O Bandhuve Lyrics

ಓ ಬಂಧುವೇ Lyrics

in Anuraga Sangama

in ಅನುರಾಗ ಸಂಗಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು  ಮಂಜಾದರೆ
ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ  
ನೆಮ್ಮದಿ ಸವಿ ನಿನಗಿರಲಿ ಸದಾ ಬಾಳಿಗೆ

|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ ||
 
ಹೋದರೆಲ್ಲ ಒಳ್ಳೆಯವರು
ಹರಸೋ ಹಿರಿಯರು
ಅವರ ಸವಿಯ ನೆನಪು
ನಾವೆ ಉಳಿದ ಹಿರಿಯರು 
ನಿನ್ನ ಕೂಡ ನೆರಳ ಹಾಗೆ ಇರುವೆ
ನಾನು ಎಂದು ಹೀಗೆ
ಒಂಟಿಯಲ್ಲ ನೀ.. 
 
|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ ||
 
ನಾಳೆ ನಮ್ಮ ಮುಂದಿ ಇಹುದು
ದಾರಿ ಕಾಯುತಾ. . .  
ದುಃಖ ನೋವು ಎಂದು ಜೊತೆಗೆ
ಇರದು ಶಾಶ್ವತ . . .
ಭರವಸೆ ಒಳ್ಳೆ ಬೆಳಕು
ಹುಡುಕಿ ಮುಂದೆ ಸಾಗಬೇಕು..
ಧೈರ್ಯ ತಾಳುತಾ ... 
 
|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು  ಮಂಜಾದರೆ
ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ  
ನೆಮ್ಮದಿ ಸವಿ ನಿನಗಿರಲಿ ಸದಾ ಬಾಳಿಗೆ

|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ ||

ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು  ಮಂಜಾದರೆ
ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ  
ನೆಮ್ಮದಿ ಸವಿ ನಿನಗಿರಲಿ ಸದಾ ಬಾಳಿಗೆ

|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ ||
 
ಹೋದರೆಲ್ಲ ಒಳ್ಳೆಯವರು
ಹರಸೋ ಹಿರಿಯರು
ಅವರ ಸವಿಯ ನೆನಪು
ನಾವೆ ಉಳಿದ ಹಿರಿಯರು 
ನಿನ್ನ ಕೂಡ ನೆರಳ ಹಾಗೆ ಇರುವೆ
ನಾನು ಎಂದು ಹೀಗೆ
ಒಂಟಿಯಲ್ಲ ನೀ.. 
 
|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ ||
 
ನಾಳೆ ನಮ್ಮ ಮುಂದಿ ಇಹುದು
ದಾರಿ ಕಾಯುತಾ. . .  
ದುಃಖ ನೋವು ಎಂದು ಜೊತೆಗೆ
ಇರದು ಶಾಶ್ವತ . . .
ಭರವಸೆ ಒಳ್ಳೆ ಬೆಳಕು
ಹುಡುಕಿ ಮುಂದೆ ಸಾಗಬೇಕು..
ಧೈರ್ಯ ತಾಳುತಾ ... 
 
|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು  ಮಂಜಾದರೆ
ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ  
ನೆಮ್ಮದಿ ಸವಿ ನಿನಗಿರಲಿ ಸದಾ ಬಾಳಿಗೆ

|| ಓ ಬಂಧುವೇ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ ||

O Bandhuve song lyrics from Kannada Movie Anuraga Sangama starring Kumar Govind, Ramesh Aravind, Sudharani, Lyrics penned by V Manohar Sung by Chandrika Gururaj, Music Composed by V Manohar, film is Directed by V Umakanth and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ