Hidi Hidi Hidi Juttu Bidade Lyrics

ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ Lyrics

in Anthintha Gandu Nanalla

in ಅಂತಿಂಥ ಗಂಡು ನಾನಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ
 
ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ
ಹಿಪ್ಪಿಯ ಅಣ್ಣನು ಮಾರುತಿ ತಮ್ಮನು
ಇವ ಹಳ್ಳಿಗೆ ಮನ್ಮಥರೊ
 
||ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ||
 
ಆನೆ ಚಡ್ಡಿ ಬಂಕ ಮಡ್ಡಿ
ಹಳ್ಳಿ ಮುಖ ಬಿಟ್ರೆ ಸಿಕ್ಕ
ಜುಟ್ಟಿಗೆ ಮಾರುದ್ದ ಮಲ್ಲಿಗೆ ಹೂವನು
ಸಿಕ್ಕಿಸಿ ವೇಷವ ನೋಡು
ಹೆಣ್ಣನು ಕಂಡರೆ ಬಾಯಬಿಡುವ ಜೋಕುಮಾರನ ನೋಡು
ಸಾಕಾಯ್ತೆ ಸುಸ್ತಾಯ್ತೆ ಯಾಂದಳ್ಳಿ ಸರ್ಕಾರ
ಯಾಕೋಡ್ತಿ ದಿಲ್ದಾರ ಬಾರಾ ಹೇ
 
||ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ||
 
ಮಾನಬಿಟ್ಟ ಲಜ್ಜೆಗೆಟ್ಟ ಕಿರಿಕ್‌ ನೀ ಹಳೆ ಡಾಕಿಣಿ
ಊರ ಮಾರಿ ಗಂಡುಬೀರಿ ಕಣಿ ಕಣಿ ಕಣೆ ಲಂಕಿಣಿ
ಕುದುರೆ ಬಾಲವು  ಇಲಿಗಳು ತಡಿಯಿತು ಕತ್ತರಿ ಹಾಕಿದ ಕೇಶ
ಬಟ್ಟೆಗೆ ಬರವೊ ದೇಶದಿ ಕಾಣೆ ನಾ ಮೈಯೆಲ್ಲ ಕಾಣುವ ವೇಷ
ಚಾಮುಂಡಿ ಹೇ ಚಂಡಿ ಗಯ್ಯಾಳಿ ಮೂದೇವಿ ನಕಲಿಯ ಶ್ರೀದೇವಿ
ಬಾರೆ ಓಓ
ಕಟ ಕಟ ಕಟ ಹಲ್ಲು ಕಡಿವ
ದುರು ದುರು ದುರು ನೋಡಿ ನಡೆವ
ತಳುಕು ಬೆಳಕ ಕೊಕ್ಕರೆ
ನಿನ್ನ ಬಿಂಕ ಬೆಣಗು ಸಕ್ಕರೆ
ಸಾಕಾಯ್ತೆ ಸುಸ್ತಾಯ್ತೆ ಕೊಬ್ಬೆಲ್ಲ ಕೆಳಗೋಯ್ತೆ
ಹೇ ಪಟ್ಟಣದ ಮೋಹಿನಿ
ಕಟ ಕಟ ಕಟ ಹಲ್ಲು ಕಡಿವ
ದುರು ದುರು ದುರು ನೋಡಿ ನಡೆವ
ತಳುಕು ಬೆಳಕ ಕೊಕ್ಕರೆ
ನಿನ್ನ ಬಿಂಕ ಬೆಣಗು ಸಕ್ಕರೆ

-
ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ
 
ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ
ಹಿಪ್ಪಿಯ ಅಣ್ಣನು ಮಾರುತಿ ತಮ್ಮನು
ಇವ ಹಳ್ಳಿಗೆ ಮನ್ಮಥರೊ
 
||ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ||
 
ಆನೆ ಚಡ್ಡಿ ಬಂಕ ಮಡ್ಡಿ
ಹಳ್ಳಿ ಮುಖ ಬಿಟ್ರೆ ಸಿಕ್ಕ
ಜುಟ್ಟಿಗೆ ಮಾರುದ್ದ ಮಲ್ಲಿಗೆ ಹೂವನು
ಸಿಕ್ಕಿಸಿ ವೇಷವ ನೋಡು
ಹೆಣ್ಣನು ಕಂಡರೆ ಬಾಯಬಿಡುವ ಜೋಕುಮಾರನ ನೋಡು
ಸಾಕಾಯ್ತೆ ಸುಸ್ತಾಯ್ತೆ ಯಾಂದಳ್ಳಿ ಸರ್ಕಾರ
ಯಾಕೋಡ್ತಿ ದಿಲ್ದಾರ ಬಾರಾ ಹೇ
 
||ಹಿಡಿ ಹಿಡಿ ಹಿಡಿ ಜುಟ್ಟುಬಿಡದೆ
ತಡಿ ತಡಿ ತಡಿ ಪಟ್ಟು ಬಿಡದೆ
ಸೊಟ್ಟ ಮೂತಿ ಕೊಡಗ ಮತಿಗೆಟ್ಟ ದಡಿಯ ದಾಂಡಿಗ||
 
ಮಾನಬಿಟ್ಟ ಲಜ್ಜೆಗೆಟ್ಟ ಕಿರಿಕ್‌ ನೀ ಹಳೆ ಡಾಕಿಣಿ
ಊರ ಮಾರಿ ಗಂಡುಬೀರಿ ಕಣಿ ಕಣಿ ಕಣೆ ಲಂಕಿಣಿ
ಕುದುರೆ ಬಾಲವು  ಇಲಿಗಳು ತಡಿಯಿತು ಕತ್ತರಿ ಹಾಕಿದ ಕೇಶ
ಬಟ್ಟೆಗೆ ಬರವೊ ದೇಶದಿ ಕಾಣೆ ನಾ ಮೈಯೆಲ್ಲ ಕಾಣುವ ವೇಷ
ಚಾಮುಂಡಿ ಹೇ ಚಂಡಿ ಗಯ್ಯಾಳಿ ಮೂದೇವಿ ನಕಲಿಯ ಶ್ರೀದೇವಿ
ಬಾರೆ ಓಓ
ಕಟ ಕಟ ಕಟ ಹಲ್ಲು ಕಡಿವ
ದುರು ದುರು ದುರು ನೋಡಿ ನಡೆವ
ತಳುಕು ಬೆಳಕ ಕೊಕ್ಕರೆ
ನಿನ್ನ ಬಿಂಕ ಬೆಣಗು ಸಕ್ಕರೆ
ಸಾಕಾಯ್ತೆ ಸುಸ್ತಾಯ್ತೆ ಕೊಬ್ಬೆಲ್ಲ ಕೆಳಗೋಯ್ತೆ
ಹೇ ಪಟ್ಟಣದ ಮೋಹಿನಿ
ಕಟ ಕಟ ಕಟ ಹಲ್ಲು ಕಡಿವ
ದುರು ದುರು ದುರು ನೋಡಿ ನಡೆವ
ತಳುಕು ಬೆಳಕ ಕೊಕ್ಕರೆ
ನಿನ್ನ ಬಿಂಕ ಬೆಣಗು ಸಕ್ಕರೆ

Hidi Hidi Hidi Juttu Bidade song lyrics from Kannada Movie Anthintha Gandu Nanalla starring Ambarish, Shankarnag, Nishanthi, Lyrics penned by R N Jayagopal Sung by S P Balasubrahmanyam, Vani Jairam, Chorus, Music Composed by Vijayanand, film is Directed by Srinivas and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ