Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ ಮೇಘ ಸರಿದಾಗ...
ತಾರೆ ಹೊಳೆದಾಗ  ಪ್ರೇಮ ಶುಭಯೋಗ

ಸಂಗಮ ಸಂಗಮ  ರಾಗ ಅನುರಾಗ....
ಜೀವ ಬೆರೆತಾಗ  ಬೆಳಕೆ ಪ್ರತಿ ಜಾಗ
ಹೊಸತು ಜಗವಿಗ  ಸುಖದ ಸವಿ ಯೋಗ 
 
|| ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ....||

 
ಜಗವ ನೋಡೋ ಕಣ್ಣೇ ಬೇರೆ
ಹೃದಯವನ್ನದು ನೋಡದು
ಪ್ರೀತಿಗಿರುವೆ ಕಣ್ಣೇ ಬೇರೆ
ನೋಡ ಬಹುದು ಮನಸನು
ಇರುಳು ಒಂದೇ ಹಗಲು ಒಂದೇ
ಪ್ರೇಮಿಗಳಿಗೆ ಪ್ರಾಣ ಒಂದೇ
ಹೃದಯ ಸಮ ಭಾಗ..
 
||ಸಂ ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ ಮೇಘ ಸರಿದಾಗ...
ತಾರೆ ಹೊಳೆದಾಗ  ಪ್ರೇಮ ಶುಭಯೋಗ
 
ಸಂಗಮ ಸಂಗಮ  ರಾಗ ಅನುರಾಗ....
ಜೀವ ಬೆರೆತಾಗ  ಬೆಳಕೆ ಪ್ರತಿ ಜಾಗ
ಹೊಸತು ಜಗವಿಗ  ಸುಖದ ಸವಿ ಯೋಗ 
 
ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ ||
 
ಇರುಳು ತುಂಬಿದ ಕಂಗಳೊಳಗೆ
ಬಂದೆ ನೀನು ಚಂದ್ರಮ
ಕನಸಿಗೀಗ ಬಣ್ಣ ಬಣ್ಣ ಗರಿಯು
ಮೂಡಿ ಸಂಭ್ರಮ
ಕಾಂತಿ ಗಂಗೆ ಧಾರೆ ಧಾರೆ
ಭೂಮಿಯಲ್ಲೂ ತಾರೆ ತಾರೆ 
ಫಲಿಸಿತು ಯಾಗ...

|| ಸಂಗಮ ಸಂಗಮ
ರಾಗ ಅನುರಾಗ....ಆಆಆ
ಜೀವ ಬೆರೆತಾಗ...
ಆಆ  ಬೆಳಕೇ ಪ್ರತಿಜಾಗ ....ಆಆಆ
ಹೊಸತು ಜಗವಿಗ ಸುಖದ ಸವಿ ಯೋಗ

ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ...
ಆಆ  ಮೇಘ ಸರಿದಾಗ....ಆಆಆ
ತಾರೆ ಹೊಳೆದಾಗ....
ಆಆಆ  ಪ್ರೇಮ ಶುಭಯೋಗ
 
ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ. . . .  ||

 

ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ ಮೇಘ ಸರಿದಾಗ...
ತಾರೆ ಹೊಳೆದಾಗ  ಪ್ರೇಮ ಶುಭಯೋಗ

ಸಂಗಮ ಸಂಗಮ  ರಾಗ ಅನುರಾಗ....
ಜೀವ ಬೆರೆತಾಗ  ಬೆಳಕೆ ಪ್ರತಿ ಜಾಗ
ಹೊಸತು ಜಗವಿಗ  ಸುಖದ ಸವಿ ಯೋಗ 
 
|| ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ....||

 
ಜಗವ ನೋಡೋ ಕಣ್ಣೇ ಬೇರೆ
ಹೃದಯವನ್ನದು ನೋಡದು
ಪ್ರೀತಿಗಿರುವೆ ಕಣ್ಣೇ ಬೇರೆ
ನೋಡ ಬಹುದು ಮನಸನು
ಇರುಳು ಒಂದೇ ಹಗಲು ಒಂದೇ
ಪ್ರೇಮಿಗಳಿಗೆ ಪ್ರಾಣ ಒಂದೇ
ಹೃದಯ ಸಮ ಭಾಗ..
 
||ಸಂ ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ ಮೇಘ ಸರಿದಾಗ...
ತಾರೆ ಹೊಳೆದಾಗ  ಪ್ರೇಮ ಶುಭಯೋಗ
 
ಸಂಗಮ ಸಂಗಮ  ರಾಗ ಅನುರಾಗ....
ಜೀವ ಬೆರೆತಾಗ  ಬೆಳಕೆ ಪ್ರತಿ ಜಾಗ
ಹೊಸತು ಜಗವಿಗ  ಸುಖದ ಸವಿ ಯೋಗ 
 
ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ ||
 
ಇರುಳು ತುಂಬಿದ ಕಂಗಳೊಳಗೆ
ಬಂದೆ ನೀನು ಚಂದ್ರಮ
ಕನಸಿಗೀಗ ಬಣ್ಣ ಬಣ್ಣ ಗರಿಯು
ಮೂಡಿ ಸಂಭ್ರಮ
ಕಾಂತಿ ಗಂಗೆ ಧಾರೆ ಧಾರೆ
ಭೂಮಿಯಲ್ಲೂ ತಾರೆ ತಾರೆ 
ಫಲಿಸಿತು ಯಾಗ...

|| ಸಂಗಮ ಸಂಗಮ
ರಾಗ ಅನುರಾಗ....ಆಆಆ
ಜೀವ ಬೆರೆತಾಗ...
ಆಆ  ಬೆಳಕೇ ಪ್ರತಿಜಾಗ ....ಆಆಆ
ಹೊಸತು ಜಗವಿಗ ಸುಖದ ಸವಿ ಯೋಗ

ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ...
ಆಆ  ಮೇಘ ಸರಿದಾಗ....ಆಆಆ
ತಾರೆ ಹೊಳೆದಾಗ....
ಆಆಆ  ಪ್ರೇಮ ಶುಭಯೋಗ
 
ಸಂಗಮ ಸಂಗಮ ರಾಗ ಅನುರಾಗ....
ಜೀವ ಬೆರೆತಾಗ. . . .  ||

 

Sangama Sangama song lyrics from Kannada Movie Anuraga Sangama starring Kumar Govind, Ramesh Aravind, Sudharani, Lyrics penned by V Manohar Sung by S P Balasubrahmanyam, Chandrika Gururaj, Music Composed by V Manohar, film is Directed by V Umakanth and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ