ಆಡಬೇಕು ರಾಜ ಆಡಬೇಕು
ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು
ಓದಬೇಕು, ಬರಿಯಬೇಕು
ಹಾಡಬೇಕು, ಕುಣಿಯಬೇಕು
ಎಲ್ಲ ವಿದ್ಯೆಯನ್ನು ಬಲ್ಲ
ಮಲ್ಲನಾಗಬೇಕು ನೀನು …
ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು
ಓದಬೇಕು, ಬರಿಯಬೇಕು
ಹಾಡಬೇಕು, ಕುಣಿಯಬೇಕು
ಎಲ್ಲ ವಿದ್ಯೆಯನ್ನು ಬಲ್ಲ
ಮಲ್ಲನಾಗಬೇಕು ನೀನು …
||ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು ||
ತಕ್ಕಧಿಮಿ ತಕ್ಕಧಿಮಿ ತಾಳ ಹಾಕುತ್ತ
ಕುಣಿ ಕುಣಿ ಖುಷಿಯಲಿ …
ಭರತನಾಟ್ಯ ಪಾಶ್ಚಿಮಾತ್ಯ
ಎಲ್ಲ ನರ್ತನ ಕಲಿ ಕಲಿ ನಲಿ ನಲಿ
ನಿನ್ನ ನಾಟ್ಯವ ನೋಡಿ ಎಲ್ಲರು
ತಾಳವ ಹಾಕಬೇಕು ರಾಜ. .
ತಾಳದಲ್ಲಿಯೂ, ಬಾಳಿನಲ್ಲಿಯೂ
ಲೆಕ್ಕ ತಪ್ಪಬೇಡ ನೀನು ರಾಜ
ಪಡ್ಡೆ ಹುಡುಗರಾದರೂ
ಬುದ್ದಿ ತಿಳಿ ಆದರೂ
ಎಲ್ಲ ವರ್ಗ ನಿನ್ನ ಮೆಚ್ಚಿ
ಹೊಗಳಬೇಕು ಮನಸು ಬಿಚ್ಚಿ
||ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು ||
ಸಾರಿಗರಿ ಸಸ ಪಮ ಪಗ
ಗಾಗ ಸಾರಿಗಾರಿ ಸಪಗಾ ...
ಕಲ್ಲು ಕೆತ್ತಿ ಶಿಲ್ಪವಾಯ್ತು
ಎಂಥ ಅದ್ಭುತ ಈ ಕಲಿ ಮನ್ಮಥ
ಮಣ್ಣು ಈಗ ಚಿನ್ನವಾಯ್ತು
ಪ್ರೀತಿ ವರ್ಧಕ
ಪ್ರೇಮಿಗೇ ಸ್ವಾಗತ…
ವೀಣೆ ನಾನಿರೇ ನೀನೇ ವೈಣಿಕ
ಮೀಟುತ ಕೇಳು ಪ್ರೇಮನಾದ
ದೋಣಿ ನಾನಿರೇ ನೀನೇ ನಾವಿಕ
ತೇಲುತ ಸಾಗಿದಾಗ….ಮೋದ
ಪ್ರೇಮವೊಂದು ಸಾದ
ಪ್ರೇಮಕ್ಕಿಲ್ಲ ಬೇಧ
ನೀನು ನನ್ನ ಪ್ರೀತಿಸೋದ
ಪ್ರೇಮವೊಂದೇ ನಮಗೆ ಬೇಕು
|| ಆಡಬೇಕೆ ರಾಣಿ ಆಡಬೇಕೆ
ಈಗ ಇಷ್ಟು ಸಾಕೆ ಇನ್ನು ಬೇಕೆ
ಓದಬೇಕೆ ಬರಿಯಬೇಕೆ
ಹಾಡಬೇಕೆ ಕುಣಿಯಬೇಕೆ
ಯಾವ ವಿದ್ಯೆ ಕೇಳು ನೀನು
ಎಲ್ಲ ವಿದ್ಯೆ ಬಲ್ಲೆ ನಾನು
ಆಡಬೇಕೆ ರಾಣಿ ಆಡಬೇಕೆ
ಈಗ ಇಷ್ಟು ಸಾಕೆ ಇನ್ನು ಬೇಕೆ
ಆಡಬೇಕೆ ರಾಣಿ ಆಡಬೇಕೆ
ಈಗ ಇಷ್ಟು ಸಾಕೆ ಇನ್ನು ಬೇಕೆ ||
ಆಡಬೇಕು ರಾಜ ಆಡಬೇಕು
ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು
ಓದಬೇಕು, ಬರಿಯಬೇಕು
ಹಾಡಬೇಕು, ಕುಣಿಯಬೇಕು
ಎಲ್ಲ ವಿದ್ಯೆಯನ್ನು ಬಲ್ಲ
ಮಲ್ಲನಾಗಬೇಕು ನೀನು …
ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು
ಓದಬೇಕು, ಬರಿಯಬೇಕು
ಹಾಡಬೇಕು, ಕುಣಿಯಬೇಕು
ಎಲ್ಲ ವಿದ್ಯೆಯನ್ನು ಬಲ್ಲ
ಮಲ್ಲನಾಗಬೇಕು ನೀನು …
||ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು ||
ತಕ್ಕಧಿಮಿ ತಕ್ಕಧಿಮಿ ತಾಳ ಹಾಕುತ್ತ
ಕುಣಿ ಕುಣಿ ಖುಷಿಯಲಿ …
ಭರತನಾಟ್ಯ ಪಾಶ್ಚಿಮಾತ್ಯ
ಎಲ್ಲ ನರ್ತನ ಕಲಿ ಕಲಿ ನಲಿ ನಲಿ
ನಿನ್ನ ನಾಟ್ಯವ ನೋಡಿ ಎಲ್ಲರು
ತಾಳವ ಹಾಕಬೇಕು ರಾಜ. .
ತಾಳದಲ್ಲಿಯೂ, ಬಾಳಿನಲ್ಲಿಯೂ
ಲೆಕ್ಕ ತಪ್ಪಬೇಡ ನೀನು ರಾಜ
ಪಡ್ಡೆ ಹುಡುಗರಾದರೂ
ಬುದ್ದಿ ತಿಳಿ ಆದರೂ
ಎಲ್ಲ ವರ್ಗ ನಿನ್ನ ಮೆಚ್ಚಿ
ಹೊಗಳಬೇಕು ಮನಸು ಬಿಚ್ಚಿ
||ಆಡಬೇಕು ರಾಜ ಆಡಬೇಕು
ನಾನು ಹೇಳಿದಂತೆ ಕೇಳಬೇಕು ||
ಸಾರಿಗರಿ ಸಸ ಪಮ ಪಗ
ಗಾಗ ಸಾರಿಗಾರಿ ಸಪಗಾ ...
ಕಲ್ಲು ಕೆತ್ತಿ ಶಿಲ್ಪವಾಯ್ತು
ಎಂಥ ಅದ್ಭುತ ಈ ಕಲಿ ಮನ್ಮಥ
ಮಣ್ಣು ಈಗ ಚಿನ್ನವಾಯ್ತು
ಪ್ರೀತಿ ವರ್ಧಕ
ಪ್ರೇಮಿಗೇ ಸ್ವಾಗತ…
ವೀಣೆ ನಾನಿರೇ ನೀನೇ ವೈಣಿಕ
ಮೀಟುತ ಕೇಳು ಪ್ರೇಮನಾದ
ದೋಣಿ ನಾನಿರೇ ನೀನೇ ನಾವಿಕ
ತೇಲುತ ಸಾಗಿದಾಗ….ಮೋದ
ಪ್ರೇಮವೊಂದು ಸಾದ
ಪ್ರೇಮಕ್ಕಿಲ್ಲ ಬೇಧ
ನೀನು ನನ್ನ ಪ್ರೀತಿಸೋದ
ಪ್ರೇಮವೊಂದೇ ನಮಗೆ ಬೇಕು
|| ಆಡಬೇಕೆ ರಾಣಿ ಆಡಬೇಕೆ
ಈಗ ಇಷ್ಟು ಸಾಕೆ ಇನ್ನು ಬೇಕೆ
ಓದಬೇಕೆ ಬರಿಯಬೇಕೆ
ಹಾಡಬೇಕೆ ಕುಣಿಯಬೇಕೆ
ಯಾವ ವಿದ್ಯೆ ಕೇಳು ನೀನು
ಎಲ್ಲ ವಿದ್ಯೆ ಬಲ್ಲೆ ನಾನು
ಆಡಬೇಕೆ ರಾಣಿ ಆಡಬೇಕೆ
ಈಗ ಇಷ್ಟು ಸಾಕೆ ಇನ್ನು ಬೇಕೆ
ಆಡಬೇಕೆ ರಾಣಿ ಆಡಬೇಕೆ
ಈಗ ಇಷ್ಟು ಸಾಕೆ ಇನ್ನು ಬೇಕೆ ||
Aadabeku Raaja Aadabeku song lyrics from Kannada Movie Annavra Makkalu starring Shivarajkumar, Maheshwari, Reman Singh, Lyrics penned by V Manohar Sung by Rajesh, Swarnalatha, Music Composed by Rajesh Ramanath, film is Directed by H S Phani Ramachandra and film is released on 1996