ಗಂಡು : ಆಹಾಹಾಹಾ ಹೇಹೇ..ಹೇಹೇಹೇ
ಹೂಂ..ಹೂಂ..ಲಲಲ
ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ಬೇಸರದ ವೈಮನಸ್ಸ ಬರುಡಾದ ಬಾಳಲ್ಲಿ
ಹಾಲುಣ್ಣಿಮೆ ಶಶಿಯಾಗಿ ನೀ ಬಂದೆ
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ಬೇಸರದ ವೈಮನಸ್ಸ ಬರುಡಾದ ಬಾಳಲ್ಲಿ
ಹಾಲುಣ್ಣಿಮೆ ಶಶಿಯಾಗಿ ನೀ ಬಂದೆ…||
ಗಂಡು : ಮುದ್ದಾದ ಮರಗಿಳಿಯೇ ನನ್ನ ಕಣ್ಣ ನೈದಿಲೆಯೇ
ಈ ನನ್ನ ಪ್ರೇಮಸ್ವರದ ಕಂಠ ಕೋಗಿಲೇ
ಮುದ್ದಾದ ಮರಗಿಳಿಯೇ ನನ್ನ ಕಣ್ಣ ನೈದಿಲೆಯೇ
ಈ ನನ್ನ ಪ್ರೇಮಸ್ವರದ ಕಂಠ ಕೋಗಿಲೇ
ಹೆಣ್ಣು : ಹೊಂಗೆಯ ಟೊಂಗೆಯಲಿ ಬೇವಿನ ಹೊನಲಲಿ
ಹೊಂಗೆಯ ಟೊಂಗೆಯಲಿ ಬೇವಿನ ಹೊನಲಲಿ
ಜೀವನದ ಜೇನಗೂಡ ನಾ ಕಟ್ಟುವೇ..
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ನೀ ಬಂದೆ….||
ಗಂಡು : ನೀ ಮುಡಿದ ಮಲ್ಲಿಗೆಗೆ ನಾರಾಗಿ ಬೆರೆತಿರುವೆ
ಮುಡಿ ಹೂವ ಜೊತೆಗೂಡಿ ಸ್ವರ್ಗ ಸೇರುವೆ…
ನೀ ಮುಡಿದ ಮಲ್ಲಿಗೆಗೆ ನಾರಾಗಿ ಬೆರೆತಿರುವೆ
ಮುಡಿ ಹೂವ ಜೊತೆಗೂಡಿ ಸ್ವರ್ಗ ಸೇರುವೆ...
ಹೆಣ್ಣು : ಆ ನಾರ ನೆಂಟಿನಲ್ಲಿ ಈ ಪಾದ ಸೇರುತಲಿ
ಆ ನಾರ ನೆಂಟಿನಲ್ಲಿ ಈ ಪಾದ ಸೇರುತಲಿ
ಬಾಳಿನ ಸಿಹಿಕಹಿಯ ಹಂಚಿಕೊಳ್ಳುವೇ..
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ನೀ ಬಂದೆ (ಆಆಆಆ)….||
ಗಂಡು : ನೂರಾರು ಆಸೆಗಳು
ಹೆಣ್ಣು : ಇರುನೆರಳ ತಾರೆಗಳು ಹಂಚಿಕೆಯ ಬಯಕೆಗಳು
ಗಂಡು : ಕಡಲಾಳ ಮುತ್ತುಗಳು
ಹೆಣ್ಣು : ಆನಂದದಕ್ಷತೆಯ ಅನುರಾಗದಾರುತಿಯ
ಆನಂದದಕ್ಷತೆಯ ಅನುರಾಗದಾರುತಿಯ
ಜನುಮ ಜನುಮದ ಮೈತ್ರಿ ಇನಿಯ ಸನಿಹವು
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ಬೇಸರದ ವೈಮನಸ್ಸ ಬರುಡಾದ ಬಾಳಲ್ಲಿ
ಹಾಲುಣ್ಣಿಮೆ ಶಶಿಯಾಗಿ ನೀ ಬಂದೆ…
ಹೆಣ್ಣು : ನೀ ಬಂದೆ
ಗಂಡು : ಓ... ನೀ ಬಂದೆ…..||
ಗಂಡು : ಆಹಾಹಾಹಾ ಹೇಹೇ..ಹೇಹೇಹೇ
ಹೂಂ..ಹೂಂ..ಲಲಲ
ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ಬೇಸರದ ವೈಮನಸ್ಸ ಬರುಡಾದ ಬಾಳಲ್ಲಿ
ಹಾಲುಣ್ಣಿಮೆ ಶಶಿಯಾಗಿ ನೀ ಬಂದೆ
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ಬೇಸರದ ವೈಮನಸ್ಸ ಬರುಡಾದ ಬಾಳಲ್ಲಿ
ಹಾಲುಣ್ಣಿಮೆ ಶಶಿಯಾಗಿ ನೀ ಬಂದೆ…||
ಗಂಡು : ಮುದ್ದಾದ ಮರಗಿಳಿಯೇ ನನ್ನ ಕಣ್ಣ ನೈದಿಲೆಯೇ
ಈ ನನ್ನ ಪ್ರೇಮಸ್ವರದ ಕಂಠ ಕೋಗಿಲೇ
ಮುದ್ದಾದ ಮರಗಿಳಿಯೇ ನನ್ನ ಕಣ್ಣ ನೈದಿಲೆಯೇ
ಈ ನನ್ನ ಪ್ರೇಮಸ್ವರದ ಕಂಠ ಕೋಗಿಲೇ
ಹೆಣ್ಣು : ಹೊಂಗೆಯ ಟೊಂಗೆಯಲಿ ಬೇವಿನ ಹೊನಲಲಿ
ಹೊಂಗೆಯ ಟೊಂಗೆಯಲಿ ಬೇವಿನ ಹೊನಲಲಿ
ಜೀವನದ ಜೇನಗೂಡ ನಾ ಕಟ್ಟುವೇ..
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ನೀ ಬಂದೆ….||
ಗಂಡು : ನೀ ಮುಡಿದ ಮಲ್ಲಿಗೆಗೆ ನಾರಾಗಿ ಬೆರೆತಿರುವೆ
ಮುಡಿ ಹೂವ ಜೊತೆಗೂಡಿ ಸ್ವರ್ಗ ಸೇರುವೆ…
ನೀ ಮುಡಿದ ಮಲ್ಲಿಗೆಗೆ ನಾರಾಗಿ ಬೆರೆತಿರುವೆ
ಮುಡಿ ಹೂವ ಜೊತೆಗೂಡಿ ಸ್ವರ್ಗ ಸೇರುವೆ...
ಹೆಣ್ಣು : ಆ ನಾರ ನೆಂಟಿನಲ್ಲಿ ಈ ಪಾದ ಸೇರುತಲಿ
ಆ ನಾರ ನೆಂಟಿನಲ್ಲಿ ಈ ಪಾದ ಸೇರುತಲಿ
ಬಾಳಿನ ಸಿಹಿಕಹಿಯ ಹಂಚಿಕೊಳ್ಳುವೇ..
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ನೀ ಬಂದೆ (ಆಆಆಆ)….||
ಗಂಡು : ನೂರಾರು ಆಸೆಗಳು
ಹೆಣ್ಣು : ಇರುನೆರಳ ತಾರೆಗಳು ಹಂಚಿಕೆಯ ಬಯಕೆಗಳು
ಗಂಡು : ಕಡಲಾಳ ಮುತ್ತುಗಳು
ಹೆಣ್ಣು : ಆನಂದದಕ್ಷತೆಯ ಅನುರಾಗದಾರುತಿಯ
ಆನಂದದಕ್ಷತೆಯ ಅನುರಾಗದಾರುತಿಯ
ಜನುಮ ಜನುಮದ ಮೈತ್ರಿ ಇನಿಯ ಸನಿಹವು
|| ಹೆಣ್ಣು : ಬಾನಗಲದ ನನ್ ಹಣೆಗೆ
ನಗೆಹೊನ್ನ ರವಿಯಾಗಿ ನೀ ಬಂದೆ
ಗಂಡು : ಬೇಸರದ ವೈಮನಸ್ಸ ಬರುಡಾದ ಬಾಳಲ್ಲಿ
ಹಾಲುಣ್ಣಿಮೆ ಶಶಿಯಾಗಿ ನೀ ಬಂದೆ…
ಹೆಣ್ಣು : ನೀ ಬಂದೆ
ಗಂಡು : ಓ... ನೀ ಬಂದೆ…..||