ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂ
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಗೀಯ ಗೀಯ ಗೀಯ ಗೀಯ
ಗಾಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ
ಗಾಗೀಯ ಗೀಯ ಗೀಯ ಗೀಯ
ಕಷ್ಟಕ್ಕಿರೋನು ದುಃಖಕ್ಕೀರೊನೇ
ಲೆಕ್ಕಕ್ಕೇ ತಕ್ಕ ಸ್ನೇಹಿತ
ರೊಕ್ಕಕ್ಕೇ ಸಿಕ್ಕ ಪುಕ್ಸಟ್ಟೇ ಸಿಕ್ಕ
ಲಕ್ಷಕ್ಕೇ ಒಬ್ಬ ಸ್ನೇಹಿತ
ಜೋಡೆತ್ತಿನಂಗೇ ನಾವಿಬ್ಬರೂ
ಸ್ನೇಹವೇ ನಮ್ಮ ಗಾಡಿ ಹೋ ...
ದಾರೀಲಿ ಏನಿದ್ದರೂ
ಬೇರಾಗಲ್ಲ ಈ ಜೋಡಿ
|| ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂ
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ ||
ಚಿನ್ನಾದ ರನ್ನಾದ ಕೋಲ್ ಗೋಪಾಲ
ನಿಂಗೆ ಮಾಣಿಕ್ಯ ಮುತ್ತಿನ ಕೋಲ್
ಚಿನ್ನಾದ ರನ್ನಾದ ಕೋಲ್ ಗೋಪಾಲ
ನಿಂಗೆ ಮಾಣಿಕ್ಯ ಮುತ್ತಿನ ಕೋಲ್
ಕೃಷ್ಣ ಕುಛೇಲ ಗೆಳೆಯ ಶರಣು ಬಂದ
ಮುರಳಿಯ ಬಳಿ ಬಂದೋನ ಮರೆಯದವ
ಚಿನ್ನಾದ ರನ್ನಾದ ಕೋಲ್ ಗೋಪಾಲ
ನಿಂಗೆ ಮಾಣಿಕ್ಯ ಮುತ್ತಿನ ಕೋಲ್
ನೀರಾಗಿದ್ದೋನು ನಿನ್ ಪ್ರೀತಿ
ಚಿಪ್ಪಲಿ ಮುತ್ತಾಗಿ ಹೋದೆ ಶಾಶ್ವತ
ಓ. . ಮುತ್ತಂಥ ನಿನ್ನ ಎದೆಯಾಗೆ ನಾನು
ಎಂದೆಂದೂ ನಿಂತಾ ಸ್ನೇಹಿತ
ನಮ್ಮ ಈ ಸ್ನೇಹ ನಕ್ಷತ್ರವಾಗಿ ಬಾಳಲ್ಲಿ
ಹೋಳೀಬೇಕು ಹೇಹೇಹೇಹೇ ..
ಈ ಸ್ನೇಹ ಸಾರ ಇತಿಹಾಸಕಾರ ಪುಸ್ತಕ ಬರೀಬೇಕೂ ..
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
|| ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂ
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ ||
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂ
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಗೀಯ ಗೀಯ ಗೀಯ ಗೀಯ
ಗಾಗೀಯ ಗೀಯ ಗೀಯ ಗೀಯ
ಗೀಯ ಗೀಯ ಗೀಯ ಗೀಯ
ಗಾಗೀಯ ಗೀಯ ಗೀಯ ಗೀಯ
ಕಷ್ಟಕ್ಕಿರೋನು ದುಃಖಕ್ಕೀರೊನೇ
ಲೆಕ್ಕಕ್ಕೇ ತಕ್ಕ ಸ್ನೇಹಿತ
ರೊಕ್ಕಕ್ಕೇ ಸಿಕ್ಕ ಪುಕ್ಸಟ್ಟೇ ಸಿಕ್ಕ
ಲಕ್ಷಕ್ಕೇ ಒಬ್ಬ ಸ್ನೇಹಿತ
ಜೋಡೆತ್ತಿನಂಗೇ ನಾವಿಬ್ಬರೂ
ಸ್ನೇಹವೇ ನಮ್ಮ ಗಾಡಿ ಹೋ ...
ದಾರೀಲಿ ಏನಿದ್ದರೂ
ಬೇರಾಗಲ್ಲ ಈ ಜೋಡಿ
|| ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂ
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ ||
ಚಿನ್ನಾದ ರನ್ನಾದ ಕೋಲ್ ಗೋಪಾಲ
ನಿಂಗೆ ಮಾಣಿಕ್ಯ ಮುತ್ತಿನ ಕೋಲ್
ಚಿನ್ನಾದ ರನ್ನಾದ ಕೋಲ್ ಗೋಪಾಲ
ನಿಂಗೆ ಮಾಣಿಕ್ಯ ಮುತ್ತಿನ ಕೋಲ್
ಕೃಷ್ಣ ಕುಛೇಲ ಗೆಳೆಯ ಶರಣು ಬಂದ
ಮುರಳಿಯ ಬಳಿ ಬಂದೋನ ಮರೆಯದವ
ಚಿನ್ನಾದ ರನ್ನಾದ ಕೋಲ್ ಗೋಪಾಲ
ನಿಂಗೆ ಮಾಣಿಕ್ಯ ಮುತ್ತಿನ ಕೋಲ್
ನೀರಾಗಿದ್ದೋನು ನಿನ್ ಪ್ರೀತಿ
ಚಿಪ್ಪಲಿ ಮುತ್ತಾಗಿ ಹೋದೆ ಶಾಶ್ವತ
ಓ. . ಮುತ್ತಂಥ ನಿನ್ನ ಎದೆಯಾಗೆ ನಾನು
ಎಂದೆಂದೂ ನಿಂತಾ ಸ್ನೇಹಿತ
ನಮ್ಮ ಈ ಸ್ನೇಹ ನಕ್ಷತ್ರವಾಗಿ ಬಾಳಲ್ಲಿ
ಹೋಳೀಬೇಕು ಹೇಹೇಹೇಹೇ ..
ಈ ಸ್ನೇಹ ಸಾರ ಇತಿಹಾಸಕಾರ ಪುಸ್ತಕ ಬರೀಬೇಕೂ ..
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
|| ಕುಂಜಾಲೂ ಕಣಿವೇಲಿ ಕೆಂಬೂತ ಹಾಡಿದ ಹಾಡು
ರಾಗ ಕ್ಕಿಂತ ಸ್ನೇಹ ಹೆಚ್ಚು ಡೀಯಾ ಡೀಯಾ ಡೂ
ಆಸ್ತಿಗಿನ್ನ ದೋಸ್ತಿ ಹೆಚ್ಚು ಡೀಯಾ ಡೀಯಾ ಡೂ
ನಂಗೆ ಎಂದೂ ನೀನೇ ಹೆಚ್ಚು
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ
ಡೀಯಾ ಡೀಯಾ ಡೂ ಡೀಯಾ ಡೀಯಾ ಡೂ ||
Diya Diya Do song lyrics from Kannada Movie Anuraga Sangama starring Kumar Govind, Ramesh Aravind, Sudharani, Lyrics penned by V Manohar Sung by S P Balasubrahmanyam, Master Chethan, Master Rajesh, Music Composed by V Manohar, film is Directed by V Umakanth and film is released on 1995