Baro Baro Nanna Shiva Lyrics

ಬಾರೋ ಬಾರೋ ನನ್ನ ಶಿವ Lyrics

in Annavra Makkalu

in ಅಣ್ಣಾವ್ರ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಚಳಿ ತಾಳೆನು ಬಿಡಲಾರೆನು
ನಶೆ ಏರಿದ ತುಟಿ ಜೇನನು
ಮುಡಿಪಾಗಿಸಿ ನಿನ್ನ ಕಾದೆನು

|| ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ ||
 
ಹೀಗೆ ಓಡಿ ಹೋಗಬೇಡ
ನನ್ನ ದೂರ ತಳ್ಳಬೇಡ 
ತನು ಬಂಧಿಸು ತುಟಿ ಚುಂಬಿಸು
ಇಲ್ಲಿ ಬೇರೆ ಯಾರು ಇಲ್ಲ…. 
ನಾನು ನೀನೆ ರಾತ್ರಿಯೆಲ್ಲ
ಖುಷಿಯಾಗಿಸು ಕುಣಿದಾಡಿಸು
ದಾಹ ಮೋಹ
ನನಗಿಂದೇಕೋ ಮಿತಿ ಮೀರಿದೆ
ವಿರಹ ತಣಿಸಿ ಸುಖ ನೀಡೆಂದೂ ಕರೆ ನೀಡಿದೆ 
 
|| ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ ||
 
ಬಾಳಿನಲ್ಲಿ ಮೋಜು ಬೇಕು
ಆಳದಲ್ಲಿ ಈಜಬೇಕು
ಆಟಕೆ ಅಳುಕೇತಕೆ 
ಪ್ರಾಯ ತುಂಬಿ ಬಂದ ಹೆಣ್ಣು
ರಸ ಚಿಮ್ಮಿ ನಿಂತ ಹಣ್ಣು 
ಬಾ ಎಂದರೇ ಭಯವೇತಕೆ
ರೀತಿ ಭಯ ಭೀತಿ ಬಿಟ್ಟು
ನಡೆಸೋಣ ಪ್ರಣಯೋತ್ಸವ 
ಮದನ ರತಿಯಾ ಸವಿ ಸಂಗಮದ
ಮಿಲನೋತ್ಸವ .. …..
 
|| ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಚಳಿ ತಾಳೆನು ಬಿಡಲಾರೆನು
ನಶೆ ಏರಿದ ತುಟಿ ಜೇನನು
ಮುಡಿಪಾಗಿಸಿ ನಿನ್ನ ಕಾದೆನು

ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ ||

ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಚಳಿ ತಾಳೆನು ಬಿಡಲಾರೆನು
ನಶೆ ಏರಿದ ತುಟಿ ಜೇನನು
ಮುಡಿಪಾಗಿಸಿ ನಿನ್ನ ಕಾದೆನು

|| ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ ||
 
ಹೀಗೆ ಓಡಿ ಹೋಗಬೇಡ
ನನ್ನ ದೂರ ತಳ್ಳಬೇಡ 
ತನು ಬಂಧಿಸು ತುಟಿ ಚುಂಬಿಸು
ಇಲ್ಲಿ ಬೇರೆ ಯಾರು ಇಲ್ಲ…. 
ನಾನು ನೀನೆ ರಾತ್ರಿಯೆಲ್ಲ
ಖುಷಿಯಾಗಿಸು ಕುಣಿದಾಡಿಸು
ದಾಹ ಮೋಹ
ನನಗಿಂದೇಕೋ ಮಿತಿ ಮೀರಿದೆ
ವಿರಹ ತಣಿಸಿ ಸುಖ ನೀಡೆಂದೂ ಕರೆ ನೀಡಿದೆ 
 
|| ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ ||
 
ಬಾಳಿನಲ್ಲಿ ಮೋಜು ಬೇಕು
ಆಳದಲ್ಲಿ ಈಜಬೇಕು
ಆಟಕೆ ಅಳುಕೇತಕೆ 
ಪ್ರಾಯ ತುಂಬಿ ಬಂದ ಹೆಣ್ಣು
ರಸ ಚಿಮ್ಮಿ ನಿಂತ ಹಣ್ಣು 
ಬಾ ಎಂದರೇ ಭಯವೇತಕೆ
ರೀತಿ ಭಯ ಭೀತಿ ಬಿಟ್ಟು
ನಡೆಸೋಣ ಪ್ರಣಯೋತ್ಸವ 
ಮದನ ರತಿಯಾ ಸವಿ ಸಂಗಮದ
ಮಿಲನೋತ್ಸವ .. …..
 
|| ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಚಳಿ ತಾಳೆನು ಬಿಡಲಾರೆನು
ನಶೆ ಏರಿದ ತುಟಿ ಜೇನನು
ಮುಡಿಪಾಗಿಸಿ ನಿನ್ನ ಕಾದೆನು

ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ
ಬಾರೋ ಬಾರೋ ನನ್ನ ಶಿವ ಶಿವ
ಕೇಳೋ ಕೇಳೋ ನನ್ನ ಢವ ಢವ ||

Baro Baro Nanna Shiva song lyrics from Kannada Movie Annavra Makkalu starring Shivarajkumar, Maheshwari, Reman Singh, Lyrics penned by Vijaya Narasimha Sung by Manjula Gururaj, Music Composed by Rajesh Ramanath, film is Directed by H S Phani Ramachandra and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ