Ellellu Preethi Gungu Thumbide Lyrics

ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ Lyrics

in Anthintha Gandu Nanalla

in ಅಂತಿಂಥ ಗಂಡು ನಾನಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ
ಶಾಂತಿ ನೀ ಶಾಂತಿ ಬಾರೆ ಒಂದಾಗಿ
ಹಾಡೋಣ ನಾವು ಎಂದು
ಯಾರು ಹೇಳದಂತ ಪ್ರೇಮಗಾನ
 
ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ನಿನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ
 
ನಮ್ಮೂರಿನ ಈ ವೀರನ ಬಾಳೆಲ್ಲ ಪೂಜೆ ಮಾಡುವೆ
ಎಂದೆಂದಿಗೂ ಇವರನ್ನು ತೋಳಲ್ಲೆ ಇಟ್ಟು ತೂಗುವೆ
ಮಂದಾರದ ಸೌಗಂಧ ನೀನು ಸೌಂದರ್ಯದ ಮಾಧುರ್ಯವೆ
ಶೃಂಗಾರದ ಸಿಂಧೂರ ನೀನು ಸಂಗೀತದ ಗೀರ್ವಾಣಿಯೆ
ಈ ದೂರವು ಇನ್ನೇಕೆ ಬಾರೊ
ಕಣ್ಣೋಟದೆ ಮಾತಾಡಿ ಸೇರೊ
ನವಪ್ರೇಮದ ನವಿಲಾಗುವ ನಲಿದಾಡುವ
 
||ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ||
 
ಆ ಹಳ್ಳಿಯ ಈ ಹೈದನ ಬಾಳಲ್ಲಿ ತಂದೆ ಏಳಿಗೆ
ಸಂತೋಷದ ಸಂಜೀವಿನಿ ನೀನಾದೆ ನನ್ನ ಪಾಲಿಗೆ
ನನ್ನಾಸರೆ ನೀನಾಗು ಬಾರೊ ಬೇರಾವುದು ಬೇಕಿಲ್ಲವೊ
ಈ ಜೀವದ ಚೈತನ್ಯ ನೀನು ನೀನಿಲ್ಲದೆ ನಾನಿಲ್ಲವೊ
ಏರೋಣವ ಉಲ್ಲಾಸ ನೌಕೆ
ಇಲ್ಲೇತಕೆ ಅಂಕೆ ಶಂಕೆ
ಅನುರಾಗಕ್ಕೆ ಬರೆಯೋಣವೆ ಸಿಹಿ ಪೀಠಿಕೆ
 
||ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ
ಶಾಂತಿ ನೀ ಶಾಂತಿ ಬಾರೆ ಒಂದಾಗಿ
ಹಾಡೋಣ ನಾವು ಎಂದು
ಯಾರು ಹೇಳದಂತ ಪ್ರೇಮಗಾನ||
 
||ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ||

-
ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ
ಶಾಂತಿ ನೀ ಶಾಂತಿ ಬಾರೆ ಒಂದಾಗಿ
ಹಾಡೋಣ ನಾವು ಎಂದು
ಯಾರು ಹೇಳದಂತ ಪ್ರೇಮಗಾನ
 
ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ನಿನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ
 
ನಮ್ಮೂರಿನ ಈ ವೀರನ ಬಾಳೆಲ್ಲ ಪೂಜೆ ಮಾಡುವೆ
ಎಂದೆಂದಿಗೂ ಇವರನ್ನು ತೋಳಲ್ಲೆ ಇಟ್ಟು ತೂಗುವೆ
ಮಂದಾರದ ಸೌಗಂಧ ನೀನು ಸೌಂದರ್ಯದ ಮಾಧುರ್ಯವೆ
ಶೃಂಗಾರದ ಸಿಂಧೂರ ನೀನು ಸಂಗೀತದ ಗೀರ್ವಾಣಿಯೆ
ಈ ದೂರವು ಇನ್ನೇಕೆ ಬಾರೊ
ಕಣ್ಣೋಟದೆ ಮಾತಾಡಿ ಸೇರೊ
ನವಪ್ರೇಮದ ನವಿಲಾಗುವ ನಲಿದಾಡುವ
 
||ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ||
 
ಆ ಹಳ್ಳಿಯ ಈ ಹೈದನ ಬಾಳಲ್ಲಿ ತಂದೆ ಏಳಿಗೆ
ಸಂತೋಷದ ಸಂಜೀವಿನಿ ನೀನಾದೆ ನನ್ನ ಪಾಲಿಗೆ
ನನ್ನಾಸರೆ ನೀನಾಗು ಬಾರೊ ಬೇರಾವುದು ಬೇಕಿಲ್ಲವೊ
ಈ ಜೀವದ ಚೈತನ್ಯ ನೀನು ನೀನಿಲ್ಲದೆ ನಾನಿಲ್ಲವೊ
ಏರೋಣವ ಉಲ್ಲಾಸ ನೌಕೆ
ಇಲ್ಲೇತಕೆ ಅಂಕೆ ಶಂಕೆ
ಅನುರಾಗಕ್ಕೆ ಬರೆಯೋಣವೆ ಸಿಹಿ ಪೀಠಿಕೆ
 
||ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ
ಸಂಗಾತಿ ಸಂಗ ನೀನು ಮೆಚ್ಚಿದೆ
ನನ್ನಾಸೆ ಹಕ್ಕಿ ರೆಕ್ಕೆ ಬಿಚ್ಚಿದೆ
ಶಾಂತಿ ನೀ ಶಾಂತಿ ಬಾರೆ ಒಂದಾಗಿ
ಹಾಡೋಣ ನಾವು ಎಂದು
ಯಾರು ಹೇಳದಂತ ಪ್ರೇಮಗಾನ||
 
||ಎಲ್ಲೆಲ್ಲೂ ಪ್ರೀತಿ ಗುಂಗು ತುಂಬಿದೆ
ಎನ್ನಂತರಂಗ ರಂಗು ಹೊಮ್ಮಿದೆ||

Ellellu Preethi Gungu Thumbide song lyrics from Kannada Movie Anthintha Gandu Nanalla starring Ambarish, Shankarnag, Nishanthi, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by Vijayanand, film is Directed by Srinivas and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ