-
ಓ ಜಾಣ ನೀನೆ ನನ್ನ ಪ್ರಾಣ
ಓಓಓ ಜಾಣ ನೀನೆ ನನ್ನ ಪ್ರಾಣ
ಹೂವಿನ ಬಾಣ ಹೃದಯದ ತಾಣ
ಪ್ರೇಮ ಸಂಧಾನ ಮಿಲನದ ವೇಳೆಯು ಶುಭಗಾನ
ಓ ಜಾಣೆ ಕೇಳು ನನ್ನಾಣೆ
ಓಓಓ ಜಾಣೆ ಕೇಳು ನನ್ನಾಣೆ
ಓ ಮುದ್ದಿನ ಹೆಣ್ಣೆ ಮಾಗಿದ ಹಣ್ಣೆ
ಪ್ರೇಮ ಹೀಗೇನೆ ಹರೆಯದ ವೇಗ ಹಾಗೇನೆ
ಭೂಪತಿ ಗಂಡೆ ಮುತ್ತಿನ ಚೆಂಡೆ
ನಿನ್ನನು ನಾ ಕಂಡೆ
ಹೇ. . ಭೂಪತಿ ಗಂಡೆ ಮುತ್ತಿನ ಚೆಂಡೆ
ನಿನ್ನನು ನಾ ಕಂಡೆ …
ಸಂತಸಗೊಂಡೆ ಸವಿಯನು ಉಂಡೆ
ಮನದಲೆ ಮುದಗೊಂಡೆ
ಎಂದೆಂದು ನಾವೊಂದೇ ಹೀರೋಣ ಮಧುವೊಂದೇ
ಪ್ರೀತಿಯ ಮುಂದೆ ಎಲ್ಲವೂ ಹಿಂದೆ ಎಂದು ಸಾರಿದೆ
ಪ್ರೀತಿಯು ಎಲ್ಲೇ ಮೀರಿದೆ
|| ಓ ಜಾಣ ನೀನೇ ನನ್ನ ಪ್ರಾಣ
ಓಓಓ ಜಾಣೆ ಕೇಳು ನನ್ನಾಣೆ
ಹೂವಿನ ಬಾಣ ಹೃದಯದ ತಾಣ ಪ್ರೇಮ ಸಂಧಾನ
ಮಿಲನದ ವೇಳೆಯು ಶುಭಗಾನ ||
ಪ್ರೀತಿಯ ಬಳ್ಳಿ ಚಿವುಟಿದ ಕಳ್ಳಿ
ನೆಲೆಸಿದೆ ಎದೆಯಲ್ಲಿ…
ಓ..ಪ್ರೀತಿಯ ಬಳ್ಳಿ ಚಿವುಟಿದ ಕಳ್ಳಿ
ನೆಲೆಸಿದೆ ಎದೆಯಲ್ಲಿ…..
ಖುಷಿಯಲಿ ತೇಲಿ ಜೊತೆ
ಜೊತೆಯಲ್ಲಿ ಸಾಗುವ ಬಾಳಲ್ಲಿ
ಸಾವಿರ ಸವಿಗನಸು ನನಸಾಗಲು ಬಲು ಸೊಗಸು……
ತೋರದೆ ಮುನಿಸು ಸ್ನೇಹವ ಇರಿಸು ಹೀಗೆ ಪ್ರೀತಿಸು
ಅನುಕ್ಷಣ ಹೀಗೆ ಪ್ರೀತಿಸು
|| ಓ ಜಾಣೆ ಕೇಳು ನನ್ನಾಣೆ
ಓಓಓ ಜಾಣೆ ಕೇಳು ನನ್ನಾಣೆ
ಓ ಮುದ್ದಿನ ಹೆಣ್ಣೆ ಮಾಗಿದ ಹಣ್ಣೆ
ಪ್ರೇಮ ಹೀಗೇನೆ ಹರೆಯದ ವೇಗ ಹಾಗೇನೆ||
||ಓ ಜಾಣ ನೀನೇ ನನ್ನ ಪ್ರಾಣ
ಓ ಜಾಣ ನೀನೇ ನನ್ನ ಪ್ರಾಣ
ಹೂವಿನ ಬಾಣ ಹೃದಯದ ತಾಣ ಪ್ರೇಮ ಸಂಧಾನ
ಮಿಲನದ ವೇಳೆಯು ಶುಭಗಾನ ||
-
ಓ ಜಾಣ ನೀನೆ ನನ್ನ ಪ್ರಾಣ
ಓಓಓ ಜಾಣ ನೀನೆ ನನ್ನ ಪ್ರಾಣ
ಹೂವಿನ ಬಾಣ ಹೃದಯದ ತಾಣ
ಪ್ರೇಮ ಸಂಧಾನ ಮಿಲನದ ವೇಳೆಯು ಶುಭಗಾನ
ಓ ಜಾಣೆ ಕೇಳು ನನ್ನಾಣೆ
ಓಓಓ ಜಾಣೆ ಕೇಳು ನನ್ನಾಣೆ
ಓ ಮುದ್ದಿನ ಹೆಣ್ಣೆ ಮಾಗಿದ ಹಣ್ಣೆ
ಪ್ರೇಮ ಹೀಗೇನೆ ಹರೆಯದ ವೇಗ ಹಾಗೇನೆ
ಭೂಪತಿ ಗಂಡೆ ಮುತ್ತಿನ ಚೆಂಡೆ
ನಿನ್ನನು ನಾ ಕಂಡೆ
ಹೇ. . ಭೂಪತಿ ಗಂಡೆ ಮುತ್ತಿನ ಚೆಂಡೆ
ನಿನ್ನನು ನಾ ಕಂಡೆ …
ಸಂತಸಗೊಂಡೆ ಸವಿಯನು ಉಂಡೆ
ಮನದಲೆ ಮುದಗೊಂಡೆ
ಎಂದೆಂದು ನಾವೊಂದೇ ಹೀರೋಣ ಮಧುವೊಂದೇ
ಪ್ರೀತಿಯ ಮುಂದೆ ಎಲ್ಲವೂ ಹಿಂದೆ ಎಂದು ಸಾರಿದೆ
ಪ್ರೀತಿಯು ಎಲ್ಲೇ ಮೀರಿದೆ
|| ಓ ಜಾಣ ನೀನೇ ನನ್ನ ಪ್ರಾಣ
ಓಓಓ ಜಾಣೆ ಕೇಳು ನನ್ನಾಣೆ
ಹೂವಿನ ಬಾಣ ಹೃದಯದ ತಾಣ ಪ್ರೇಮ ಸಂಧಾನ
ಮಿಲನದ ವೇಳೆಯು ಶುಭಗಾನ ||
ಪ್ರೀತಿಯ ಬಳ್ಳಿ ಚಿವುಟಿದ ಕಳ್ಳಿ
ನೆಲೆಸಿದೆ ಎದೆಯಲ್ಲಿ…
ಓ..ಪ್ರೀತಿಯ ಬಳ್ಳಿ ಚಿವುಟಿದ ಕಳ್ಳಿ
ನೆಲೆಸಿದೆ ಎದೆಯಲ್ಲಿ…..
ಖುಷಿಯಲಿ ತೇಲಿ ಜೊತೆ
ಜೊತೆಯಲ್ಲಿ ಸಾಗುವ ಬಾಳಲ್ಲಿ
ಸಾವಿರ ಸವಿಗನಸು ನನಸಾಗಲು ಬಲು ಸೊಗಸು……
ತೋರದೆ ಮುನಿಸು ಸ್ನೇಹವ ಇರಿಸು ಹೀಗೆ ಪ್ರೀತಿಸು
ಅನುಕ್ಷಣ ಹೀಗೆ ಪ್ರೀತಿಸು
|| ಓ ಜಾಣೆ ಕೇಳು ನನ್ನಾಣೆ
ಓಓಓ ಜಾಣೆ ಕೇಳು ನನ್ನಾಣೆ
ಓ ಮುದ್ದಿನ ಹೆಣ್ಣೆ ಮಾಗಿದ ಹಣ್ಣೆ
ಪ್ರೇಮ ಹೀಗೇನೆ ಹರೆಯದ ವೇಗ ಹಾಗೇನೆ||
||ಓ ಜಾಣ ನೀನೇ ನನ್ನ ಪ್ರಾಣ
ಓ ಜಾಣ ನೀನೇ ನನ್ನ ಪ್ರಾಣ
ಹೂವಿನ ಬಾಣ ಹೃದಯದ ತಾಣ ಪ್ರೇಮ ಸಂಧಾನ
ಮಿಲನದ ವೇಳೆಯು ಶುಭಗಾನ ||
O Jaana Neene Nanna Praana song lyrics from Kannada Movie Annavra Makkalu starring Shivarajkumar, Maheshwari, Reman Singh, Lyrics penned by M N Vyasa Rao Sung by S P Balasubrahmanyam, Swarnalatha, Music Composed by Rajesh Ramanath, film is Directed by H S Phani Ramachandra and film is released on 1996