Hogabeda Hudugi Nanna Bittu Lyrics

ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು Lyrics

in Annavra Makkalu

in ಅಣ್ಣಾವ್ರ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
ಹಿಡ್ಕೊ ನನ್ನ ಜುಟ್ಟು ಬೇಕ ಎರಡು ತಟ್ಟು
ಕಮ್ಮಿ ಆಗಲಿ ನಿನ್ನ ಸಿಟ್ಟು ...
ಕೇಳು ನನ್ನ ಗುಟ್ಟು ಮಾಡುತೀನಿ ರಟ್ಟು
ಬಾಳಲಾರೆ ನಿನ್ನ ಬಿಟ್ಟು…..
ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
 
ಮೂರು ಲೋಕ ಸುಂದ್ರಿ ನೀನು
ದೇವಲೋಕ ಕಿನ್ನರಿ ನೀನು
ಸಾಟಿ ಯಾರು ನಿಂಗಿನ್ನು
ಪಂಚರಂಗಿ ಗಿಣಿಯು ನೀನು
ಮಿಂಚು ನಿನ್ನ ಹೊಳೆವ ಕಣ್ಣು
ಕುಣಿಸಬಲ್ಲೆ ಜಗವನ್ನು
 
ಕಾಳಿದಾಸ ಕಾಣಲಿಲ್ಲ
ರವಿವರ್ಮ ನೋಡಲಿಲ್ಲ
ಇಂಥ ಮುದ್ದು ಹೆಣ್ಣನ್ನು…
ಹಿಂದೆ ಸೃಷ್ಟಿ ಮಾಡಲಿಲ್ಲ
ಮುಂದೆ ಸೃಷ್ಟಿ ಮಾಡಲಾರ
ಬ್ರಹ್ಮ ಇಂಥ ಚೆಲುವನ್ನು….
ಯಾವ ಶಿಲ್ಪಿ ಕಡೆದ ನಿನ್ನ
ಯಾವ ಕುಂಚ ಬಳೆದ ಬಣ್ಣ
ಬ್ಯೂಟಿ ಸ್ಪರ್ಧೆಗ್ ಹೋದ್ರೆ ಚೆಲುವೆ
ಲೋಕ ಲೂಟಿ ಮಾಡಿ ಬಿಡುವೆ

|| ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು||
||ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು||

ಗಂಗೆ ಹೊತ್ತ ಶಿವನ ಹಾಗೆ
ಮೂರು ಹೊತ್ತು ನಿನ್ನ ಹೊತ್ತು
ಪ್ರೇಮಗೀತೆ ಹಾಡ್ತೀನಿ
ನೆಲಕೆ ಕಾಲು ತಾಕದಂತೆ
ರೇಷ್ಮೆ ಮೈಯ್ಯು ನಲುಗದಂತೆ
ನಿನ್ನ ಸೇವೆ ಮಾಡ್ತೀನಿ

ಎದ್ದ ಕೂಡ್ಲೆ ಕಾಫಿ ಮಾಡಿ
ನಿಂಗು ಒಂದು ಡೋಸು ನೀಡಿ
ಕೆಲಸ ಶುರು ಮಾಡುತೀನಿ
ಬಟ್ಟೆ ನಾನೆ ಒಗಿತೀನಿ
ಮುಸುರೆಯನ್ನು ತೊಳಿತೀನಿ
ರಾಣಿಯಂತೆ ಕೂರಿಸ್ತೀನಿ
ಅಡಿಗೆ ಮಾಡಿ ನಿನಗೆ ಬಡಿಸಿ
ಹಣ್ಣು ಕೊಡುವೆ ತೊಳೆಯ ಬಿಡಿಸಿ
ಎಲ್ಲ ಮನೆಯ ಕೆಲಸ ನಂದು
ಎಲ್ಲು ಸಿಗದು ಇಂಥ ಗಂಡು

ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ
ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟು
ಹೋಗಲಾರೆ ಹುಡುಗ ನಿನ್ನ ಬಿಟ್ಟು
ಬಾಳಿನಲ್ಲಿ ಎಂದು ಕೈಯ್ಯಕೊಟ್ಟು
ತಾಳಿಯನ್ನು ಕಟ್ಟು ಏಳು ಹೆಜ್ಜೆ ಇಟ್ಟು
ಬರುತೀನಿ ತವರ ಬಿಟ್ಟು
ಕೇಳು ನನ್ನ ಗುಟ್ಟು ಮಾಡಿಬಿಡುವೆ ರಟ್ಟು
ಬಾಳಲಾರೆ ನಿನ್ನ ಬಿಟ್ಟು
ಹೋಗಲಾರೆ ಹುಡುಗ ನಿನ್ನ ಬಿಟ್ಟು
ಬಾಳಿನಲ್ಲಿ ಎಂದು ಕೈಯ್ಯಕೊಟ್ಟು
ಹೋಗಲಾರೆ ಹುಡುಗ ನಿನ್ನ ಬಿಟ್ಟು
ಬಾಳಿನಲ್ಲಿ ಎಂದುಕೈಯ್ಯಕೊಟ್ಟು

ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
ಹಿಡ್ಕೊ ನನ್ನ ಜುಟ್ಟು ಬೇಕ ಎರಡು ತಟ್ಟು
ಕಮ್ಮಿ ಆಗಲಿ ನಿನ್ನ ಸಿಟ್ಟು ...
ಕೇಳು ನನ್ನ ಗುಟ್ಟು ಮಾಡುತೀನಿ ರಟ್ಟು
ಬಾಳಲಾರೆ ನಿನ್ನ ಬಿಟ್ಟು…..
ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು
 
ಮೂರು ಲೋಕ ಸುಂದ್ರಿ ನೀನು
ದೇವಲೋಕ ಕಿನ್ನರಿ ನೀನು
ಸಾಟಿ ಯಾರು ನಿಂಗಿನ್ನು
ಪಂಚರಂಗಿ ಗಿಣಿಯು ನೀನು
ಮಿಂಚು ನಿನ್ನ ಹೊಳೆವ ಕಣ್ಣು
ಕುಣಿಸಬಲ್ಲೆ ಜಗವನ್ನು
 
ಕಾಳಿದಾಸ ಕಾಣಲಿಲ್ಲ
ರವಿವರ್ಮ ನೋಡಲಿಲ್ಲ
ಇಂಥ ಮುದ್ದು ಹೆಣ್ಣನ್ನು…
ಹಿಂದೆ ಸೃಷ್ಟಿ ಮಾಡಲಿಲ್ಲ
ಮುಂದೆ ಸೃಷ್ಟಿ ಮಾಡಲಾರ
ಬ್ರಹ್ಮ ಇಂಥ ಚೆಲುವನ್ನು….
ಯಾವ ಶಿಲ್ಪಿ ಕಡೆದ ನಿನ್ನ
ಯಾವ ಕುಂಚ ಬಳೆದ ಬಣ್ಣ
ಬ್ಯೂಟಿ ಸ್ಪರ್ಧೆಗ್ ಹೋದ್ರೆ ಚೆಲುವೆ
ಲೋಕ ಲೂಟಿ ಮಾಡಿ ಬಿಡುವೆ

|| ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು||
||ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು
ಅರ್ಧದಾರಿಯಲ್ಲಿ ಕೈಯ್ಯ ಕೊಟ್ಟು||

ಗಂಗೆ ಹೊತ್ತ ಶಿವನ ಹಾಗೆ
ಮೂರು ಹೊತ್ತು ನಿನ್ನ ಹೊತ್ತು
ಪ್ರೇಮಗೀತೆ ಹಾಡ್ತೀನಿ
ನೆಲಕೆ ಕಾಲು ತಾಕದಂತೆ
ರೇಷ್ಮೆ ಮೈಯ್ಯು ನಲುಗದಂತೆ
ನಿನ್ನ ಸೇವೆ ಮಾಡ್ತೀನಿ

ಎದ್ದ ಕೂಡ್ಲೆ ಕಾಫಿ ಮಾಡಿ
ನಿಂಗು ಒಂದು ಡೋಸು ನೀಡಿ
ಕೆಲಸ ಶುರು ಮಾಡುತೀನಿ
ಬಟ್ಟೆ ನಾನೆ ಒಗಿತೀನಿ
ಮುಸುರೆಯನ್ನು ತೊಳಿತೀನಿ
ರಾಣಿಯಂತೆ ಕೂರಿಸ್ತೀನಿ
ಅಡಿಗೆ ಮಾಡಿ ನಿನಗೆ ಬಡಿಸಿ
ಹಣ್ಣು ಕೊಡುವೆ ತೊಳೆಯ ಬಿಡಿಸಿ
ಎಲ್ಲ ಮನೆಯ ಕೆಲಸ ನಂದು
ಎಲ್ಲು ಸಿಗದು ಇಂಥ ಗಂಡು

ಹೋಗಬ್ಯಾಡ ಹುಡುಗಿ ನನ್ನ ಬಿಟ್ಟೂ
ಅರ್ಧ ದಾರಿಯಲ್ಲಿ ಕೈಯ್ಯ ಕೊಟ್ಟು
ಹೋಗಲಾರೆ ಹುಡುಗ ನಿನ್ನ ಬಿಟ್ಟು
ಬಾಳಿನಲ್ಲಿ ಎಂದು ಕೈಯ್ಯಕೊಟ್ಟು
ತಾಳಿಯನ್ನು ಕಟ್ಟು ಏಳು ಹೆಜ್ಜೆ ಇಟ್ಟು
ಬರುತೀನಿ ತವರ ಬಿಟ್ಟು
ಕೇಳು ನನ್ನ ಗುಟ್ಟು ಮಾಡಿಬಿಡುವೆ ರಟ್ಟು
ಬಾಳಲಾರೆ ನಿನ್ನ ಬಿಟ್ಟು
ಹೋಗಲಾರೆ ಹುಡುಗ ನಿನ್ನ ಬಿಟ್ಟು
ಬಾಳಿನಲ್ಲಿ ಎಂದು ಕೈಯ್ಯಕೊಟ್ಟು
ಹೋಗಲಾರೆ ಹುಡುಗ ನಿನ್ನ ಬಿಟ್ಟು
ಬಾಳಿನಲ್ಲಿ ಎಂದುಕೈಯ್ಯಕೊಟ್ಟು

Hogabeda Hudugi Nanna Bittu song lyrics from Kannada Movie Annavra Makkalu starring Shivarajkumar, Maheshwari, Reman Singh, Lyrics penned by Shyamasundar Kulkarni Sung by Rajesh Krishnan, Chandrika Gururaj, Music Composed by Rajesh Ramanath, film is Directed by H S Phani Ramachandra and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ