ಆಆಆ... ಆಆಆ... ಆಆಆ
ಗ್ರಹಣಾ .. ಗ್ರಹಣಾ .. ಗ್ರಹಣಾ ..
ಉರಿವ ರವಿಗೂ ನಗುವ ಶಶಿಗೂ ಬಿಡದ ಬೆನ್ನ..
ಗ್ರಹಣ.. ಗ್ರಹಣ ಗ್ರಹಣ.. ಗ್ರಹಣ
ಅಂದದ ಹೂವು ಆನಂದದಿ ನಗಲು
ಹಂಬಲಿಸುವ ಮಧು ಸಂಕ್ರಮಣ
ಅಂದದ ಹೂವು ಆನಂದದಿ ನಗಲು
ಹಂಬಲಿಸುವ ಮಧು ಸಂಕ್ರಮಣ
ತರೆಗಲೆ ಜರುಗಿ ಹಿತಸುಖ ಮರುಗಿ
ತರೆಗಲೆ ಜರುಗಿ ಹಿತಸುಖ ಮರುಗಿ
ಹೇಮಂತ ಋತುವಾ ಆಕ್ರಮಣ...
|| ಗ್ರಹಣಾ .. ಗ್ರಹಣಾ .. ||
ಮುತ್ತಿನ ಮಳೆಹನಿ ಹಳ್ಳದಿ
ಹರಿಯಲು ಹೋಗುವ ತೆನೆಗೆ ಆಭರಣ
ಮುತ್ತಿನ ಮಳೆಹನಿ ಹಳ್ಳದಿ
ಹರಿಯಲು ಹೋಗುವ ತೆನೆಗೆ ಆಭರಣ
ಪೃಕೃತಿಗೆ ವಿಕೋಪಗೆ ತಲೆದೂರುವ ಕ್ಷಾಮವೇ
ಪೃಕೃತಿಗೆ ವಿಕೋಪಗೆ ತಲೆದೂರುವ ಕ್ಷಾಮವೇ
ಸೃಷ್ಟಿಯ ಪಥಕ್ಕೆ ನೊಂದ ಮನ
|| ಗ್ರಹಣಾ .. ಗ್ರಹಣಾ .. ||
ತೋಮ್ ತನನನ ಹೈಲೇಸಾ
ತೋಮ್ ತನನನ ಹೈಲೇಸಾ
ತೋಮ್ ತನನನ ಹೈಲೇಸಾ
ಪೃಥ್ವಿಯ ಭಟ್ಟಲ ಬೆಳಗುವ ಜ್ಯೋತಿ
ಅಂಬರ ನೇಸರ ಸಿಂಧೂರ..
ಪೃಥ್ವಿಯ ಭಟ್ಟಲ ಬೆಳಗುವ ಜ್ಯೋತಿ
ಅಂಬರ ನೇಸರ ಸಿಂಧೂರ..
ಹೃದಯಾಂತರಾಳದ ಭಾವವಿನಾಶದೆ
ಹೃದಯಾಂತರಾಳದ ಭಾವವಿನಾಶದೆ
ಶೋಕದ ಉತ್ತರ ಸಂಹಾರ... ಆಆಅ
|| ಗ್ರಹಣಾ .. ಗ್ರಹಣಾ .. ಗ್ರಹಣಾ ..||
ಆಆಆ... ಆಆಆ... ಆಆಆ
ಗ್ರಹಣಾ .. ಗ್ರಹಣಾ .. ಗ್ರಹಣಾ ..
ಉರಿವ ರವಿಗೂ ನಗುವ ಶಶಿಗೂ ಬಿಡದ ಬೆನ್ನ..
ಗ್ರಹಣ.. ಗ್ರಹಣ ಗ್ರಹಣ.. ಗ್ರಹಣ
ಅಂದದ ಹೂವು ಆನಂದದಿ ನಗಲು
ಹಂಬಲಿಸುವ ಮಧು ಸಂಕ್ರಮಣ
ಅಂದದ ಹೂವು ಆನಂದದಿ ನಗಲು
ಹಂಬಲಿಸುವ ಮಧು ಸಂಕ್ರಮಣ
ತರೆಗಲೆ ಜರುಗಿ ಹಿತಸುಖ ಮರುಗಿ
ತರೆಗಲೆ ಜರುಗಿ ಹಿತಸುಖ ಮರುಗಿ
ಹೇಮಂತ ಋತುವಾ ಆಕ್ರಮಣ...
|| ಗ್ರಹಣಾ .. ಗ್ರಹಣಾ .. ||
ಮುತ್ತಿನ ಮಳೆಹನಿ ಹಳ್ಳದಿ
ಹರಿಯಲು ಹೋಗುವ ತೆನೆಗೆ ಆಭರಣ
ಮುತ್ತಿನ ಮಳೆಹನಿ ಹಳ್ಳದಿ
ಹರಿಯಲು ಹೋಗುವ ತೆನೆಗೆ ಆಭರಣ
ಪೃಕೃತಿಗೆ ವಿಕೋಪಗೆ ತಲೆದೂರುವ ಕ್ಷಾಮವೇ
ಪೃಕೃತಿಗೆ ವಿಕೋಪಗೆ ತಲೆದೂರುವ ಕ್ಷಾಮವೇ
ಸೃಷ್ಟಿಯ ಪಥಕ್ಕೆ ನೊಂದ ಮನ
|| ಗ್ರಹಣಾ .. ಗ್ರಹಣಾ .. ||
ತೋಮ್ ತನನನ ಹೈಲೇಸಾ
ತೋಮ್ ತನನನ ಹೈಲೇಸಾ
ತೋಮ್ ತನನನ ಹೈಲೇಸಾ
ಪೃಥ್ವಿಯ ಭಟ್ಟಲ ಬೆಳಗುವ ಜ್ಯೋತಿ
ಅಂಬರ ನೇಸರ ಸಿಂಧೂರ..
ಪೃಥ್ವಿಯ ಭಟ್ಟಲ ಬೆಳಗುವ ಜ್ಯೋತಿ
ಅಂಬರ ನೇಸರ ಸಿಂಧೂರ..
ಹೃದಯಾಂತರಾಳದ ಭಾವವಿನಾಶದೆ
ಹೃದಯಾಂತರಾಳದ ಭಾವವಿನಾಶದೆ
ಶೋಕದ ಉತ್ತರ ಸಂಹಾರ... ಆಆಅ
|| ಗ್ರಹಣಾ .. ಗ್ರಹಣಾ .. ಗ್ರಹಣಾ ..||
Grahana Grahana song lyrics from Kannada Movie Antharangada Mrudanga starring Mahalakshmi, Ramakrishna, Sridhar, Lyrics penned by Gajendra Kote Sung by S Janaki, Chorus, Music Composed by M Ranga Rao, film is Directed by Mohan-Gajendra and film is released on 1991