Come On Darling Lyrics

ಕಮಾನು ಡಾರ್ಲಿಂಗ್ Lyrics

in Annayya

in ಅಣ್ಣಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಮಾನು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು

ಕಮಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಟಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
 
ಮನೆಯಲಿ ಮಾತ್ರ ಹಸ್ಬೆಂಡು
ಹೊರಗಡೆ ಕ್ಲೋಜು ಫ್ರೆಂಡು
ಸ್ಟಾರ್ಟು ಲವ್ವಿಂಗು
ಮನ ಬಂದಕಡೆ ಸ್ಲೀಪಿಂಗು
ಪ್ರತಿದಿನ ಬೇಡ ಫ್ರೀಡಮ್ಮು
ವೀಕ್ಲಿ ಒನ್ಸ್ ಜುಮ್ ಜುಮ್
ಸೈಟು ಸೀಯಿಂಗು…
ಆ ನೈಟೆ ಲವ್ವಿಂಗು
ಸೇವಿಸು ಗಾಳಿ ಫ್ರೆಶು
ಈ ದಿನ ನಿನಗಿದು ಕುಶ್ಶು
ಕುಶ್ಶಿಗೆ ಪ್ಲಸೇ ಕಿಸ್ಸು..
ಏನೇ ಕೇಳು ಎಸ್ಸು.
ಕೋಟಿ ಕಿಸ್ಸು ಪ್ಲಸ್ಸಿಗೆ ಪ್ಲಸ್ಸು.
ಕುಕ್ಕುರುಕೋ.. ಕುಕ್ಕುರುಕೋ.

|| ಕಮಾನು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು ಡಿಂಗು
 
ಕಮಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಟಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು ||

ಅರೆರೆರೆ ಸ್ಟಾರ್ಟು ರೈನಿಂಗು
ಮಳೆಯಲಿ ಈಗ ಸಾಂಗು
ಸ್ಪೀಡು ಡಾನ್ಸಿಂಗು.
ಎದೆಯೊಳಗಡೆ ಜಂಪಿಂಗು
ಅರೆರೆರೆರೆ ಬಾಡಿ ತ್ರಿಲ್ಲಿಂಗು
ಲವ್ವಲಿ ನೀನು ಕಿಂಗು
ಲವ್ವು ಮೇಕಿಂಗು
ನಿನಗೊಲಿದಿದೆ ಡಾರ್ಲಿಂಗು
ಈ ದಿನ ನಮಗೆ ಫ್ರೀಡಂ
ಲೋಕಕೆ ಮಾರೋ ಡಂ ಡಂ
ತಿಳಿಯದು ಟಾಪು ಬಾಟಂ
ಹೃದಯವೆ ನಮ್ಮ ಕಿಂಗ್ಡಮ್
ಗಾಡು ಬ್ಲೆಸ್ಸು ಪ್ಲಸ್ಸಿಗೆ ಪ್ಲಸ್ಸು
ಕುಕ್ಕುರುಕೋ.. ಕುಕ್ಕುರುಕೋ.

|| ಕಮಾನು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು

ಕಮಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಟಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು ||

ಕಮಾನು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು

ಕಮಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಟಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
 
ಮನೆಯಲಿ ಮಾತ್ರ ಹಸ್ಬೆಂಡು
ಹೊರಗಡೆ ಕ್ಲೋಜು ಫ್ರೆಂಡು
ಸ್ಟಾರ್ಟು ಲವ್ವಿಂಗು
ಮನ ಬಂದಕಡೆ ಸ್ಲೀಪಿಂಗು
ಪ್ರತಿದಿನ ಬೇಡ ಫ್ರೀಡಮ್ಮು
ವೀಕ್ಲಿ ಒನ್ಸ್ ಜುಮ್ ಜುಮ್
ಸೈಟು ಸೀಯಿಂಗು…
ಆ ನೈಟೆ ಲವ್ವಿಂಗು
ಸೇವಿಸು ಗಾಳಿ ಫ್ರೆಶು
ಈ ದಿನ ನಿನಗಿದು ಕುಶ್ಶು
ಕುಶ್ಶಿಗೆ ಪ್ಲಸೇ ಕಿಸ್ಸು..
ಏನೇ ಕೇಳು ಎಸ್ಸು.
ಕೋಟಿ ಕಿಸ್ಸು ಪ್ಲಸ್ಸಿಗೆ ಪ್ಲಸ್ಸು.
ಕುಕ್ಕುರುಕೋ.. ಕುಕ್ಕುರುಕೋ.

|| ಕಮಾನು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು ಡಿಂಗು
 
ಕಮಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಟಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು ||

ಅರೆರೆರೆ ಸ್ಟಾರ್ಟು ರೈನಿಂಗು
ಮಳೆಯಲಿ ಈಗ ಸಾಂಗು
ಸ್ಪೀಡು ಡಾನ್ಸಿಂಗು.
ಎದೆಯೊಳಗಡೆ ಜಂಪಿಂಗು
ಅರೆರೆರೆರೆ ಬಾಡಿ ತ್ರಿಲ್ಲಿಂಗು
ಲವ್ವಲಿ ನೀನು ಕಿಂಗು
ಲವ್ವು ಮೇಕಿಂಗು
ನಿನಗೊಲಿದಿದೆ ಡಾರ್ಲಿಂಗು
ಈ ದಿನ ನಮಗೆ ಫ್ರೀಡಂ
ಲೋಕಕೆ ಮಾರೋ ಡಂ ಡಂ
ತಿಳಿಯದು ಟಾಪು ಬಾಟಂ
ಹೃದಯವೆ ನಮ್ಮ ಕಿಂಗ್ಡಮ್
ಗಾಡು ಬ್ಲೆಸ್ಸು ಪ್ಲಸ್ಸಿಗೆ ಪ್ಲಸ್ಸು
ಕುಕ್ಕುರುಕೋ.. ಕುಕ್ಕುರುಕೋ.

|| ಕಮಾನು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು

ಕಮಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಸಿಟಿಂಗು ಡಾರ್ಲಿಂಗ್..ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು ||

Come On Darling song lyrics from Kannada Movie Annayya starring Ravichandran, Madhu, Aruna Irani, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ