ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು ಮಂಜಾದರೆ
ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ
ನೆಮ್ಮದಿ ಸವಿ ನಿನಗಿರಲಿ ಸದಾ ಕಾಯುವೆ....
|| ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ||
ಹೋದೋರೆಲ್ಲ ಒಳ್ಳೆಯವರು
ಹರಸೊ ಹಿರಿಯರು
ಅವರ ಸವಿಯ ನೆನಪು
ನಾವೇ ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ
ಇರುವೆ ನಾನು ಎಂದು ಹೀಗೆ
ಒಂಟಿಯಲ್ಲ ನೀ.......
|| ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ||
ನಾಳೆ ನಮ್ಮ ಮುಂದೆ ಇಹುದು
ದಾರಿ ಕಾಯುತ
ದುಃಖ ನೋವು ಎಂದು ಜೊತೆಗೆ
ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು
ಹುಡುಕಿ ಮುಂದೆ ಸಾಗಬೇಕು
ಧೈರ್ಯ ತಾಳುತ
||ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ನಿನ್ನ ನೋವು ನನಗಿರಲಿ
ನೆಮ್ಮದಿ ಸವಿ ನಿನಗಿರಲಿ ಸದಾ ಕಾಯುವೆ....||
|| ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ||
ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು ಮಂಜಾದರೆ
ನಾ ತಾಳೆನು ಭಯ ಬಿಡು ಸದಾ
ನಿನ್ನ ನೋವು ನನಗಿರಲಿ
ನೆಮ್ಮದಿ ಸವಿ ನಿನಗಿರಲಿ ಸದಾ ಕಾಯುವೆ....
|| ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ||
ಹೋದೋರೆಲ್ಲ ಒಳ್ಳೆಯವರು
ಹರಸೊ ಹಿರಿಯರು
ಅವರ ಸವಿಯ ನೆನಪು
ನಾವೇ ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ
ಇರುವೆ ನಾನು ಎಂದು ಹೀಗೆ
ಒಂಟಿಯಲ್ಲ ನೀ.......
|| ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ||
ನಾಳೆ ನಮ್ಮ ಮುಂದೆ ಇಹುದು
ದಾರಿ ಕಾಯುತ
ದುಃಖ ನೋವು ಎಂದು ಜೊತೆಗೆ
ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು
ಹುಡುಕಿ ಮುಂದೆ ಸಾಗಬೇಕು
ಧೈರ್ಯ ತಾಳುತ
||ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ
ನಿನ್ನ ನೋವು ನನಗಿರಲಿ
ನೆಮ್ಮದಿ ಸವಿ ನಿನಗಿರಲಿ ಸದಾ ಕಾಯುವೆ....||
|| ಓ ಮಲ್ಲಿಗೆ ನಿನ್ನೊಂದಿಗೆ
ನಾನಿಲ್ಲವೇ ಸದಾ ಸದಾ ಸದಾ||
O Mallige Ninnondige song lyrics from Kannada Movie Anuraga Sangama starring Kumar Govind, Ramesh Aravind, Sudharani, Lyrics penned by V Manohar Sung by Ramesh Chandra, Music Composed by V Manohar, film is Directed by V Umakanth and film is released on 1995