Chiguruva Chigurodedu Lyrics

ಚಿಗುರುವ ಚಿಗುರೊಡೆದು Lyrics

in Antharangada Mrudanga

in ಅಂತರಂಗದ ಮೃದಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆಆ ಆಆಆ... ಆಆಆಆ ಆಆಆ...
ಆಆಆಆ ಆಆಆ... ಆಆಆಆ 
 
ಚಿಗುರುವ ಚಿಗುರೊಡೆದು ಹಬ್ಬುವ 
ಚಿಗುರುವ ಚಿಗುರೊಡೆದು ಹಬ್ಬುವ
ಬಾಳ ಯುಗಾದಿಯ ಸಿಹಿ ಕಹಿಯಲ್ಲಿ
ಬೇವು ಬೆಲ್ಲಗಳಾಗಿ 
ಆಸರೆ ನೆರಳ ಮರದಡಿಯಲ್ಲಿ
ಹೂವು ಹಣ್ಣುಗಳಾಗಿ..ನಾವು
ನಾವು ನಾವು….
 
ಬೆಳಗುವ ತವರೆಸರ ಉಳಿಸುವಾ
ಕಾರ್ತಿಕ ಮಾಸದ ಸ್ಮರಣೆಗಳಲ್ಲಿ
ನಂದಾದೀಪಗಳಾಗಿ 
ಕಂಕಣ ಪ್ರಾಪ್ತಿಯ ಮನೆಯ ಬೆಳಗಲಿ
ಗೃಹಣಿ ಮುತ್ತೈದೆಯರಾಗಿ ನಾವು
ನಾವು ನಾವು….
 
ಬೀರಲಿ ಬದುಕಲಿ ಹರುಷವ ಸಂಕ್ರಾತಿ
ಅಕ್ಕರೆ ಸಕ್ಕರೆ ತನುಮಯ ಶಾಂತಿ 
ಬೀರಲಿ ಬದುಕಲಿ ಹರುಷವ ಸಂಕ್ರಾತಿ
ಅಕ್ಕರೆ ಸಕ್ಕರೆ ತನುಮಯ ಶಾಂತಿ 
ವಿಜಯದ ಹೆಮ್ಮೆಯ ನವ ಶುಭರಾತ್ರಿಗೆ
ದಾಸರ ಗಾನವೇ ವೀಣೆಯ ತಂತಿ..
 
|| ಬೆಳಗುವ ತವರೆಸರ ಉಳಿಸುವಾ
ಕಾರ್ತಿಕ ಮಾಸದ ಸ್ಮರಣೆಗಳಲ್ಲಿ
ನಂದಾದೀಪಗಳಾಗಿ 
ಕಂಕಣ ಪ್ರಾಪ್ತಿಯ ಮನೆಯ ಬೆಳಗಲಿ
ಗೃಹಣಿ ಮುತ್ತೈದೆಯರಾಗಿ ನಾವು
ನಾವು ನಾವು….||
 
ಹಬ್ಬ ಹರಿದಿನ ತಳಿರ ತೋರಣ
ಬಾಗಣ ಕಂಕಣ ವಧುವಿನ ಕಾಲ್ಗುಣ 
ಹಬ್ಬ ಹರಿದಿನ ತಳಿರ ತೋರಣ
ಬಾಗಣ ಕಂಕಣ ವಧುವಿನ ಕಾಲ್ಗುಣ 
ವಿಶ್ವವಿನೂತನ ಆಶಾಸುಧೆಗೆ
ಸಹನೆಯೇ ನಾರಿಯ ಧಾರ್ಮಿಕ ಲಕ್ಷಣ 
 
|| ಚಿಗುರುವ ಚಿಗುರೊಡೆದು ಹಬ್ಬುವ
ಬಾಳ ಯುಗಾದಿಯ ಸಿಹಿ ಕಹಿಯಲ್ಲಿ
ಬೇವು ಬೆಲ್ಲಗಳಾಗಿ 
ಆಸರೆ ನೆರಳ ಮರದಡಿಯಲ್ಲಿ
ಹೂವು ಹಣ್ಣುಗಳಾಗಿ..ನಾವು
ನಾವು ನಾವು….||

ಆಆಆ... ಆಆಆಆ ಆಆಆ... ಆಆಆಆ ಆಆಆ...
ಆಆಆಆ ಆಆಆ... ಆಆಆಆ 
 
ಚಿಗುರುವ ಚಿಗುರೊಡೆದು ಹಬ್ಬುವ 
ಚಿಗುರುವ ಚಿಗುರೊಡೆದು ಹಬ್ಬುವ
ಬಾಳ ಯುಗಾದಿಯ ಸಿಹಿ ಕಹಿಯಲ್ಲಿ
ಬೇವು ಬೆಲ್ಲಗಳಾಗಿ 
ಆಸರೆ ನೆರಳ ಮರದಡಿಯಲ್ಲಿ
ಹೂವು ಹಣ್ಣುಗಳಾಗಿ..ನಾವು
ನಾವು ನಾವು….
 
ಬೆಳಗುವ ತವರೆಸರ ಉಳಿಸುವಾ
ಕಾರ್ತಿಕ ಮಾಸದ ಸ್ಮರಣೆಗಳಲ್ಲಿ
ನಂದಾದೀಪಗಳಾಗಿ 
ಕಂಕಣ ಪ್ರಾಪ್ತಿಯ ಮನೆಯ ಬೆಳಗಲಿ
ಗೃಹಣಿ ಮುತ್ತೈದೆಯರಾಗಿ ನಾವು
ನಾವು ನಾವು….
 
ಬೀರಲಿ ಬದುಕಲಿ ಹರುಷವ ಸಂಕ್ರಾತಿ
ಅಕ್ಕರೆ ಸಕ್ಕರೆ ತನುಮಯ ಶಾಂತಿ 
ಬೀರಲಿ ಬದುಕಲಿ ಹರುಷವ ಸಂಕ್ರಾತಿ
ಅಕ್ಕರೆ ಸಕ್ಕರೆ ತನುಮಯ ಶಾಂತಿ 
ವಿಜಯದ ಹೆಮ್ಮೆಯ ನವ ಶುಭರಾತ್ರಿಗೆ
ದಾಸರ ಗಾನವೇ ವೀಣೆಯ ತಂತಿ..
 
|| ಬೆಳಗುವ ತವರೆಸರ ಉಳಿಸುವಾ
ಕಾರ್ತಿಕ ಮಾಸದ ಸ್ಮರಣೆಗಳಲ್ಲಿ
ನಂದಾದೀಪಗಳಾಗಿ 
ಕಂಕಣ ಪ್ರಾಪ್ತಿಯ ಮನೆಯ ಬೆಳಗಲಿ
ಗೃಹಣಿ ಮುತ್ತೈದೆಯರಾಗಿ ನಾವು
ನಾವು ನಾವು….||
 
ಹಬ್ಬ ಹರಿದಿನ ತಳಿರ ತೋರಣ
ಬಾಗಣ ಕಂಕಣ ವಧುವಿನ ಕಾಲ್ಗುಣ 
ಹಬ್ಬ ಹರಿದಿನ ತಳಿರ ತೋರಣ
ಬಾಗಣ ಕಂಕಣ ವಧುವಿನ ಕಾಲ್ಗುಣ 
ವಿಶ್ವವಿನೂತನ ಆಶಾಸುಧೆಗೆ
ಸಹನೆಯೇ ನಾರಿಯ ಧಾರ್ಮಿಕ ಲಕ್ಷಣ 
 
|| ಚಿಗುರುವ ಚಿಗುರೊಡೆದು ಹಬ್ಬುವ
ಬಾಳ ಯುಗಾದಿಯ ಸಿಹಿ ಕಹಿಯಲ್ಲಿ
ಬೇವು ಬೆಲ್ಲಗಳಾಗಿ 
ಆಸರೆ ನೆರಳ ಮರದಡಿಯಲ್ಲಿ
ಹೂವು ಹಣ್ಣುಗಳಾಗಿ..ನಾವು
ನಾವು ನಾವು….||

Chiguruva Chigurodedu song lyrics from Kannada Movie Antharangada Mrudanga starring Mahalakshmi, Ramakrishna, Sridhar, Lyrics penned by Gajendra Kote Sung by S Janaki, Vani Jairam, Music Composed by M Ranga Rao, film is Directed by Mohan-Gajendra and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ