Aa Hage Premiyo Lyrics

ಅಹಾಗೆ ಪ್ರೇಮಿ ಓಹೋ Lyrics

in Annayya

in ಅಣ್ಣಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ ಅಹ ಅಹ..... ಓಹೋ ಓಹೋ ಓಹೋ.....
ಅಹ.ಅಹ...    ಓಹೋ.ಓಹೋ...
ಅಹ.ಅಹ...  ಓಹೋ.ಓಹೋ...

ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ..ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ

ಅಹ ಅಹ  ಓಹೋ ಓಹೋ

ಆನಂದ ಸೂಚಿ ಆಹ..
ಆಶ್ಚರ್ಯ ಸೂಚಿ ಓಹೋ
ಈ ದಿನ ಆನಂದ..ಆಶ್ಚರ್ಯ
ಹಾಡಲು ಬಯಸುತಿದೆ
ಹಾಡಿನ ನೆಪದಲ್ಲಿ ವಧುವರರಾಗುತಿವೆ
ಆಹಾಗೆ ಇಲ್ಲ ಭಾಷೆ..
ಓಹೋಗೆ ಇಲ್ಲ ಜಾತಿ
ಇಬ್ಬರು ಕಾಮವನು..ಪ್ರೇಮವನು..
ಹೊರುವರು ಹೆಗಲಲ್ಲಿ
ಇಬ್ಬರ ಭಾವನೆಯು ಒಂದೇ ಜಗದಲ್ಲಿ
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ   ಕಹಿ ಕಹಿ
ಸಿಹಿ ಸಿಹಿ   ಕಹಿ ಕಹಿ
ಈ ಬಾಳು ಬೇವು ಬೆಲ್ಲವು

|| ಅಹ ಅಹ  ಓಹೋ ಓಹೋ
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ  ಓಹೋ ಓಹೋ ||

ಕಣ್ಣಲ್ಲಿ ಇಟ್ಟ ಕಾಮ..
ಎದೆಯಲ್ಲಿ ಇಟ್ಟ ಪ್ರೇಮ
ಕಣ್ಣಿನ ಕೊಳದಲ್ಲಿ..ಮನಸನ್ನು..
ಹಾಕಲು ತೋರಿಸಿದ
ಬಾಳಿಗೆ ಪ್ರೀತಿಯನು..ಪಡೆಯಲು ಸೂಚಿಸಿದ
ಮೇಲಿರುವ ದೊರೆಯು ಜಾಣ..
ಹೆಗಲಲ್ಲಿ ಬಿಗಿದ ಗಾಣ
ಛೆ ಛೆ ಛೆ ಅಯ್ಯಯ್ಯೊ..
ನಡುವಲ್ಲೂ..ಆಹ ಪಡಿಬೇಕು
ಉಹುಹು ಜೊತೆಯಲ್ಲು ಓಹೋ ಬರಬೇಕು
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ   ಕಹಿ ಕಹಿ
ಸಿಹಿ ಸಿಹಿ  ಕಹಿ ಕಹಿ
ಈ ಬಾಳು ಬೇವು ಬೆಲ್ಲವು

|| ಅಹ.ಅಹ...ಓಹೋ.ಓಹೋ
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ…ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ ||

ಅಹ ಅಹ ಅಹ..... ಓಹೋ ಓಹೋ ಓಹೋ.....
ಅಹ.ಅಹ...    ಓಹೋ.ಓಹೋ...
ಅಹ.ಅಹ...  ಓಹೋ.ಓಹೋ...

ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ..ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ

ಅಹ ಅಹ  ಓಹೋ ಓಹೋ

ಆನಂದ ಸೂಚಿ ಆಹ..
ಆಶ್ಚರ್ಯ ಸೂಚಿ ಓಹೋ
ಈ ದಿನ ಆನಂದ..ಆಶ್ಚರ್ಯ
ಹಾಡಲು ಬಯಸುತಿದೆ
ಹಾಡಿನ ನೆಪದಲ್ಲಿ ವಧುವರರಾಗುತಿವೆ
ಆಹಾಗೆ ಇಲ್ಲ ಭಾಷೆ..
ಓಹೋಗೆ ಇಲ್ಲ ಜಾತಿ
ಇಬ್ಬರು ಕಾಮವನು..ಪ್ರೇಮವನು..
ಹೊರುವರು ಹೆಗಲಲ್ಲಿ
ಇಬ್ಬರ ಭಾವನೆಯು ಒಂದೇ ಜಗದಲ್ಲಿ
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ   ಕಹಿ ಕಹಿ
ಸಿಹಿ ಸಿಹಿ   ಕಹಿ ಕಹಿ
ಈ ಬಾಳು ಬೇವು ಬೆಲ್ಲವು

|| ಅಹ ಅಹ  ಓಹೋ ಓಹೋ
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ  ಓಹೋ ಓಹೋ ||

ಕಣ್ಣಲ್ಲಿ ಇಟ್ಟ ಕಾಮ..
ಎದೆಯಲ್ಲಿ ಇಟ್ಟ ಪ್ರೇಮ
ಕಣ್ಣಿನ ಕೊಳದಲ್ಲಿ..ಮನಸನ್ನು..
ಹಾಕಲು ತೋರಿಸಿದ
ಬಾಳಿಗೆ ಪ್ರೀತಿಯನು..ಪಡೆಯಲು ಸೂಚಿಸಿದ
ಮೇಲಿರುವ ದೊರೆಯು ಜಾಣ..
ಹೆಗಲಲ್ಲಿ ಬಿಗಿದ ಗಾಣ
ಛೆ ಛೆ ಛೆ ಅಯ್ಯಯ್ಯೊ..
ನಡುವಲ್ಲೂ..ಆಹ ಪಡಿಬೇಕು
ಉಹುಹು ಜೊತೆಯಲ್ಲು ಓಹೋ ಬರಬೇಕು
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ   ಕಹಿ ಕಹಿ
ಸಿಹಿ ಸಿಹಿ  ಕಹಿ ಕಹಿ
ಈ ಬಾಳು ಬೇವು ಬೆಲ್ಲವು

|| ಅಹ.ಅಹ...ಓಹೋ.ಓಹೋ
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ

ಅಹ ಅಹ…ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ ||

Aa Hage Premiyo song lyrics from Kannada Movie Annayya starring Ravichandran, Madhu, Aruna Irani, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ