Vasantha Rajana Lyrics

ವಸಂತ ರಾಜನ Lyrics

in Antharangada Mrudanga

in ಅಂತರಂಗದ ಮೃದಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಅ...ಆಆ....ಆ ಆ ಆ ಆ 
ವಸಂತ ರಾಜನ..ಆಆಆ
ಚೈತ್ರದ ಲೇಖನ..ಆಆಆ 
ಮಾಮರ ಕುವರನ ಓ ಓ ಓ
ಹರುಷದ ಗಾಯನ... 
ಸುರಿವ ಆ ಧಾರೆ..ಹರಿವ ಈ ನೀರು 
ಮಲೆನಾಡಿನ ವಧುವಿನ
ತನುವಿನ ಚೇತನ .. 
 
|| ವಸಂತ ರಾಜನ ಚೈತ್ರದ ಲೇಖನ
ಮಾಮರ ಕುವರನ ಹರುಷದ ಗಾಯನ..|| 
 
ಘಳಿರ ಘಳಿರ ಕಾಲ್ಗೆಜ್ಜೆ.. 
ತಳಿರ ತಳಿರ ತರುಲಜ್ಜೆ 
ಘಳಿರ ಘಳಿರ ಕಾಲ್ಗೆಜ್ಜೆ..  
ತಳಿರ ತಳಿರ ತರುಲಜ್ಜೆ 
ಹರಿನಿಂದ್ರುತನೀ ಸುಂದರ ಧಾಮ  
ಹರಿನಿಂದ್ರುತನೀ ಸುಂದರ ಧಾಮ
ಸುರರ ನೆಲೆಯ ಪರಮ ಸ್ತೋಮ 
 
|| ವಸಂತ ರಾಜನ ಚೈತ್ರದ ಲೇಖನ
ಮಾಮರ ಕುವರನ ಹರುಷದ ಗಾಯನ..|| 
 
ದಿವ್ಯದಿಂಗತದ ಭವ್ಯ ಕಲೆಯು
ಸಾರುವ ಶಾಸನ ಚರಿತೆಯ ಶಿಲೆಯು 
ಮಾನಸ ವೀಣೆಯ ಮಧುರ ವಿಹಾರ     
ಮಾನಸ ವೀಣೆಯ ಮಧುರ ವಿಹಾರ
ಹಂಸ ಹಿಮಗಳ ಸಡಗರ ನೇಸರ 
 
|| ವಸಂತ ರಾಜನ ಚೈತ್ರದ ಲೇಖನ
ಮಾಮರ ಕುವರನ ಹರುಷದ ಗಾಯನ..|| 
 
ಸರಿಗಪದಸ ಸಾದ ಪದಸದದಪಗಪದಾಪ
ಪದ ಪದ ಗಪ ಗರಿ ಪದ ಪದ ಗಪ ಗರಿಸರಿ ರಿಸಗಸ  
ನಾದ ಶೃತಿಯ ಸ್ವರ ಸಮ್ಮೇಳ
ಭಾವ ಲಹರಿಯ ರಾಗ ಲೀಲಾ 
ನಾಡ ಶ್ರೇಣಿಯ ಸಾಲ ಸಂಭ್ರಮ 
ನಾಡ ಶ್ರೇಣಿಯ ಸಾಲ ಸಂಭ್ರಮ
ಪಾವನ ವೀಣೆಯ ಕಡಲ ಸರಿಗಮ 
 
|| ವಸಂತ ರಾಜನ..ಆಆಆ
ಚೈತ್ರದ ಲೇಖನ..ಆಆಆ 
ಮಾಮರ ಕುವರನ ಓ ಓ ಓ
ಹರುಷದ ಗಾಯನ... 
ಸುರಿವ ಆ ಧಾರೆ..ಹರಿವ ಈ ನೀರು 
ಮಲೆನಾಡಿನ ವಧುವಿನ
ತನುವಿನ ಚೇತನ
ತನುವಿನ ಚೇತನ
ತನುವಿನ ಚೇತನ.....||

ಆಆಆಅ...ಆಆ....ಆ ಆ ಆ ಆ 
ವಸಂತ ರಾಜನ..ಆಆಆ
ಚೈತ್ರದ ಲೇಖನ..ಆಆಆ 
ಮಾಮರ ಕುವರನ ಓ ಓ ಓ
ಹರುಷದ ಗಾಯನ... 
ಸುರಿವ ಆ ಧಾರೆ..ಹರಿವ ಈ ನೀರು 
ಮಲೆನಾಡಿನ ವಧುವಿನ
ತನುವಿನ ಚೇತನ .. 
 
|| ವಸಂತ ರಾಜನ ಚೈತ್ರದ ಲೇಖನ
ಮಾಮರ ಕುವರನ ಹರುಷದ ಗಾಯನ..|| 
 
ಘಳಿರ ಘಳಿರ ಕಾಲ್ಗೆಜ್ಜೆ.. 
ತಳಿರ ತಳಿರ ತರುಲಜ್ಜೆ 
ಘಳಿರ ಘಳಿರ ಕಾಲ್ಗೆಜ್ಜೆ..  
ತಳಿರ ತಳಿರ ತರುಲಜ್ಜೆ 
ಹರಿನಿಂದ್ರುತನೀ ಸುಂದರ ಧಾಮ  
ಹರಿನಿಂದ್ರುತನೀ ಸುಂದರ ಧಾಮ
ಸುರರ ನೆಲೆಯ ಪರಮ ಸ್ತೋಮ 
 
|| ವಸಂತ ರಾಜನ ಚೈತ್ರದ ಲೇಖನ
ಮಾಮರ ಕುವರನ ಹರುಷದ ಗಾಯನ..|| 
 
ದಿವ್ಯದಿಂಗತದ ಭವ್ಯ ಕಲೆಯು
ಸಾರುವ ಶಾಸನ ಚರಿತೆಯ ಶಿಲೆಯು 
ಮಾನಸ ವೀಣೆಯ ಮಧುರ ವಿಹಾರ     
ಮಾನಸ ವೀಣೆಯ ಮಧುರ ವಿಹಾರ
ಹಂಸ ಹಿಮಗಳ ಸಡಗರ ನೇಸರ 
 
|| ವಸಂತ ರಾಜನ ಚೈತ್ರದ ಲೇಖನ
ಮಾಮರ ಕುವರನ ಹರುಷದ ಗಾಯನ..|| 
 
ಸರಿಗಪದಸ ಸಾದ ಪದಸದದಪಗಪದಾಪ
ಪದ ಪದ ಗಪ ಗರಿ ಪದ ಪದ ಗಪ ಗರಿಸರಿ ರಿಸಗಸ  
ನಾದ ಶೃತಿಯ ಸ್ವರ ಸಮ್ಮೇಳ
ಭಾವ ಲಹರಿಯ ರಾಗ ಲೀಲಾ 
ನಾಡ ಶ್ರೇಣಿಯ ಸಾಲ ಸಂಭ್ರಮ 
ನಾಡ ಶ್ರೇಣಿಯ ಸಾಲ ಸಂಭ್ರಮ
ಪಾವನ ವೀಣೆಯ ಕಡಲ ಸರಿಗಮ 
 
|| ವಸಂತ ರಾಜನ..ಆಆಆ
ಚೈತ್ರದ ಲೇಖನ..ಆಆಆ 
ಮಾಮರ ಕುವರನ ಓ ಓ ಓ
ಹರುಷದ ಗಾಯನ... 
ಸುರಿವ ಆ ಧಾರೆ..ಹರಿವ ಈ ನೀರು 
ಮಲೆನಾಡಿನ ವಧುವಿನ
ತನುವಿನ ಚೇತನ
ತನುವಿನ ಚೇತನ
ತನುವಿನ ಚೇತನ.....||

Vasantha Rajana song lyrics from Kannada Movie Antharangada Mrudanga starring Mahalakshmi, Ramakrishna, Sridhar, Lyrics penned by Gajendra Kote Sung by Chithra, Music Composed by M Ranga Rao, film is Directed by Mohan-Gajendra and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ