Hey Fraudu Mama Lyrics

ಹೇ ಫ್ರಾಡು ಮಾಮ Lyrics

in Anthintha Gandu Nanalla

in ಅಂತಿಂಥ ಗಂಡು ನಾನಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಫ್ರಾಡು ಮಾಮ ನಿಂಗೆ ನಾನೇನೆ ಬುಲ್ಡೋಜರ್‌
ಲೇ ಪಟ್ಟೆನಾಮ ನಂಗೆ ಎದುರಾದ್ರೆ ಬಲು ಡೇಂಜರ್‌
ಹಾವಿನ ಹಲ್ಲನು ಚಕ್ಕನೆ ಕೀಳುವೆ
ಕೊಬ್ಬಿದ ಗೂಳಿಯ ಸೊಕ್ಕನು ಇಳಿಸುವೆ
ಅಂತಿಂಥ ಗಂಡು ನಾನಲ್ಲ ಬೆಂಕಿ ಚೆಂಡು
ಹೇ ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ಮ

ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ಮ

ದೋಸೆಯ ಹಿಟ್ಟಂಗೆ ನಿನ್ನ ರುಬ್ಬೋಕೆ ಇಲ್ಲಿಗೆ ಬಂದ ಭೀಮ ನಾ
ಉದ್ದಿನವಡೆ ಮಸಾಲವಡೆ ಕಟ್ಟೊ ಹಾಗೆ ಕಟ್ತೀನಿ ನಿನ್ನ
ತಿರುಪತಿಗೆ ಹೋಗ್ಲೆಬೇಡ ಮೊಟ್ಟೆ ಹೊಡೆವೆ ಇಲ್ಲೆ ನೋಡ
ಉರುಳಾಡಿ ನನ್ನ ಬೇಡಿ ಗೋವಿಂದ ಹಾಗು ಬೇಗನೆ
ಗೋವಿಂದ ಗೋವಿಂದ

ಅರೆ ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ಮ
 
||ಹೇ ಫ್ರಾಡು ಮಾಮ ನಿಂಗೆ ನಾನೇನೆ ಬುಲ್ಡೋಜರ್‌
ಲೇ ಪಟ್ಟೆನಾಮ ನಂಗೆ ಎದುರಾದ್ರೆ ಬಲು ಡೇಂಜರ್‌||
 
ಗೂಸಾ ಕೊಟ್ಟಾಗ ಗುಂಡು ಹಾಕ್ದಂಗೆ
ನಶೆಯು ಮೇಲಕ್ಕೇರಿದೆ ಭೂಮಿಯೆಲ್ಲ ತೂರಾಡಿದೆ
ಕಾಣೋದೆಲ್ಲ ಎರಡಾಯಿತೆ
ಮದುವಣಿಗ ಆಗ್ತಿಯೇನು ಮೆರವಣಿಗೆ ಮಾಡ್ಲೆ ನಾನು
ಕತ್ತೆ ಮೇಲೆ ಕೂತು ನೀನು ಸವಾರಿ ಮಾಡು ಈಗ್ಲೆ

ಅಂತಿಂಥ ಗಂಡು ನಾನಲ್ಲ ಬೆಂಕಿ ಚೆಂಡು||

ಹೇ ಗುಮ್ತಲಕ್ಕಡಿ ಗುಮ್ತಲಕ್ಕಡಿ ಗುಮ್ಮ ಗುಮ್ಮ ಗುಮ್ಮ

Hey Fraudu Mama song lyrics from Kannada Movie Anthintha Gandu Nanalla starring Ambarish, Shankarnag, Nishanthi, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Srinivas and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ