ಕುಂಕುಮ ಅರ್ಧವಿದೇ..
ಕೈ ಬಳೆ ಕಮ್ಮಿ ಇದೇ..
ಬೈತಲೆ ಕೆಟ್ಟಿದೆ..ಗಲ್ಲವು ಕಟ್ಟಿದೆ..
ಎಲ್ಲಿಗೆ ಹೋಗಿದ್ದೀಯೇ...
ಕಾಲುಗಳು ಬೀಗುತಿವೆ...ಕಂಗಳು ತೇಗುತಿವೆ..
ಸೊಂಟವು ಜಗ್ಗದೇ ಹೆಣ್ಣೆದೆ ಹಿಗ್ಗಿದೇ
ಯಾಂಕಿಂಗೆ ಮಾಗಿದ್ದೀಯೇ...
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ನನ್ನ ಪತಿರಾಯರಿಗೆ ತಿನಿಸಲು ಓ..ಓ..
ಜೇನು ತುಪ್ಪ ತಂದೆ ಮಾತು ಬರಿಸಲು ಓ..ಓ..
ತುಂಬಾ ಹೊಸ ಮಾತು ಕಲಿಸಿ ಕೊಟ್ಟಳಮ್ಮ !!
ಜೇನು ತುಪ್ಪ ತೊಟ್ಟು ಕೊಡು ಎಂದಳಮ್ಮ!!.ಓ.ಹೇ
|| ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..||
ತಾಳಿಯೂ ಬೆನ್ನಲಿದೇ ಸತ್ಯವು ಕಾಣುತಿದೆ
ಕತ್ತಲು ಕಾಯದೇ ಲೋಕವ ನೋಡದೇ
ಏನೇನೋ ಮಾಡಿದ್ದೀಯೇ....
ನನ್ನ ಪುಟ್ಟ ಪತಿರಾಯ
ಪುಟವಿತ್ತ ಚನಿಗರಾಯ ಕೇಳಿರಿ!!....
ಹತ್ತಿರಕೆ ಬಾ ಎಂದರು
ಬೇಡ ಅಂದ್ರೆ ಬಿಟ್ಟು ಕೊಟ್ಟರು
ತಿಳಿಯಿರೀ .. !!
ನೀನು ತಾನೇ ಅಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಏನು ಮುಂದೆ
ನಾನು ತಾಯಿ ನೀನು ತಂದೆ
ಕೂಸಿಲ್ಲದೇನೆ ತಾಯಾಸೆ ಏನೇ
ಬಾ ಬಿಡಿಸು ಈ ಒಗಟನು
ಓ ಓ ಮುಂದೇನೊ ನಾ ಅರಿಯನು
|| ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..
ತನ್ನ ಪತಿರಾಯನಿಗೆ ತಂದ ಜೇನು
ತಿಂದೆ ಮಾತು ಕಲಿಯಲು ಓ..ಓ..
ತುಂಬಾ ಹೊಸ ಮಾತು ಕಲಿತುಕೊಂಡರಮ್ಮಾ. .
ಜೇನು ತಿಂದು ನೀನು ತಿನ್ನು ಎಂದರಮ್ಮಾ. .ಓ. .
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..||
ಪಂಚೆಯ ಅಂಚು ಎಲ್ಲಿ,
ಗಂಗನ ಮೂತಿಯಲ್ಲಿ
ಬಟ್ಟೆಗಳೆಲ್ಲವೂ ತಿರುವು
ಮುರುವು ಏನೇನು ಸಾಗಿತ್ತಲ್ಲಿ...
ದೂರದಿಂದ ನೋಡಿದರು
ಸಣ್ಣ ಪದ ಹಾಡಿದರು ಕೇಳಿರಿ !
ಕಣ್ಣುಗಳ ಹೊಗಳಿದರು
ತಾಳೆ ನಿದ್ರೆ ನಿಲ್ಲಿಸಿದರು ತಿಳಿಯಿರಿ ಓ...!!
ನೀನು ತಾನೇ ಹಾಡು ಎಂದೇ
ಯಾಕೆ ನನ್ನ ಪ್ರಾಣ ಎಂದೇ
ಪ್ರೀತಿಯಿಂದ ಹಾಗೇ ಅಂದೆ
ನಾವು ಇನ್ನು ಪ್ರೀತಿ ಇಂದೆ
ಈ ಪ್ರೇಮ ಪಾಠ ಈ ಜೇನಿನೂಟ
ಈ ತಲೆಗೆ ಈಗೇರಿತು
ಆ.ಆ.ಓ ಚೆಲುವೆ ಏನಾಯಿತು
|| ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ತನ್ನ ಪತಿರಾಯನಿಗೆ ತಿನಿಸಲು ಓ..ಓ..
ತಂದ ಜೇನು ತಿಂದೆ ಮಾತು ಕಲಿಯಲು ಓ..ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ .ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ ||
ಕುಂಕುಮ ಅರ್ಧವಿದೇ..
ಕೈ ಬಳೆ ಕಮ್ಮಿ ಇದೇ..
ಬೈತಲೆ ಕೆಟ್ಟಿದೆ..ಗಲ್ಲವು ಕಟ್ಟಿದೆ..
ಎಲ್ಲಿಗೆ ಹೋಗಿದ್ದೀಯೇ...
ಕಾಲುಗಳು ಬೀಗುತಿವೆ...ಕಂಗಳು ತೇಗುತಿವೆ..
ಸೊಂಟವು ಜಗ್ಗದೇ ಹೆಣ್ಣೆದೆ ಹಿಗ್ಗಿದೇ
ಯಾಂಕಿಂಗೆ ಮಾಗಿದ್ದೀಯೇ...
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ನನ್ನ ಪತಿರಾಯರಿಗೆ ತಿನಿಸಲು ಓ..ಓ..
ಜೇನು ತುಪ್ಪ ತಂದೆ ಮಾತು ಬರಿಸಲು ಓ..ಓ..
ತುಂಬಾ ಹೊಸ ಮಾತು ಕಲಿಸಿ ಕೊಟ್ಟಳಮ್ಮ !!
ಜೇನು ತುಪ್ಪ ತೊಟ್ಟು ಕೊಡು ಎಂದಳಮ್ಮ!!.ಓ.ಹೇ
|| ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..||
ತಾಳಿಯೂ ಬೆನ್ನಲಿದೇ ಸತ್ಯವು ಕಾಣುತಿದೆ
ಕತ್ತಲು ಕಾಯದೇ ಲೋಕವ ನೋಡದೇ
ಏನೇನೋ ಮಾಡಿದ್ದೀಯೇ....
ನನ್ನ ಪುಟ್ಟ ಪತಿರಾಯ
ಪುಟವಿತ್ತ ಚನಿಗರಾಯ ಕೇಳಿರಿ!!....
ಹತ್ತಿರಕೆ ಬಾ ಎಂದರು
ಬೇಡ ಅಂದ್ರೆ ಬಿಟ್ಟು ಕೊಟ್ಟರು
ತಿಳಿಯಿರೀ .. !!
ನೀನು ತಾನೇ ಅಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಏನು ಮುಂದೆ
ನಾನು ತಾಯಿ ನೀನು ತಂದೆ
ಕೂಸಿಲ್ಲದೇನೆ ತಾಯಾಸೆ ಏನೇ
ಬಾ ಬಿಡಿಸು ಈ ಒಗಟನು
ಓ ಓ ಮುಂದೇನೊ ನಾ ಅರಿಯನು
|| ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..
ತನ್ನ ಪತಿರಾಯನಿಗೆ ತಂದ ಜೇನು
ತಿಂದೆ ಮಾತು ಕಲಿಯಲು ಓ..ಓ..
ತುಂಬಾ ಹೊಸ ಮಾತು ಕಲಿತುಕೊಂಡರಮ್ಮಾ. .
ಜೇನು ತಿಂದು ನೀನು ತಿನ್ನು ಎಂದರಮ್ಮಾ. .ಓ. .
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..||
ಪಂಚೆಯ ಅಂಚು ಎಲ್ಲಿ,
ಗಂಗನ ಮೂತಿಯಲ್ಲಿ
ಬಟ್ಟೆಗಳೆಲ್ಲವೂ ತಿರುವು
ಮುರುವು ಏನೇನು ಸಾಗಿತ್ತಲ್ಲಿ...
ದೂರದಿಂದ ನೋಡಿದರು
ಸಣ್ಣ ಪದ ಹಾಡಿದರು ಕೇಳಿರಿ !
ಕಣ್ಣುಗಳ ಹೊಗಳಿದರು
ತಾಳೆ ನಿದ್ರೆ ನಿಲ್ಲಿಸಿದರು ತಿಳಿಯಿರಿ ಓ...!!
ನೀನು ತಾನೇ ಹಾಡು ಎಂದೇ
ಯಾಕೆ ನನ್ನ ಪ್ರಾಣ ಎಂದೇ
ಪ್ರೀತಿಯಿಂದ ಹಾಗೇ ಅಂದೆ
ನಾವು ಇನ್ನು ಪ್ರೀತಿ ಇಂದೆ
ಈ ಪ್ರೇಮ ಪಾಠ ಈ ಜೇನಿನೂಟ
ಈ ತಲೆಗೆ ಈಗೇರಿತು
ಆ.ಆ.ಓ ಚೆಲುವೆ ಏನಾಯಿತು
|| ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ತನ್ನ ಪತಿರಾಯನಿಗೆ ತಿನಿಸಲು ಓ..ಓ..
ತಂದ ಜೇನು ತಿಂದೆ ಮಾತು ಕಲಿಯಲು ಓ..ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ .ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ ||
Raagi Holadage Khaali Gudisalu song lyrics from Kannada Movie Annayya starring Ravichandran, Madhu, Aruna Irani, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1993