ಜೀವನದ ಗುರಿ ಏನು
ಕಡು ನೋವು ಸುಡುವಾಗ
ಎದೆ ಭಾವ ಎಡಬಿಡದೆ
ದಿನ ದಿನವೂ ಕುದಿವಾಗ
ಸೋಲುಗಳ ಸುಳಿಯಲ್ಲಿ
ಆಸೆಗಳು ಮುಳುಗಿರಲು
ಮುಂದೇನು ಗತಿಯೆಂದು
ತಳಮಳಿಸಿ ಅಳುವಾಗ…
ಸಂಗಡ ಬಂದ ಸಂಗಾತಿ ಇಲ್ಲಾ
ವಾತ್ಸಲ್ಯ ತೋರೋ ಆ ತಾಯಿ ಇಲ್ಲಾ
ದೇವರೇ ನೀನು ನೂರಾರು ಬವಣೆ
ನೀಡಿದರೇನು ನಾ ಸೋಲುವವನೇ…
ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ…
ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ…
ಮಲ್ಲಿಗೆಯ ಸೌಗಂಧ
ಹಿತವಾಗಿ ಹರಡಿರಲಿ
ಮಲ್ಲಿಗೆಯ ಸೌಗಂಧ
ಹಿತವಾಗಿ ಹರಡಿರಲಿ
ಬದುಕೆಲ್ಲಾ ನಲಿವಿಂದ
ಹೊಸ ರೂಪ…
|| ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ….||
ಬೆಂಕಿಯದಾಗಿ ನೀ
ನೊಂದು ಬೆಂದೆ
ಆದರೂ ನಮಗೆ ನೀ
ಸಂತೋಷ ತಂದೆ
ಬೆಂಕಿಯದಾಗಿ ನೀ
ನೊಂದು ಬೆಂದೆ
ಆದರೂ ನಮಗೆ ನೀ
ಸಂತೋಷ ತಂದೆ…
ಯಾವುದೇ ಕೊರತೆ
ನಮಗಿಲ್ಲದಂತೆ
ಅಕ್ಕರೆಯಿಂದ ನೀ
ಅನುಗಾಲ ಕೊರೆದೆ…
ನೀ ತಾಯಿ ನೀ ತಂದೆ
ನೀ ದೈವವಾದೆ…
ನೀ ತಾಯಿ ನೀ ತಂದೆ
ನೀ ದೈವವಾದೆ…
ನೀ ದೈವವಾದೆ…
|| ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ….
ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ….
ಬೆಳಗಿರಲಿ ಮಂಗಳದ
ಮನೆ ದೀಪ….||
ಜೀವನದ ಗುರಿ ಏನು
ಕಡು ನೋವು ಸುಡುವಾಗ
ಎದೆ ಭಾವ ಎಡಬಿಡದೆ
ದಿನ ದಿನವೂ ಕುದಿವಾಗ
ಸೋಲುಗಳ ಸುಳಿಯಲ್ಲಿ
ಆಸೆಗಳು ಮುಳುಗಿರಲು
ಮುಂದೇನು ಗತಿಯೆಂದು
ತಳಮಳಿಸಿ ಅಳುವಾಗ…
ಸಂಗಡ ಬಂದ ಸಂಗಾತಿ ಇಲ್ಲಾ
ವಾತ್ಸಲ್ಯ ತೋರೋ ಆ ತಾಯಿ ಇಲ್ಲಾ
ದೇವರೇ ನೀನು ನೂರಾರು ಬವಣೆ
ನೀಡಿದರೇನು ನಾ ಸೋಲುವವನೇ…
ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ…
ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ…
ಮಲ್ಲಿಗೆಯ ಸೌಗಂಧ
ಹಿತವಾಗಿ ಹರಡಿರಲಿ
ಮಲ್ಲಿಗೆಯ ಸೌಗಂಧ
ಹಿತವಾಗಿ ಹರಡಿರಲಿ
ಬದುಕೆಲ್ಲಾ ನಲಿವಿಂದ
ಹೊಸ ರೂಪ…
|| ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ….||
ಬೆಂಕಿಯದಾಗಿ ನೀ
ನೊಂದು ಬೆಂದೆ
ಆದರೂ ನಮಗೆ ನೀ
ಸಂತೋಷ ತಂದೆ
ಬೆಂಕಿಯದಾಗಿ ನೀ
ನೊಂದು ಬೆಂದೆ
ಆದರೂ ನಮಗೆ ನೀ
ಸಂತೋಷ ತಂದೆ…
ಯಾವುದೇ ಕೊರತೆ
ನಮಗಿಲ್ಲದಂತೆ
ಅಕ್ಕರೆಯಿಂದ ನೀ
ಅನುಗಾಲ ಕೊರೆದೆ…
ನೀ ತಾಯಿ ನೀ ತಂದೆ
ನೀ ದೈವವಾದೆ…
ನೀ ತಾಯಿ ನೀ ತಂದೆ
ನೀ ದೈವವಾದೆ…
ನೀ ದೈವವಾದೆ…
|| ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ….
ಈ ಮನೆಯ ಆನಂದ
ಚಿರಕಾಲ ನಗುತಿರಲಿ
ಬೆಳಗಿರಲಿ ಮಂಗಳದ
ಮನೆ ದೀಪ….
ಬೆಳಗಿರಲಿ ಮಂಗಳದ
ಮನೆ ದೀಪ….||
Jeevanada Guriyenu song lyrics from Kannada Movie Apoorva Samsara starring Shruthi, Thara, Vanitha Vasu, Lyrics penned by Su Rudramurthy Shastry Sung by Manu, Sangeetha Katti, B R Chaya, Music Composed by Upendra Kumar, film is Directed by B Ramamurthy and film is released on 1994