Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೇ...ಹೇ ...ಹೇ... ಹೇ..     
ಹೆಣ್ಣು : ತಾನಾ .. ತುಂತನಾನ  ತಾನಾ .. ತುಂತನಾನ  
ಗಂಡು : ಅಂತರಂಗದ ಮೃದಂಗ..  ಮೃದಂಗ..  ಮೃದಂಗ..  
ಹೆಣ್ಣು : ಅಂತು ತುಂತನಾನ...ನಾ ನಾ ನಾ
ಗಂಡು : ಚಿತ್ತ ತಾಳ ಬಾರಿಸುತ್ತಿತ್ತು             
ಹೆಣ್ಣು : ಝಣ ಝಣನಾನ 
ಗಂಡು : ನೆನೆಹು ತಂತಿ ಮೀಟುತ್ತಿತ್ತು             
ಹೆಣ್ಣು : ತೊಂತನನ ನಾನ      
ಕೋರಸ್ : ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ             
                   ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ    
 ಗಂಡು : ಅಂತರಂಗದ ಮೃದಂಗ..  ಆಆಆ…
 
ಗಂಡು : ಹಲವು ಜನುಮದಿಂದ ಬಂದ ಯಾವೂದೇನೊ ಧ್ಯಾನ 
ಹೆಣ್ಣು ಓಓಓ.. ಆಆಆ...ಏಕನಾದದಂದದೊಂದು ಕಾಣದಾಗಿ ತಾಣ   
ಗಂಡು : ಹಲವು ಜನುಮದಿಂದ ಬಂದ ಯಾವೂದೇನೊ ಧ್ಯಾನ 
ಹೆಣ್ಣು : ಏಕನಾದದಂದದೊಂದು ಕಾಣದಾಗಿ ತಾಣ   
               ತನಗೆ ತಾನೆ ಸೋಲುತಿಹುದು ನೂಲುತಿಹುದು ಗಾನ 
ಗಂಡು : ತನಗೆ ತಾನೆ ಸೋಲುತಿಹುದು ನೂಲುತಿಹುದು ಗಾನ..ಗಾನ (ಗಾನ )
ಇಬ್ಬರು : ಗಾನ 
 
|| ಗಂಡು : ಅಂತರಂಗದ ಮೃದಂಗ..  ಆಆಆ…|| 
 
ಗಂಡು : ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ 
ಹೆಣ್ಣು : ಎಲ್ಲೊ ಏನೊ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ 
               ಮರೆವೆಗೊಂಡು ಬಿದ್ದೆ ನಾನೀ ನೆಲದ ಮಣ್ಣು ತಾಗಿ .. 
ಗಂಡು : ಮರೆವೆಗೊಂಡು ಬಿದ್ದೆ ನಾನೀ ನೆಲದ ಮಣ್ಣು ತಾಗಿ..ತಾಗಿ (ತಾಗಿ )
ಇಬ್ಬರು : ತಾಗಿ.... 
 
|| ಹೆಣ್ಣು : ಅಂತರಂಗದ ಮೃದಂಗ.....ಆ ಆ ಆ...||  
 
ಹೆಣ್ಣು : ನಾದರದರಧೀನಂತ..ನಾದರದರಧೀನಂತ..
               ತನಧೀರನ...ನ.. ನ... ನ 
              ನಾದರದರಧೀನಂತ..ನಾದರದರಧೀನಂತ..
               ತನಧೀರನ...ನ.. ನ... ನ 
               ತೋಂ ತನನನ  ತೋಮ್ ತನನನ
               ತೋಂತನನನ ತನನನನನ 
               ಕತ್ತಲಲ್ಲಿ ಬೆಳಕು ಮಿಂಚಿ ಪಡೆಯಿತೇಳು ಬಣ್ಣ.. 
ಗಂಡು : ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ   
               ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿ ಸಣ್ಣ ... 
ಹೆಣ್ಣು : ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿ ಸಣ್ಣ...ಸಣ್ಣ..(ರನ್ನ..)
ಇಬ್ಬರು: ಚಿನ್ನ..
 
|| ಹೆಣ್ಣು : ಅಂತರಂಗದ ಮೃದಂಗ.. ಅಂತು ತುಂತನಾನ...  
ಗಂಡು : ಚಿತ್ತ ತಾಳ ಬಾರಿಸುತ್ತಿತ್ತು             
ಹೆಣ್ಣು : ಝಣ ಝಣನಾನನಾನ  
ಗಂಡು : ನೆನೆಹು ತಂತಿ ಮೀಟುತ್ತಿತ್ತು             
ಹೆಣ್ಣು : ತೊಂತನನ ನಾನ      
ಕೋರಸ್ : ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ             
                   ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ    
 ಗಂಡು : ಅಂತರಂಗದ ಮೃದಂಗ..  ಆಆಆ…ಮೃದಂಗ.. (ಮೃದಂಗ)…
              ಮೃದಂಗ.. (ಮೃದಂಗ)…||

ಗಂಡು : ಹೇ...ಹೇ ...ಹೇ... ಹೇ..     
ಹೆಣ್ಣು : ತಾನಾ .. ತುಂತನಾನ  ತಾನಾ .. ತುಂತನಾನ  
ಗಂಡು : ಅಂತರಂಗದ ಮೃದಂಗ..  ಮೃದಂಗ..  ಮೃದಂಗ..  
ಹೆಣ್ಣು : ಅಂತು ತುಂತನಾನ...ನಾ ನಾ ನಾ
ಗಂಡು : ಚಿತ್ತ ತಾಳ ಬಾರಿಸುತ್ತಿತ್ತು             
ಹೆಣ್ಣು : ಝಣ ಝಣನಾನ 
ಗಂಡು : ನೆನೆಹು ತಂತಿ ಮೀಟುತ್ತಿತ್ತು             
ಹೆಣ್ಣು : ತೊಂತನನ ನಾನ      
ಕೋರಸ್ : ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ             
                   ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ    
 ಗಂಡು : ಅಂತರಂಗದ ಮೃದಂಗ..  ಆಆಆ…
 
ಗಂಡು : ಹಲವು ಜನುಮದಿಂದ ಬಂದ ಯಾವೂದೇನೊ ಧ್ಯಾನ 
ಹೆಣ್ಣು ಓಓಓ.. ಆಆಆ...ಏಕನಾದದಂದದೊಂದು ಕಾಣದಾಗಿ ತಾಣ   
ಗಂಡು : ಹಲವು ಜನುಮದಿಂದ ಬಂದ ಯಾವೂದೇನೊ ಧ್ಯಾನ 
ಹೆಣ್ಣು : ಏಕನಾದದಂದದೊಂದು ಕಾಣದಾಗಿ ತಾಣ   
               ತನಗೆ ತಾನೆ ಸೋಲುತಿಹುದು ನೂಲುತಿಹುದು ಗಾನ 
ಗಂಡು : ತನಗೆ ತಾನೆ ಸೋಲುತಿಹುದು ನೂಲುತಿಹುದು ಗಾನ..ಗಾನ (ಗಾನ )
ಇಬ್ಬರು : ಗಾನ 
 
|| ಗಂಡು : ಅಂತರಂಗದ ಮೃದಂಗ..  ಆಆಆ…|| 
 
ಗಂಡು : ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ 
ಹೆಣ್ಣು : ಎಲ್ಲೊ ಏನೊ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ 
               ಮರೆವೆಗೊಂಡು ಬಿದ್ದೆ ನಾನೀ ನೆಲದ ಮಣ್ಣು ತಾಗಿ .. 
ಗಂಡು : ಮರೆವೆಗೊಂಡು ಬಿದ್ದೆ ನಾನೀ ನೆಲದ ಮಣ್ಣು ತಾಗಿ..ತಾಗಿ (ತಾಗಿ )
ಇಬ್ಬರು : ತಾಗಿ.... 
 
|| ಹೆಣ್ಣು : ಅಂತರಂಗದ ಮೃದಂಗ.....ಆ ಆ ಆ...||  
 
ಹೆಣ್ಣು : ನಾದರದರಧೀನಂತ..ನಾದರದರಧೀನಂತ..
               ತನಧೀರನ...ನ.. ನ... ನ 
              ನಾದರದರಧೀನಂತ..ನಾದರದರಧೀನಂತ..
               ತನಧೀರನ...ನ.. ನ... ನ 
               ತೋಂ ತನನನ  ತೋಮ್ ತನನನ
               ತೋಂತನನನ ತನನನನನ 
               ಕತ್ತಲಲ್ಲಿ ಬೆಳಕು ಮಿಂಚಿ ಪಡೆಯಿತೇಳು ಬಣ್ಣ.. 
ಗಂಡು : ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ   
               ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿ ಸಣ್ಣ ... 
ಹೆಣ್ಣು : ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿ ಸಣ್ಣ...ಸಣ್ಣ..(ರನ್ನ..)
ಇಬ್ಬರು: ಚಿನ್ನ..
 
|| ಹೆಣ್ಣು : ಅಂತರಂಗದ ಮೃದಂಗ.. ಅಂತು ತುಂತನಾನ...  
ಗಂಡು : ಚಿತ್ತ ತಾಳ ಬಾರಿಸುತ್ತಿತ್ತು             
ಹೆಣ್ಣು : ಝಣ ಝಣನಾನನಾನ  
ಗಂಡು : ನೆನೆಹು ತಂತಿ ಮೀಟುತ್ತಿತ್ತು             
ಹೆಣ್ಣು : ತೊಂತನನ ನಾನ      
ಕೋರಸ್ : ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ             
                   ತೊಂತನನ ನಾನ  ತೊಂತನನ ನಾನ 
                   ತೊಂತನನ ನಾನ ತನನನ    
 ಗಂಡು : ಅಂತರಂಗದ ಮೃದಂಗ..  ಆಆಆ…ಮೃದಂಗ.. (ಮೃದಂಗ)…
              ಮೃದಂಗ.. (ಮೃದಂಗ)…||

Antarangada Mrudanga song lyrics from Kannada Movie Antharangada Mrudanga starring Mahalakshmi, Ramakrishna, Sridhar, Lyrics penned by Da Ra Bendre Sung by S Janaki, S P Balasubrahmanyam, Chorus, Music Composed by M Ranga Rao, film is Directed by Mohan-Gajendra and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ