ಓಓಓಓಓಓಓಓ
ಓಓ ಓಓ
ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ
ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ
ಹಸಿವಿಗೂ ಕರುವಿಗೂ ಮೂಕ ನಂಟಿದೆ
ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ
|| ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ ||
ಓ.. ಮಗುವೇ ನೀ ನನ್ನ ಜೀವನ
ನಾ ನಿನ್ನ ಗಾಯನ
ರೂಪವೂ ಬೇರೆ ನಾಮವೂ ಬೇರೆ
ಉಸಿರೊಂದೇ ಉಸಿರೊಂದೇ
ಅಮ್ಮಾ.. ನನಗೆಲ್ಲ ಇದ್ದರೂ
ನೀನೇನೆ ದೇವರು. . .
|| ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ ||
ಓ.. ಅಮ್ಮಾ ನಾ ನಿನ್ನ ಕೂಗಿದೆ
ನೀ ನನ್ನ ಸೇರಿದೇ
ಗುರುವು ನೀನೇ ಗುರುಕುಲ ನೀನೇ
ನಿನ್ನಾಣೆ ಪಾಲಿಸುವೇ
ಕಂದಾ ನೀ ನನ್ನಾ ಭಾಗ್ಯವೋ
ಪೂರ್ವದ ಪುಣ್ಯವೋ
ಅಮ್ಮಯ್ಯ ಅಮ್ಮಯ್ಯ ಬಾರೇ
ಅಕ್ಕರೆ ಸಕ್ಕರೆ ತಾರೇ
ಜೋಗುಳ ಕೇಳುವೆ
ನಿದ್ದೆಯ ಮಾಡುವೇ
|| ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ
ಹಸಿವಿಗೂ ಕರುವಿಗೂ ಮೂಕ ನಂಟಿದೆ
ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ ||
ಅಮ್ಮಯ್ಯ ಅಮ್ಮಯ್ಯ ಬಾರೇ
ಅಕ್ಕರೆ ಸಕ್ಕರೆ ತಾರೇ
ಜೋಗುಳ ಕೇಳುವೆ
ನಿದ್ದೆಯ ಮಾಡುವೇ
ಓಓಓಓಓಓಓಓ
ಓಓ ಓಓ
ಓಓಓಓಓಓಓಓ
ಓಓ ಓಓ
ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ
ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ
ಹಸಿವಿಗೂ ಕರುವಿಗೂ ಮೂಕ ನಂಟಿದೆ
ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ
|| ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ ||
ಓ.. ಮಗುವೇ ನೀ ನನ್ನ ಜೀವನ
ನಾ ನಿನ್ನ ಗಾಯನ
ರೂಪವೂ ಬೇರೆ ನಾಮವೂ ಬೇರೆ
ಉಸಿರೊಂದೇ ಉಸಿರೊಂದೇ
ಅಮ್ಮಾ.. ನನಗೆಲ್ಲ ಇದ್ದರೂ
ನೀನೇನೆ ದೇವರು. . .
|| ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ ||
ಓ.. ಅಮ್ಮಾ ನಾ ನಿನ್ನ ಕೂಗಿದೆ
ನೀ ನನ್ನ ಸೇರಿದೇ
ಗುರುವು ನೀನೇ ಗುರುಕುಲ ನೀನೇ
ನಿನ್ನಾಣೆ ಪಾಲಿಸುವೇ
ಕಂದಾ ನೀ ನನ್ನಾ ಭಾಗ್ಯವೋ
ಪೂರ್ವದ ಪುಣ್ಯವೋ
ಅಮ್ಮಯ್ಯ ಅಮ್ಮಯ್ಯ ಬಾರೇ
ಅಕ್ಕರೆ ಸಕ್ಕರೆ ತಾರೇ
ಜೋಗುಳ ಕೇಳುವೆ
ನಿದ್ದೆಯ ಮಾಡುವೇ
|| ಅಣ್ಣಯ್ಯ ಅಣ್ಣಯ್ಯ ಬಾರೋ
ಅಮ್ಮನ ಮಡಿಲ ಸೇರೋ
ಜೋಗುಳ ಹಾಡುವೇ
ಜೋಗುಳ ಹಾಡುವೇ
ಹಸಿವಿಗೂ ಕರುವಿಗೂ ಮೂಕ ನಂಟಿದೆ
ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ ||
ಅಮ್ಮಯ್ಯ ಅಮ್ಮಯ್ಯ ಬಾರೇ
ಅಕ್ಕರೆ ಸಕ್ಕರೆ ತಾರೇ
ಜೋಗುಳ ಕೇಳುವೆ
ನಿದ್ದೆಯ ಮಾಡುವೇ
ಓಓಓಓಓಓಓಓ
ಓಓ ಓಓ
Annayya Annayya Baaro song lyrics from Kannada Movie Annayya starring Ravichandran, Madhu, Aruna Irani, Lyrics penned by Hamsalekha Sung by S Janaki, Music Composed by Hamsalekha, film is Directed by D Rajendra Babu and film is released on 1993