ಅಮ್ಮಾ... ಊರೇನೆ ಅಂದರು
ನೀ ನನ್ನ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು
|| ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ||
ಈ ಜಗವೇ ತಾಯಿಗೆ ತೊಟ್ಟಿಲು
ನಾವೆಲ್ಲ ಮಕ್ಕಳೂ
ಆ.. ಸುರರೂ ತಾಯಿಗೆ ದಾಸರು
ಮಾತಿಗೆ ತಪ್ಪರು
ಸತ್ಯಕ್ಕೆ ಸಾಕ್ಷಿ ಸುಳ್ಳಿಗೆ ಶೂಲ
ತಾಯಾಣೆ ತಾಯಾಣೆ
ಅಮ್ಮಾ... ಊರೇನೆ ಅಂದರು
ನೀ ನನ್ನ ದೇವರು
ಜಗಕೆ ಮುಕ್ಕೋಟಿ ದೇವರು
ನೀ ನನ್ನ ದೇವರು
ಮಾನಕು ದೊಡ್ಡದು ಮಣ್ಣಿನ ಋಣ
ಪ್ರಾಣಕು ದೊಡ್ಡದು ತಾಯಿಯ ಋಣ
|| ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ||
ಓ ಜನನೀ ಜೀವಕ್ಕೆ ಮೂಲ ನೀ
ತ್ಯಾಗಕ್ಕೆ ಕಳಶ ನೀ
ಓ ಜನನೀ ಎಲ್ಲಕ್ಕೂ ಮೊದಲು ನೀ
ಪ್ರೇಮಕ್ಕೆ ಕಡಲು ನೀ
ಮಾನಕೆ ರೂಪ ಮನಸ್ಸಿಗೆ ದೀಪ
ನಿನ್ನ ಮುಖ ನಿನ್ನ ಮುಖ
ಅಮ್ಮಾ... ಯಾರೇನೆ ಅಂದರು
ನೀ ನನ್ನ ದೇವರು
ಜಗಕೆ ಮುಕ್ಕೋಟಿ ದೇವರು
ನೀ ನನ್ನ ದೇವರು
ದಾನಕು ದೊಡ್ಡದು ಅನ್ನದ ಋಣ
ಧ್ಯಾನಕು ದೊಡ್ಡದು ಅಮ್ಮನ ಋಣ
||ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು||
|| ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ||
ಅಮ್ಮಾ... ಊರೇನೆ ಅಂದರು
ನೀ ನನ್ನ ದೇವರು
ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು
|| ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ||
ಈ ಜಗವೇ ತಾಯಿಗೆ ತೊಟ್ಟಿಲು
ನಾವೆಲ್ಲ ಮಕ್ಕಳೂ
ಆ.. ಸುರರೂ ತಾಯಿಗೆ ದಾಸರು
ಮಾತಿಗೆ ತಪ್ಪರು
ಸತ್ಯಕ್ಕೆ ಸಾಕ್ಷಿ ಸುಳ್ಳಿಗೆ ಶೂಲ
ತಾಯಾಣೆ ತಾಯಾಣೆ
ಅಮ್ಮಾ... ಊರೇನೆ ಅಂದರು
ನೀ ನನ್ನ ದೇವರು
ಜಗಕೆ ಮುಕ್ಕೋಟಿ ದೇವರು
ನೀ ನನ್ನ ದೇವರು
ಮಾನಕು ದೊಡ್ಡದು ಮಣ್ಣಿನ ಋಣ
ಪ್ರಾಣಕು ದೊಡ್ಡದು ತಾಯಿಯ ಋಣ
|| ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ||
ಓ ಜನನೀ ಜೀವಕ್ಕೆ ಮೂಲ ನೀ
ತ್ಯಾಗಕ್ಕೆ ಕಳಶ ನೀ
ಓ ಜನನೀ ಎಲ್ಲಕ್ಕೂ ಮೊದಲು ನೀ
ಪ್ರೇಮಕ್ಕೆ ಕಡಲು ನೀ
ಮಾನಕೆ ರೂಪ ಮನಸ್ಸಿಗೆ ದೀಪ
ನಿನ್ನ ಮುಖ ನಿನ್ನ ಮುಖ
ಅಮ್ಮಾ... ಯಾರೇನೆ ಅಂದರು
ನೀ ನನ್ನ ದೇವರು
ಜಗಕೆ ಮುಕ್ಕೋಟಿ ದೇವರು
ನೀ ನನ್ನ ದೇವರು
ದಾನಕು ದೊಡ್ಡದು ಅನ್ನದ ಋಣ
ಧ್ಯಾನಕು ದೊಡ್ಡದು ಅಮ್ಮನ ಋಣ
||ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ
ಹೂವಿಗೂ ಹಣ್ಣಿಗೂ ಭೂಮಿ ದೇವರು
ನೋವಿಗೂ ನಲಿವಿಗೂ ತಾಯಿ ದೇವರು||
|| ಅಮ್ಮಯ್ಯ ಅಮ್ಮಯ್ಯ ಬಾರೆ
ಅಕ್ಕರೆ ಸಕ್ಕರೆ ತಾರೆ
ಮಕ್ಕಳ ಬಾಯಿಗೆ ಮಕ್ಕಳ ಬಾಳಿಗೆ||
Ammayya Ammayya Baare song lyrics from Kannada Movie Annayya starring Ravichandran, Madhu, Aruna Irani, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 1993
26 Mar 2024 by
Love lyrics love music