-
ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ನೀ ಬಂದು ಕೇಳದೆ ನಾನೆಂತು ಬಾಳುವೆ
ಅಲ್ಲೇಕೆ ನಿಲ್ಲುವೆ ನನ್ನನ್ನು ಕೊಲ್ಲುವೆ
ನೋವನ್ನು ತಾಳೆನೊ ಏನೆಂದು ಹೇಳೆನೊ
ಈ ನೋಟ ಈ ಋತುವು ಅದೆಂತ ಮೋಡಿ ಮಾಡಿದೆ
ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ಮನವಿದು ಕೆರಳಿದೆ ಬಯಕೆಯ ತೋರೆಯ
ಬಿಸಿಯೆದೆ ಹಸಿದಿದೆ ತಣಿಸಲು ಬಾರೆಯ
ಅದೇನು ಬಿಚ್ಚಿ ಹೇಳೆಯ ನನ್ನಲ್ಲಿ ನೀ
ಈ ಮೈಯು ನೊಂದು ಬೆಂದಿದೆ ತಂಪನ್ನು ತಾ
ಎಂಥ ಘಾಟಿ ಹೆಣ್ಣು ಇಂತ ಆಟ ಬಲ್ಲೆ ಏನು
ಅಮ್ಮಣ್ಣಿ ತಾಪ ತಾಳೆನೆ
||ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ನೀ ಬಂದು ಕೇಳದೆ ನಾನೆಂತು ಬಾಳುವೆ||
ಚಳಿಯನು ಸಹಿಸೆನು ನಡುಕವ ನೀಗು ಬಾ
ಸುಡುತಿಹ ಉರಿಯಿದೆ ಗೆಳತಿಯೆ ಬೇಗ ಬಾ
ಮುದ್ದಾಡೊ ಆಸೆ ಮೂಡಿದೆ ತೋಳಲಿ ಬಾ
ಚೆಲ್ಲಾಟ ಸಾಕು ಮಾಡೆಯ ಸಂಗಾತಿ ನೀ
ಇಂಥ ಗಂಡು ಎಲ್ಲು ಕಾಣೆ
ಕೋಪ ಏಕೆ ನನ್ನ ಜಾಣೆ
ನೀನೆಂತ ಮೋಜುಗಾರನು
||ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ನೀ ಬಂದು ಕೇಳದೆ ನಾನೆಂತು ಬಾಳುವೆ
ಅಲ್ಲೇಕೆ ನಿಲ್ಲುವೆ ನನ್ನನ್ನು ಕೊಲ್ಲುವೆ
ನೋವನ್ನು ತಾಳೆನೆ ಏನೆಂದು ಹೇಳೆನೆ
ಈ ನೋಟ ಈ ಋತುವು ಅದೆಂತ ಮೋಡಿ ಮಾಡಿದೆ||
-
ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ನೀ ಬಂದು ಕೇಳದೆ ನಾನೆಂತು ಬಾಳುವೆ
ಅಲ್ಲೇಕೆ ನಿಲ್ಲುವೆ ನನ್ನನ್ನು ಕೊಲ್ಲುವೆ
ನೋವನ್ನು ತಾಳೆನೊ ಏನೆಂದು ಹೇಳೆನೊ
ಈ ನೋಟ ಈ ಋತುವು ಅದೆಂತ ಮೋಡಿ ಮಾಡಿದೆ
ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ಮನವಿದು ಕೆರಳಿದೆ ಬಯಕೆಯ ತೋರೆಯ
ಬಿಸಿಯೆದೆ ಹಸಿದಿದೆ ತಣಿಸಲು ಬಾರೆಯ
ಅದೇನು ಬಿಚ್ಚಿ ಹೇಳೆಯ ನನ್ನಲ್ಲಿ ನೀ
ಈ ಮೈಯು ನೊಂದು ಬೆಂದಿದೆ ತಂಪನ್ನು ತಾ
ಎಂಥ ಘಾಟಿ ಹೆಣ್ಣು ಇಂತ ಆಟ ಬಲ್ಲೆ ಏನು
ಅಮ್ಮಣ್ಣಿ ತಾಪ ತಾಳೆನೆ
||ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ನೀ ಬಂದು ಕೇಳದೆ ನಾನೆಂತು ಬಾಳುವೆ||
ಚಳಿಯನು ಸಹಿಸೆನು ನಡುಕವ ನೀಗು ಬಾ
ಸುಡುತಿಹ ಉರಿಯಿದೆ ಗೆಳತಿಯೆ ಬೇಗ ಬಾ
ಮುದ್ದಾಡೊ ಆಸೆ ಮೂಡಿದೆ ತೋಳಲಿ ಬಾ
ಚೆಲ್ಲಾಟ ಸಾಕು ಮಾಡೆಯ ಸಂಗಾತಿ ನೀ
ಇಂಥ ಗಂಡು ಎಲ್ಲು ಕಾಣೆ
ಕೋಪ ಏಕೆ ನನ್ನ ಜಾಣೆ
ನೀನೆಂತ ಮೋಜುಗಾರನು
||ಮುಳ್ಳೊಂದು ನಟ್ಟಿದೆ ಮೈಯೆಲ್ಲ ಚುಚ್ಚಿದೆ
ನೀ ಬಂದು ಕೇಳದೆ ನಾನೆಂತು ಬಾಳುವೆ
ಅಲ್ಲೇಕೆ ನಿಲ್ಲುವೆ ನನ್ನನ್ನು ಕೊಲ್ಲುವೆ
ನೋವನ್ನು ತಾಳೆನೆ ಏನೆಂದು ಹೇಳೆನೆ
ಈ ನೋಟ ಈ ಋತುವು ಅದೆಂತ ಮೋಡಿ ಮಾಡಿದೆ||
Mullondu Nattide Maiyella Chucchide song lyrics from Kannada Movie Anthintha Gandu Nanalla starring Ambarish, Shankarnag, Nishanthi, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by Vijayanand, film is Directed by Srinivas and film is released on 1989