ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು
ನಮಗೆಂದಿಗು ಸೋಲಿಲ್ಲ
ನಾವ್ಯಾರಿಗು ಹೆದರೋಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ
|| ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು
ನಮಗೆಂದಿಗು ಸೋಲಿಲ್ಲ
ನಾವ್ಯಾರಿಗು ಹೆದರೋಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ ||
ಹಿಟ್ಟು ತಿಂದ ಜಟ್ಟಿ ನಾನು
ಕೆಟ್ಟೋರ ಕಂಡಾಗ ಮೆಟ್ಟುವೆನು
ಪಟ್ಟು ಬಿಡದೆ ಪೆಟ್ಟು ಕೊಡುತ
ಹುಟ್ಟು ಅಡಗಿಸಿ ನಿಲ್ಲುವೆನು
ಹಿಟ್ಟು ತಿಂದ ಜಟ್ಟಿ ನಾನು
ಕೆಟ್ಟೋರ ಕಂಡಾಗ ಮೆಟ್ಟುವೆನು
ಪಟ್ಟು ಬಿಡದೆ ಪೆಟ್ಟು ಕೊಡುತ
ಹುಟ್ಟು ಅಡಗಿಸಿ ನಿಲ್ಲುವೆನು
ನುಗ್ಗಿ ಬರುವ ವೈರಿಯನ್ನು
ಬಗ್ಗು ಬಡಿವ ಶೌರೀ ನಾನು
ಆ ಕೇಡಿ ಎಲ್ಲಿದ್ರೂ ಅವ ನನ್ನಿಂದ ನಿರ್ನಾಮ
ಈ ನಾಡ ದ್ರೋಹಿಗೆ ನಾ ಹಾಕುವೆ ಪಂಗನಾಮ
|| ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು ||
ಬ್ರಹ್ಮ ವಿಷ್ಣು ರುಧ್ರರಂತೆ
ತ್ರಿಮೂರ್ತಿ ಒಂದೇನೇ ಎಂದೆಂದು
ದುಷ್ಟ ಜನರ ಶಿಕ್ಷಿಸೋಕೆ
ಒಂದಾಗಿ ನಿಂತೇವು ನಾವಿಂದು
ಬ್ರಹ್ಮ ವಿಷ್ಣು ರುಧ್ರರಂತೆ
ತ್ರಿಮೂರ್ತಿ ಒಂದೇನೇ ಎಂದೆಂದು
ದುಷ್ಟ ಜನರ ಶಿಕ್ಷಿಸೋಕೆ
ಒಂದಾಗಿ ನಿಂತೇವು ನಾವಿಂದು
ನ್ಯಾಯ ನೀತಿ ಗೆಲ್ಲೋತನಕ
ಸುಳ್ಳು ಮೋಸ ನಿಲ್ಲೋತನಕ
ಸಂಗ್ರಾಮ ನಿಲ್ಲೊಲ್ಲ ಇನ್ನೆಂದು ನಮ್ಮಿಂದ
ಆ ಶತ್ರು ಸಂಹಾರ ಈ ಅಣ್ಣಾವ್ರ ಮಕ್ಕಳಿಂದ
|| ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು
ನಮಗೆಂದಿಗು ಸೋಲಿಲ್ಲ
ನಾವ್ಯಾರಿಗು ಹೆದರೋಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ
ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು ||
ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು
ನಮಗೆಂದಿಗು ಸೋಲಿಲ್ಲ
ನಾವ್ಯಾರಿಗು ಹೆದರೋಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ
|| ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು
ನಮಗೆಂದಿಗು ಸೋಲಿಲ್ಲ
ನಾವ್ಯಾರಿಗು ಹೆದರೋಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ ||
ಹಿಟ್ಟು ತಿಂದ ಜಟ್ಟಿ ನಾನು
ಕೆಟ್ಟೋರ ಕಂಡಾಗ ಮೆಟ್ಟುವೆನು
ಪಟ್ಟು ಬಿಡದೆ ಪೆಟ್ಟು ಕೊಡುತ
ಹುಟ್ಟು ಅಡಗಿಸಿ ನಿಲ್ಲುವೆನು
ಹಿಟ್ಟು ತಿಂದ ಜಟ್ಟಿ ನಾನು
ಕೆಟ್ಟೋರ ಕಂಡಾಗ ಮೆಟ್ಟುವೆನು
ಪಟ್ಟು ಬಿಡದೆ ಪೆಟ್ಟು ಕೊಡುತ
ಹುಟ್ಟು ಅಡಗಿಸಿ ನಿಲ್ಲುವೆನು
ನುಗ್ಗಿ ಬರುವ ವೈರಿಯನ್ನು
ಬಗ್ಗು ಬಡಿವ ಶೌರೀ ನಾನು
ಆ ಕೇಡಿ ಎಲ್ಲಿದ್ರೂ ಅವ ನನ್ನಿಂದ ನಿರ್ನಾಮ
ಈ ನಾಡ ದ್ರೋಹಿಗೆ ನಾ ಹಾಕುವೆ ಪಂಗನಾಮ
|| ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು ||
ಬ್ರಹ್ಮ ವಿಷ್ಣು ರುಧ್ರರಂತೆ
ತ್ರಿಮೂರ್ತಿ ಒಂದೇನೇ ಎಂದೆಂದು
ದುಷ್ಟ ಜನರ ಶಿಕ್ಷಿಸೋಕೆ
ಒಂದಾಗಿ ನಿಂತೇವು ನಾವಿಂದು
ಬ್ರಹ್ಮ ವಿಷ್ಣು ರುಧ್ರರಂತೆ
ತ್ರಿಮೂರ್ತಿ ಒಂದೇನೇ ಎಂದೆಂದು
ದುಷ್ಟ ಜನರ ಶಿಕ್ಷಿಸೋಕೆ
ಒಂದಾಗಿ ನಿಂತೇವು ನಾವಿಂದು
ನ್ಯಾಯ ನೀತಿ ಗೆಲ್ಲೋತನಕ
ಸುಳ್ಳು ಮೋಸ ನಿಲ್ಲೋತನಕ
ಸಂಗ್ರಾಮ ನಿಲ್ಲೊಲ್ಲ ಇನ್ನೆಂದು ನಮ್ಮಿಂದ
ಆ ಶತ್ರು ಸಂಹಾರ ಈ ಅಣ್ಣಾವ್ರ ಮಕ್ಕಳಿಂದ
|| ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು
ನಮಗೆಂದಿಗು ಸೋಲಿಲ್ಲ
ನಾವ್ಯಾರಿಗು ಹೆದರೋಲ್ಲಾ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷೀ
ಅಣ್ಣಾವ್ರ ಮಕ್ಕಳು ನಾವು
ಅವರಂತೇ ಬಾಳುವೆವು
ಈ ದೇಶ ಬಾಷೆಗೆ ನಮ್ಮ …
ಪ್ರಾಣಾನೆ ನೀಡುವೇವು ||
Annavra Makkalu Naavu song lyrics from Kannada Movie Annavra Makkalu starring Shivarajkumar, Maheshwari, Reman Singh, Lyrics penned by Shyamasundar Kulkarni Sung by S P Balasubrahmanyam, Rajesh Krishnan, Music Composed by Rajesh Ramanath, film is Directed by H S Phani Ramachandra and film is released on 1996