Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆ.. ಆ...ಆ
ತಾವರೆ ಓ ತಾವರೆ... ತಾವರೆ ಓ ತಾವರೆ...
ಭೂದೇವಿಯ ಮೈಮ್ಯಾಲಂಗನ 
ಚಿತ್ತಾರವಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...   
ತಾವರೆ ಓ ತಾವರೆ...
 
ಆಆಆ... ಆ.. ಆ...ಆ  
 
ಮುಂಜಾನೆ ಮುಸ್ಸಂಜೆ
ಭುವಿಗೆ ಸೂರ್ಯನಾರತಿ
ಅಂದ್ರೇ ಸೂರ್ಯ ಹೆಂಗಿರ್ರ್ತಾನೇ...
ಮುಟ್ಟದ ಈ ಕೆನ್ನೇ  ಕೆಂಪು ಸೂರ್ಯನಾಕೃತಿ...
ಬಣ್ಣ ಅಂದರೇ ಹೆಂಗಿರುತ್ತೇ...
ಮುತ್ತೊಂದು ಮೈಸೋಕಿ
ಮಧುರ ಮಧುರ ಕಂಪನ
ಮನದಲ್ಲಿ ನೂರಾರು ಭಾವವೇನೆ ಬಣ್ಣ
ನಿನ್ನ ಹುಬ್ಬನಂತೆಯೇ
ಚೆಲುವ ಮಳೆಬಿಲ್ಲದೂ 
ಇಂಥ ನುಣುಪಾದ ರೆಕ್ಕೆನೇ
ಹಾರೋ ಚಿಟ್ಟೆಯೂ

|| ತಾವರೆ ಓ ತಾವರೆ...   
ತಾವರೆ ಓ ತಾವರೆ...
ಭೂದೇವಿಯ ಮೈಮ್ಯಾಲಂಗನ 
ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...   
ತಾವರೆ ಓ ತಾವರೆ...||

ಆಆಆ... ಆ.. ಆ...ಆ  

ಇರುಳೆಲ್ಲಾ ಈ ಗಲ್ಲದಂತೇ ಹೊಳೆವ
ಚಂದಿರ ಹೂಂ... ಹೂಂ...  ಹೂಂ...
ಈ ಇರುಳು ಹಗಲು ಹೆಂಗಿರುತ್ತೇ.....
ನಿದಿರೇನೇ ಇರುಳಮ್ಮಾ
ಹಗಲು ಅಂದರೆಚ್ಚರಾ..
ಮೋಡಗಳು ತಾರೆಗಳೂ ಅಂದರೇನೂ....
ಈ ಮುಂಗುರುಳಾ ಮಾಲೆ
ತೇಲೋ ಮುಗಿಲ   ಕಾಲ್ಗಳೂ
ಈ ಕಣ್ಣ ಪ್ರತಿರೂಪ ಸಾವಿರಾರು ತಾರೆ
ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ
ತುಂಬಿ ತಂದಂತ ಆ ಬ್ರಹ್ಮ ತುಂಬಾ ರಸಿಕನೂ

|| ತಾವರೆ ಓ ತಾವರೆ...
ತಾವರೆ ಓ ತಾವರೆ...
ಭೂದೇವಿಯಾ ಮೈಮ್ಯಾಲಂಗನ  ಚಿತ್ತಾರವ
ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...   
ತಾವರೆ ಓ ತಾವರೆ...||
 

ಆಆಆ... ಆ.. ಆ...ಆ
ತಾವರೆ ಓ ತಾವರೆ... ತಾವರೆ ಓ ತಾವರೆ...
ಭೂದೇವಿಯ ಮೈಮ್ಯಾಲಂಗನ 
ಚಿತ್ತಾರವಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...   
ತಾವರೆ ಓ ತಾವರೆ...
 
ಆಆಆ... ಆ.. ಆ...ಆ  
 
ಮುಂಜಾನೆ ಮುಸ್ಸಂಜೆ
ಭುವಿಗೆ ಸೂರ್ಯನಾರತಿ
ಅಂದ್ರೇ ಸೂರ್ಯ ಹೆಂಗಿರ್ರ್ತಾನೇ...
ಮುಟ್ಟದ ಈ ಕೆನ್ನೇ  ಕೆಂಪು ಸೂರ್ಯನಾಕೃತಿ...
ಬಣ್ಣ ಅಂದರೇ ಹೆಂಗಿರುತ್ತೇ...
ಮುತ್ತೊಂದು ಮೈಸೋಕಿ
ಮಧುರ ಮಧುರ ಕಂಪನ
ಮನದಲ್ಲಿ ನೂರಾರು ಭಾವವೇನೆ ಬಣ್ಣ
ನಿನ್ನ ಹುಬ್ಬನಂತೆಯೇ
ಚೆಲುವ ಮಳೆಬಿಲ್ಲದೂ 
ಇಂಥ ನುಣುಪಾದ ರೆಕ್ಕೆನೇ
ಹಾರೋ ಚಿಟ್ಟೆಯೂ

|| ತಾವರೆ ಓ ತಾವರೆ...   
ತಾವರೆ ಓ ತಾವರೆ...
ಭೂದೇವಿಯ ಮೈಮ್ಯಾಲಂಗನ 
ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...   
ತಾವರೆ ಓ ತಾವರೆ...||

ಆಆಆ... ಆ.. ಆ...ಆ  

ಇರುಳೆಲ್ಲಾ ಈ ಗಲ್ಲದಂತೇ ಹೊಳೆವ
ಚಂದಿರ ಹೂಂ... ಹೂಂ...  ಹೂಂ...
ಈ ಇರುಳು ಹಗಲು ಹೆಂಗಿರುತ್ತೇ.....
ನಿದಿರೇನೇ ಇರುಳಮ್ಮಾ
ಹಗಲು ಅಂದರೆಚ್ಚರಾ..
ಮೋಡಗಳು ತಾರೆಗಳೂ ಅಂದರೇನೂ....
ಈ ಮುಂಗುರುಳಾ ಮಾಲೆ
ತೇಲೋ ಮುಗಿಲ   ಕಾಲ್ಗಳೂ
ಈ ಕಣ್ಣ ಪ್ರತಿರೂಪ ಸಾವಿರಾರು ತಾರೆ
ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ
ತುಂಬಿ ತಂದಂತ ಆ ಬ್ರಹ್ಮ ತುಂಬಾ ರಸಿಕನೂ

|| ತಾವರೆ ಓ ತಾವರೆ...
ತಾವರೆ ಓ ತಾವರೆ...
ಭೂದೇವಿಯಾ ಮೈಮ್ಯಾಲಂಗನ  ಚಿತ್ತಾರವ
ಲಾವಣಿ ಹಾಡಲಿ ತೋರಿಸುವೇ...
ತಾವರೆ ಓ ತಾವರೆ...   
ತಾವರೆ ಓ ತಾವರೆ...||
 

Thavare O Thavare song lyrics from Kannada Movie Anuraga Sangama starring Kumar Govind, Ramesh Aravind, Sudharani, Lyrics penned by V Manohar Sung by S P Balasubrahmanyam, Sudharani, Music Composed by V Manohar, film is Directed by V Umakanth and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ