ ಕೂಡಿ
ತರ ತರ ಚಪಲಕೆ ಜಗವೇ ಓಡಿ
ಅರ್ಲಿ ಮಾರ್ನಿಂಗ್‌ ಮಾಡು ಜಾಗಿಂಗ್
 
|| ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು…
 
ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ….||

ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು
 
ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು…
ನಮ್ಮಪ್ಪ ಶಿಸ್ತು ಚಿಕ್ಕಪ್ಪ ವೇಸ್ಟು
ನಮ್ಮಪ್ಪ ಶಿಸ್ತು ಚಿಕ್ಕಪ್ಪ ವೇಸ್ಟು
ಅಯ್ಯಯ್ಯೋ ತಮ್ಮಯ್ಯ ಸುಸ್ತು…
 
|| ಖುಷಿಯಲಿ ಓಡು ರಪಪಪಪಾ
ಬಯಲಲಿ ಓಡು ರಪಪಪಪಾ
ಪಾರ್ಕಲಿ ಜೋಡಿ ಕೂಡಿ ಓಡೋಣ…||
 
ಲಾಲಲಾಲಾಲಾ… ಲಾಲಲಾಲಾಲಾ…
 
ನಮ್ಮಪ್ಪ ಏಕೆ ಓಡುವಾ…
ತನಗೊಬ್ಬ ಮಗನು ಸಿಕ್ಕಿದ
ಚಿಕ್ಕಪ್ಪ ಏಕೆ ಓಡುವಾ…
ಗೊತ್ತಿಲ್ಲ ಪಾಪ ಸೋಲುವ
ನಮ್ಮಯ ಓಟ ಏತಕೆ
ಎಲ್ಲರ ಹಿಂದೆ ಮೋಜಿಗೆ
ಅಪ್ಪನು ಗುಸುಗುಸು
ಉಸಿರನು ಬಿಡುವನು
ಹುಡುಗನು ತುಟಿಯಲಿ
ಮುಸಿ ಮುಸಿ ನಗುವನು
ಅರ್ಲಿ ಮಾರ್ನಿಂಗ್‌ ಮಾಡು ಜಾಗಿಂಗ್
 
|| ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು…||
 
ಆ ಬೊಜ್ಜು ಮೈಯ ಕರಗಿಸಲು
ಓಡುತಿರುವ ಆ ದಡಿಯ..
ಸಾವನು ಗೆಲ್ಲೋ ಆಸೆಗೆ
ಇಣುಕುತ್ತಿರುವ ಈ ಮುದಿಯ
ಯೌವನ ಬಂದು ಕಾಡಿದೆ
ಹೆಣ್ಣಿನ ಹಿಂದೆ ಓಡಿದೆ…
ವಿಧ ವಿಧ ವಯಸಿನ ಜನತೆಯ ಕೂಡಿ
ತರ ತರ ಚಪಲಕೆ ಜಗವೇ ಓಡಿ
ಅರ್ಲಿ ಮಾರ್ನಿಂಗ್‌ ಮಾಡು ಜಾಗಿಂಗ್
 
|| ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ…
ಹೊಸ ಜನರನು ನೋಡು ನೋಡು
ಜೊತೆ ಬೆರೆಯುತ ಆಡು ಆಡು
ಕಸರತ್ತು ನೀನು ಕೂಡ ಮಾಡಿ ನೋಡು…
 
ಖುಷಿಯಲಿ ಓಡು ಬಯಲಲಿ ಓಡು…
ಪಾರ್ಕಲಿ ಜೋಡಿ ಕೂಡಿ ಓಡೋಣ….||

Khushiyali Odu song lyrics from Kannada Movie Apoorva Samsara starring Shruthi, Thara, Vanitha Vasu, Lyrics penned by Su Rudramurthy Shastry Sung by B R Chaya, Sangeetha Katti, Music Composed by Upendra Kumar, film is Directed by B Ramamurthy and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ