ಗಂಡು : ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಈ ಹುಡುಗಿ ನಾಟಿ ನಾಟಿ
ಮಹಾ ಘಾಟಿ ಓ ಬಂಡಲ್ ರಾಣಿ
ಓ ಬಂಡಲ್ ರಾಣಿ ಕಿಂಡಲ್ ಮಾಡದೆ
ಸುಮ್ಮನೆ ನೀ ಹೋಗೆ
ಓ ಬಂಡಲ್ ರಾಣಿ ಕಿಂಡಲ್ ಮಾಡದೆ
ಸುಮ್ಮನೆ ನೀ ಹೋಗೆ
ಹೆಣ್ಣು : ನೋಟದಲ್ಲಿ ಚೂಪು
ಮೂತಿ ಮಂಕಿ ಶೇಪು
ನೋಟದಲ್ಲಿ ಚೂಪು
ಮೂತಿ ಮಂಕಿ ಶೇಪು
ಈ ಹುಡುಗ ಟಾಪು ಟಾಪು
ಮಹಾ ಟಾಪು…ಓ ಬಂಡಲ್ ರಾಜ
ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಹೆಣ್ಣು : ಹಲ್ಲನು ಕಿರಿಯೋ ಗಂಡಿನ
ಕಣ್ಣನು ಹೊಡಯೋ ಪುಂಡನ
ಹಲ್ಲನು ಕಿರಿಯೋ ಗಂಡಿನ
ಕಣ್ಣನು ಹೊಡಯೋ ಪುಂಡನ
ತರಲೆ ಮರಿ ಮನಮೋಹನ…
ಕೆಣಕದೆ ಮೊಗ್ಗು ಬಳ್ಳಿ ನಾ…
ಗಂಡು : ಕಿಲಕಿಲ ನಗೋದು ಸುಂದರ
ಆಹಾ ಬಳಕುತ ಬರೋದು ಸುಂದರ
ಅಯ್ಯೋ ಸಿಡಿಯೋ ನುಡಿ ಬಲು ಸುಂದರ
ಕಾಲೇಜಿ ಕನ್ಯೆಯ ಬಲ್ಲಿರಾ…
ಹೆಣ್ಣು : ಹ್ಹಾ ಜಂಭದ ಹುಂಜಕೆ ಅಂಜುವೆನೇನು
ಕೂಡಲೆ ಜಾಗ ಖಾಲಿ ಮಾಡು…
|| ಗಂಡು : ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಹೆಣ್ಣು : ನೋಟದಲ್ಲಿ ಚೂಪು
ಮೂತಿ ಮಂಕಿ ಶೇಪು….||
ಹೆಣ್ಣು : ಯೋ ಯೋ ಯೋ…
ಯೊಯೊ ಯೋ ಯೋ ಯೋ
ಗಂಡು : ಯೋ ಯೊಯೊ…ಯೋ ಯೊಯೊ
ಯೋ ಯೋ ಯೋ…
ಗಂಡು : ಎಣ್ಣೆಯ ಮೋರೆಯ ಸುಂದರಿ
ರಾವಣ ರಾಯನ ಸೋದರಿ
ಎಣ್ಣೆಯ ಮೋರೆಯ ಸುಂದರಿ
ರಾವಣ ರಾಯನ ಸೋದರಿ
ನಮ್ಮ ಕಾಲದ ಹೊಸ ಮಾದರಿ
ಇವಳನು ಕಾಯೋ ಶ್ರೀಹರಿ…ಶ್ರೀಹರಿ..
ಹೆಣ್ಣು : ಹೂಂ ತಂಟೆಯ ಮಾಡೋ ತುಂಟನ
ವಾನರ ವಂಶದ ನೆಂಟನ…
ಹುಡುಗಾಟಕೆ ಸೋತೆ ನಾ…
ಜಗಳದ ಶೂರನು ನೀನೇನಾ…
ಗಂಡು : ಸಿಂಪಲ್ ಹುಡುಗ ಸ್ಯಾಂಪಲ್ ಕೊಡುವೆ
ಹತ್ತಿರ ಬಾರೆ ನನ್ನ ಸೇರೆ…
|| ಗಂಡು : ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಹೆಣ್ಣು : ಈ ಹುಡುಗ ಟಾಪು ಟಾಪು
ಮಹಾ ಟಾಪು…
ಗಂಡು : ಈ ಹುಡುಗಿ ನಾಟಿ ನಾಟಿ
ಮಹಾ ಘಾಟಿ….
ಹೆಣ್ಣು : ಓ ಬಂಡಲ್ ರಾಜ…
ಗಂಡು : ಅರೆರೆರೆ ಓ ಬಂಡಲ್ ರಾಣಿ
ಕಿಂಡಲ್ ಮಾಡದೆ ಸುಮ್ಮನೆ ನೀ ಹೋಗೆ
ಹೆಣ್ಣು : ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಗಂಡು : ಅಯ್ಯೋ ಓ ಬಂಡಲ್ ರಾಣಿ
ಕಿಂಡಲ್ ಮಾಡದೆ ಸುಮ್ಮನೆ ನೀ ಹೋಗೆ
ಹೋಗೆ ಹೋಗೆ ಹೋಗೆ…
ಹೆಣ್ಣು : ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಗಂಡು : ಆಹಾ……||
ಗಂಡು : ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಈ ಹುಡುಗಿ ನಾಟಿ ನಾಟಿ
ಮಹಾ ಘಾಟಿ ಓ ಬಂಡಲ್ ರಾಣಿ
ಓ ಬಂಡಲ್ ರಾಣಿ ಕಿಂಡಲ್ ಮಾಡದೆ
ಸುಮ್ಮನೆ ನೀ ಹೋಗೆ
ಓ ಬಂಡಲ್ ರಾಣಿ ಕಿಂಡಲ್ ಮಾಡದೆ
ಸುಮ್ಮನೆ ನೀ ಹೋಗೆ
ಹೆಣ್ಣು : ನೋಟದಲ್ಲಿ ಚೂಪು
ಮೂತಿ ಮಂಕಿ ಶೇಪು
ನೋಟದಲ್ಲಿ ಚೂಪು
ಮೂತಿ ಮಂಕಿ ಶೇಪು
ಈ ಹುಡುಗ ಟಾಪು ಟಾಪು
ಮಹಾ ಟಾಪು…ಓ ಬಂಡಲ್ ರಾಜ
ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಹೆಣ್ಣು : ಹಲ್ಲನು ಕಿರಿಯೋ ಗಂಡಿನ
ಕಣ್ಣನು ಹೊಡಯೋ ಪುಂಡನ
ಹಲ್ಲನು ಕಿರಿಯೋ ಗಂಡಿನ
ಕಣ್ಣನು ಹೊಡಯೋ ಪುಂಡನ
ತರಲೆ ಮರಿ ಮನಮೋಹನ…
ಕೆಣಕದೆ ಮೊಗ್ಗು ಬಳ್ಳಿ ನಾ…
ಗಂಡು : ಕಿಲಕಿಲ ನಗೋದು ಸುಂದರ
ಆಹಾ ಬಳಕುತ ಬರೋದು ಸುಂದರ
ಅಯ್ಯೋ ಸಿಡಿಯೋ ನುಡಿ ಬಲು ಸುಂದರ
ಕಾಲೇಜಿ ಕನ್ಯೆಯ ಬಲ್ಲಿರಾ…
ಹೆಣ್ಣು : ಹ್ಹಾ ಜಂಭದ ಹುಂಜಕೆ ಅಂಜುವೆನೇನು
ಕೂಡಲೆ ಜಾಗ ಖಾಲಿ ಮಾಡು…
|| ಗಂಡು : ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಹೆಣ್ಣು : ನೋಟದಲ್ಲಿ ಚೂಪು
ಮೂತಿ ಮಂಕಿ ಶೇಪು….||
ಹೆಣ್ಣು : ಯೋ ಯೋ ಯೋ…
ಯೊಯೊ ಯೋ ಯೋ ಯೋ
ಗಂಡು : ಯೋ ಯೊಯೊ…ಯೋ ಯೊಯೊ
ಯೋ ಯೋ ಯೋ…
ಗಂಡು : ಎಣ್ಣೆಯ ಮೋರೆಯ ಸುಂದರಿ
ರಾವಣ ರಾಯನ ಸೋದರಿ
ಎಣ್ಣೆಯ ಮೋರೆಯ ಸುಂದರಿ
ರಾವಣ ರಾಯನ ಸೋದರಿ
ನಮ್ಮ ಕಾಲದ ಹೊಸ ಮಾದರಿ
ಇವಳನು ಕಾಯೋ ಶ್ರೀಹರಿ…ಶ್ರೀಹರಿ..
ಹೆಣ್ಣು : ಹೂಂ ತಂಟೆಯ ಮಾಡೋ ತುಂಟನ
ವಾನರ ವಂಶದ ನೆಂಟನ…
ಹುಡುಗಾಟಕೆ ಸೋತೆ ನಾ…
ಜಗಳದ ಶೂರನು ನೀನೇನಾ…
ಗಂಡು : ಸಿಂಪಲ್ ಹುಡುಗ ಸ್ಯಾಂಪಲ್ ಕೊಡುವೆ
ಹತ್ತಿರ ಬಾರೆ ನನ್ನ ಸೇರೆ…
|| ಗಂಡು : ಮಾತಿನಲ್ಲಿ ಚೂಟಿ
ಕೋಪದಲ್ಲಿ ಹಾಟಿ
ಹೆಣ್ಣು : ಈ ಹುಡುಗ ಟಾಪು ಟಾಪು
ಮಹಾ ಟಾಪು…
ಗಂಡು : ಈ ಹುಡುಗಿ ನಾಟಿ ನಾಟಿ
ಮಹಾ ಘಾಟಿ….
ಹೆಣ್ಣು : ಓ ಬಂಡಲ್ ರಾಜ…
ಗಂಡು : ಅರೆರೆರೆ ಓ ಬಂಡಲ್ ರಾಣಿ
ಕಿಂಡಲ್ ಮಾಡದೆ ಸುಮ್ಮನೆ ನೀ ಹೋಗೆ
ಹೆಣ್ಣು : ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಗಂಡು : ಅಯ್ಯೋ ಓ ಬಂಡಲ್ ರಾಣಿ
ಕಿಂಡಲ್ ಮಾಡದೆ ಸುಮ್ಮನೆ ನೀ ಹೋಗೆ
ಹೋಗೆ ಹೋಗೆ ಹೋಗೆ…
ಹೆಣ್ಣು : ಓ ಬಂಡಲ್ ರಾಜ ಬೆಂಡನು ತೆಗೆಯುವೆ
ಸುಮ್ಮನೆ ನೀ ಹೋಗೋ…
ಗಂಡು : ಆಹಾ……||
Mathinalli Chooti song lyrics from Kannada Movie Apoorva Samsara starring Shruthi, Thara, Vanitha Vasu, Lyrics penned by Su Rudramurthy Shastry Sung by S P Balasubrahmanyam, Sangeetha Katti, Music Composed by Upendra Kumar, film is Directed by B Ramamurthy and film is released on 1994